“ದಿ.ಮಂಜುನಾಥನ ಗೆಳೆಯರು’ ಸಿನಿಮಾದಲ್ಲಿ ಸತ್ಯಜಿತ್‌ ನಟನೆ

Team Udayavani, Dec 21, 2017, 6:13 PM IST

satyajith.jpg

ಹಿರಿಯ ನಟ ಸತ್ಯಜಿತ್‌ ಅವರು ಗ್ಯಾಂಗ್ರಿನ್‌ಗೆ ತುತ್ತಾಗಿ ಒಂದು ಕಾಲ ಕಳೆದುಕೊಂಡಿರುವ ವಿಚಾರ ನಿಮಗೆ ಗೊತ್ತಿದೆ. ಹಾಗಂತ ಅವರಲ್ಲಿ ಸಿನಿಮಾ ಪ್ರೀತಿ ಕಡಿಮೆಯಾಗಿಲ್ಲ. ಸಿಕ್ಕ ಅವಕಾಶಗಳಿಗೆ ನ್ಯಾಯ ಒದಗಿಸುವುದರಲ್ಲಿ ಅವರು ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಅವರಿಗೆ ಒಂದಷ್ಟು ಅವಕಾಶಗಳು ಸಿಗುತ್ತಿವೆ. ಈಗ ಸತ್ಯಜಿತ್‌ ಅವರು “ದಿ.ಮಂಜುನಾಥನ ಗೆಳೆಯರು’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಲ್ಲಿ ಪೊಲೀಸ್‌ ಕಮೀಶನರ್‌ ಆಗಿ ನಟಿಸಿದ್ದಾರೆ. ಈ ಮೂಲಕ ಮತ್ತೂಮ್ಮೆ ಖಡಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸತ್ಯಜಿತ್‌. ಇಡೀ ಸಿನಿಮಾದಲ್ಲಿ ಅವರು ಕುಳಿತೇ ನಟಿಸಿದ್ದಾರೆ.

ಚಿತ್ರತಂಡ ಕೂಡಾ ಅವರಿಗೆ ಅನುಕೂಲವಾಗುವಂತಹ ದೃಶ್ಯಗಳನ್ನು ಸಂಯೋಜಿಸಿದೆಯಂತೆ. ಅರುಣ್‌ ಎನ್ನುವವರು ಈ ಚಿತ್ರದ ನಿರ್ದೇಶಕರು. ಕಥೆ, ಚಿತ್ರಕತೆ, ಸಂಭಾಷಣೆ ಬರೆದು ಚಿತ್ರ ಮಾಡುತ್ತಿದ್ದಾರೆ. ಐವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ಬದುಕಿನ ಕಥೆಯನ್ನು ಹೊಂದಿರುವ ಚಿತ್ರವಿದು.

ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮುಂದಿನ ತಿಂಗಳ ಆರಂಭದಲ್ಲಿ ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ ಎಂದು ನಿರ್ದೇಶಕ ಅರುಣ್‌ ತಿಳಿಸಿದ್ದಾರೆ. ಲವ್‌ ಮತ್ತು ಹಾರರ್‌ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಅರುಣ್‌ ಎಸ್‌.ಡಿ. ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೂರ್ಣ ಮತ್ತು ಮೊಹ್ಮದ್‌ ಅಮಿನ್‌ ಛಾಯಾಗ್ರಹಣ, ವಿನಯ್‌ ಕುಮಾರ್‌ ಶಾಸ್ತ್ರಿ ಸಂಗೀತ, ಕುಮಾರ್‌ ಸಿಕೆ ಸಂಕಲನ, ಗೋಪಿ ಸೀಗೇಹಳ್ಳಿ-ಅರುಣ್‌ ಸಾಹಿತ್ಯ, ರವಿ ಪೂಜಾರ್‌ ಕಲಾನಿರ್ದೇಶನವಿದೆ. ರುದ್ರಪ್ರಯಾಗ್‌, ಶೀತಲ್‌ ಪಾಂಡ್ಯ, ಶಂಕರಮೂರ್ತಿ, ಸತ್ಯಜಿತ್‌, ಅವಿನಾಶ್‌ ಮುದ್ದಪ್ಪ, ರವಿ ಪೂಜಾರ್‌, ಹೆಚ್‌.ಎನ್‌. ಸಚಿನ್‌, ನವೀನ್‌, ಶಿವಣ್ಣ, ಮೋಹನ್‌ ದಾಸ್‌, ಸುಂಗಾರಿ ನಾಗರಾಜ್‌, ಹರಿಹರ ಗೋಪಾಲನ್‌, ಜ್ಯೋತಿ ಮೂರೂರು, ರಾಧಾ ಕೆಂಪೇಗೌಡ, ಪ್ರಭಾಕರ್‌ ರಾವ್‌ ಮುಂತಾದವರ ತಾರಾಬಳಗವಿದೆ.

ಟಾಪ್ ನ್ಯೂಸ್

astro

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣ

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣ

ಶಸ್ತ್ರಚಿಕಿತ್ಸೆ ಲೋಪ: ಬಾಣಂತಿಯರ ಪರದಾಟ; ಲೋಕಾಯುಕ್ತದಿಂದ ಸ್ವಯಂಪ್ರೇರಿತ ದೂರು?

ಶಸ್ತ್ರಚಿಕಿತ್ಸೆ ಲೋಪ: ಬಾಣಂತಿಯರ ಪರದಾಟ; ಲೋಕಾಯುಕ್ತದಿಂದ ಸ್ವಯಂಪ್ರೇರಿತ ದೂರು?

ಇನ್ನು ಕ್ವಾಲಿಫೈಯರ್‌, ಎಲಿಮಿನೇಟರ್‌ ಕಾತರ

ಇನ್ನು ಕ್ವಾಲಿಫೈಯರ್‌, ಎಲಿಮಿನೇಟರ್‌ ಕಾತರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಡ್ಡೀಸ್‌ ಸ್ಟೋರಿ! ಜೂ. 24ರಂದು ಕಿರಣ್‌ ರಾಜ್‌ ಅಭಿನಯದ ಚಿತ್ರ ತೆರೆಗೆ

ಬಡ್ಡೀಸ್‌ ಸ್ಟೋರಿ! ಜೂ. 24ರಂದು ಕಿರಣ್‌ ರಾಜ್‌ ಅಭಿನಯದ ಚಿತ್ರ ತೆರೆಗೆ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

‘ಬಘೀರ’ನಿಗೆ ಮುಹೂರ್ತ; ಶ್ರೀಮುರಳಿ ನಟನೆ- ಹೊಂಬಾಳೆ ನಿರ್ಮಾಣ

‘ಬಘೀರ’ನಿಗೆ ಮುಹೂರ್ತ; ಶ್ರೀಮುರಳಿ ನಟನೆ- ಹೊಂಬಾಳೆ ನಿರ್ಮಾಣ

ಪುರೋಹಿತ್‌ ಪ್ರೇಮ ಪುರಾಣ ‘ಸಿಂಧೂರ’ ಕಾವ್ಯ

ಪುರೋಹಿತ್‌ ಪ್ರೇಮ ಪುರಾಣ ‘ಸಿಂಧೂರ’ ಕಾವ್ಯ

ಬೇಜಾರು ಮಾಡ್ಕೊಂಡ್ರು ಸಂಹಿತಾ!

ಬೇಜಾರು ಮಾಡ್ಕೊಂಡ್ರು ಸಂಹಿತಾ!

MUST WATCH

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

udayavani youtube

ದತ್ತಪೀಠದಲ್ಲಿ ನಮಾಜ್.. ವಿಡಿಯೋ ವೈರಲ್ : ಜಿಲ್ಲಾಧಿಕಾರಿ ಹೇಳಿದ್ದೇನು ?

ಹೊಸ ಸೇರ್ಪಡೆ

astro

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ಅಕ್ಟೋಪಸ್‌ ತನ್ನನ್ನೇ ಹಿಂಸಿಸಿಕೊಳ್ಳುವುದೇಕೆ?

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ರಾಜ್ಯಕ್ಕೆ ಆಪತ್ತಿನಲ್ಲಿ ಬರಲಿದ್ದಾರೆ “ಆಪದ್‌ ಮಿತ್ರ’ರು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಇಂದು ವಿಶ್ವ ಆಮೆ ದಿನ: ಚಂಬಲ್‌ ನದಿ ಸೇರಿದ 300 ಆಮೆ ಮರಿಗಳು

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣ

ಉಡುಪಿ: ಡೆಂಗ್ಯೂ ಶೂನ್ಯಕ್ಕಿಳಿಸಲು ಆರೋಗ್ಯ ಇಲಾಖೆ ಪಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.