Sandalwood News

 • ಸಿನಿಮಾ ಕಲಿಕೆಗೆ ಹೊಸ ಹಾದಿ ಸೃಷ್ಟಿಸಿದ ಗುರು ದೇಶಪಾಂಡೆ!

  ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕಕರಾಗಿ ಹೆಸರಾಗಿರುವ ಗುರು ದೇಶಪಾಂಡೆ ಇದೀಗ ನಿರ್ಮಾಪಕರಾಗಿಯೂ ಅಡಿಯಿರಿಸಿದ್ದಾರೆ. ಇದೆಲ್ಲದರ ಜೊತೆಗೆ ಅವರು ಜಿ ಅಕಾಡೆಮಿ ಎಂಬ ಸಿನಿಮಾ ತರಬೇತಿ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಿನಿಮಾ ನೋಡೋದೊಂದೇ ಸಿನಿಮಾ ಮಾಡಲು ಇರುವ ಅರ್ಹತೆಯೆಂದು ಅನೇಕರು…

 • ವೈಶಿಷ್ಟ್ಯತೆಗಳ ನಡುವೆ ವಿಷ್ಣುಪ್ರಿಯ

  “ಪಡ್ಡೇಹುಲಿ’ ಚಿತ್ರದ ಬಳಿಕ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರ ಸೆಟ್ಟೇರಲು ರೆಡಿಯಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ತಮ್ಮ ಪುತ್ರನ ನೂತನ ಚಿತ್ರಕ್ಕೆ “ವಿಷ್ಣುಪ್ರಿಯ’ ಎಂದು ಹೆಸರಿಟ್ಟಿದ್ದ ನಿರ್ಮಾಪಕ ಕೆ. ಮಂಜು,…

 • 50ರ ಸಂಭ್ರಮಕ್ಕೆ “ಐ ಲವ್‌ ಯು’ ಸಿದ್ಧತೆ

  ಆರ್‌. ಚಂದ್ರು ನಿರ್ಮಾಣ, ನಿರ್ದೇಶನದ “ಐ ಲವ್‌ ಯು’ ಚಿತ್ರ ಈಗಾಗಲೇ ಹಿಟ್‌ಲಿಸ್ಟ್‌ ಸೇರಿದೆ. ಸಿನಿಮಾ ನೋಡಿದವರು ಇಷ್ಟಪಡುವ ಮೂಲಕ ಕಲೆಕ್ಷನ್‌ನಲ್ಲೂ ಚಿತ್ರ ಸದ್ದು ಮಾಡಿದ್ದು ಗೊತ್ತೇ ಇದೆ. ಚಿತ್ರ ಈಗ 50ನೇ ದಿನದತ್ತ ದಾಪುಗಾಲು ಹಾಕುತ್ತಿದೆ. ಆಗಸ್ಟ್‌…

 • ಜೂ.28ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ರುಸ್ತುಂ” ತೆರೆಗೆ

  ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ “ರುಸ್ತುಂ ಸಿನಿಮಾ” ಜೂನ್ 28ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ರುಸ್ತುಂನಲ್ಲಿ ಶಿವಣ್ಣ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರೆ ಪೊಲೀಸ್ ಪಾತ್ರ ಶಿವರಾಜ್ ಕುಮಾರ್ ಗೆ ಹೊಸತಲ್ಲ, ಆದರೆ ರುಸ್ತುಂನಲ್ಲಿ ಖಡಕ್…

 • ಚಿರು ಈಗ “ಕ್ಷತ್ರಿಯ’; ಅಣ್ಣನ ಸಿನ್ಮಾಗೆ ಧ್ರುವ ಕ್ಲಾಪ್‌

  ಚಿರಂಜೀವಿ ಸರ್ಜಾ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ. ಈಗ ಅವರ ಮತ್ತೂಂದು ಹೊಸ ಚಿತ್ರ ಸೆಟ್ಟೇರಿದೆ. ಹೌದು, ಚಿರಂಜೀವಿ ಸರ್ಜಾ ಅಭಿನಯದ ಹೊಸ ಚಿತ್ರಕ್ಕೆ “ಕ್ಷತ್ರಿಯ’ ಎಂದು ಹೆಸರಿಡಲಾಗಿದ್ದು, ಬುಧವಾರ ಮಲ್ಲೇಶ್ವರಂನ ಆಂಜನೇಯ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ….

 • ಏಕಲವ್ಯನ ಸ್ಟಂಟ್ಸ್‌ ಜೋರು

  ನಿರ್ದೇಶಕ ಪ್ರೇಮ್‌ ಕಳೆದವಾರ ಮಹದೇಶ್ವರ ಬೆಟ್ಟದಲ್ಲಿ ತಮ್ಮ ಹೊಸ ಚಿತ್ರ “ಏಕಲವ್ಯ’ ದ ಮುಹೂರ್ತವನ್ನು ನೆರವೇರಿಸಿದ್ದರು. ಸದ್ಯ ಸೆಟ್ಟೇರಿರುವ “ಏಕಲವ್ಯ’ ಚಿತ್ರದ ಚಿತ್ರೀಕರಣ ಇದೀಗ ಆರಂಭವಾಗಿದ್ದು, ಚಿತ್ರದ ಮೊದಲ ಹಂತದಲ್ಲೇ ನಿರ್ದೇಶಕ ಪ್ರೇಮ್‌ ಆ್ಯಕ್ಷನ್‌ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾರೆ. ಇನ್ನು…

 • ಕ್ರಶ್ ನಲ್ಲಿ ಫ್ರೆಶ್ ಲವ್ ಸ್ಟೋರಿ; ಹೊಸಬರ ಗೆಲ್ಲುವ ಕನಸು

  ಕನ್ನಡಕ್ಕೆ ದಿನ ಕಳೆದಂತೆ ಹೊಸಬರು ಕಾಲಿಡುತ್ತಲೇ ಇದ್ದಾರೆ. ಆ ಸಾಲಿಗೆ ಈಗ “ಕ್ರಶ್‌’ ಚಿತ್ರತಂಡವೂ ಸೇರ್ಪಡೆಯಾಗಿದೆ. ಹೌದು, ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಶೇ.60 ರಷ್ಟು ಶೂಟಿಂಗ್‌ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಅಭಿ ಈ…

 • ಸಂಬಂಧಗಳ ಚೌಕಟ್ಟಿನಲ್ಲಿ ಕವಚ ಹೊಳಪು

  “ನನಗೆ ಕಣ್ಣಿಲ್ಲದೆ ಅವರನ್ನು ನೋಡಲಾಗಲಿಲ್ಲ ಎಂಬ ನೋವಿಗಿಂತ ಅವರು ಕಣ್ಣಿದ್ದೂ ನನ್ನನ್ನು ನೋಡಲಿಲ್ಲ ಎಂಬ ನೋವು ಜಾಸ್ತಿ ಇದೆ…’ – ಆ ಅಂಧ ಜಯರಾಮ ಕೋರ್ಟ್‌ ಆವರಣದಲ್ಲಿ ನಿಂತು ಹೀಗೆ ಭಾವುಕನಾಗಿ ಹೇಳುವ ಹೊತ್ತಿಗೆ, ಎಲ್ಲವನ್ನೂ ಮತ್ತು ಎಲ್ಲರನ್ನೂ…

 • ಕ್ಯಾಡ್ಬರಿ ಅಲ್ಲ ಮಾಸ್‌ ಹೀರೋ; ಧರ್ಮನ ಚಾಣಾಕ್ಷ ಮಾತುಗಳು

  ಧರ್ಮ ಕೀರ್ತಿರಾಜ್‌ಗೆ “ಚಾಣಾಕ್ಷ’ ಮೇಲೆ ಇನ್ನಿಲ್ಲದ ಭರವಸೆ ಇದೆ. ಯಾಕೆಂದರೆ, ಇದುವರೆಗೆ ಅವರನ್ನು ಲವ್ವರ್‌ ಬಾಯ್‌ ಪಾತ್ರದಲ್ಲೇ ನೋಡಿದ್ದವರಿಗೆ ಇಲ್ಲಿ ಪಕ್ಕಾ ಮಾಸ್‌ ಹೀರೋ ಆಗಿ ಕಾಣುತ್ತಾರೆ. ಆ ಕುರಿತು ಸ್ವತಃ ಅವರೇ “ಚಾಣಾಕ್ಷ’ ಕುರಿತು ಹೇಳಿಕೊಂಡಿದ್ದಾರೆ. *…

 • ಮಹೇಶ್‌ ಬಾಬು ಚಿತ್ರಕ್ಕೆ ಕೃತಿಕಾ ನಾಯಕಿ

  ನಿರ್ದೇಶಕ ಮಹೇಶ್‌ ಬಾಬು ಅವರ ಹೊಸ ಚಿತ್ರ ಸದ್ದಿಲ್ಲದೇ ಆರಂಭವಾಗಿರುವುದು ನಿಮಗೆ ಗೊತ್ತಿರಬಹುದು. ಈ ಬಾರಿ ಮಹೇಶ್‌ ಬಾಬು ಹೊಸ ಹುಡುಗನನ್ನು ನಾಯಕರನ್ನಾಗಿಸಿ ಸಿನಿಮಾ ಮಾಡುತ್ತಿದ್ದಾರೆ.  ನಾಯಕಿಗಾಗಿ ಹುಡುಕಾಟದ ನಡೆಸುತ್ತಿದ್ದ ಮಹೇಶ್‌ ಬಾಬು ಅವರಿಗೆ ಈಗ ನಾಯಕಿ ಸಿಕ್ಕಿದ್ದಾಳೆ. ಕೃತಿಕಾ…

 • ಮತ್ತೆ ಬಂದ ಪೂಜಾಗಾಂಧಿ; ಪ್ರತಿ ಹಿಂಸ ಚಿತ್ರದಲ್ಲಿ ಪೂಜಾಫ‌ಲ

  ನಟಿ ಪೂಜಾಗಾಂಧಿ “ದಂಡುಪಾಳ್ಯ’ ಚಿತ್ರದ ನಂತರ ಎಲ್ಲೂ ಸುದ್ದಿಯಾಗಲೇ ಇಲ್ಲ. ಅಲ್ಲೆಲ್ಲೋ ಚುನಾವಣೆ ವೇಳೆ ಸದ್ದು ಮಾಡಿದ್ದು ಬಿಟ್ಟರೆ, ಬೇರೆಲ್ಲೂ ಪೂಜಾಗಾಂಧಿ ಸುದ್ದಿಯಾಗಲೇ ಇಲ್ಲ. ಯಾವ ಚಿತ್ರ ಮಾಡುತ್ತಿದ್ದಾರೆ ಎಂಬುದಕ್ಕೂ ಉತ್ತರ ಇರಲಿಲ್ಲ. ಈಗ ಪೂಜಾಗಾಂಧಿ ಸದ್ದಿಲ್ಲದೆಯೇ ಒಂದು…

 • ಮನರೂಪ ಮುಕ್ತಾಯ; ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌

  ಸೈಕಲಾಜಿಕಲ್‌ ಥ್ರಿಲ್ಲರ್‌ ಅಂಶಗಳಿರುವ “ಮನರೂಪ’ ಚಿತ್ರದ ಬಗ್ಗೆ ಈ ಹಿಂದೆ ಇದೇ ಬಾಲ್ಕನಿಯಲ್ಲಿ ಹೇಳಲಾಗಿತ್ತು. ಇದೀಗ ಆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಕಿರಣ್‌ ಹೆಗಡೆ ನಿರ್ದೇಶನದ ಈ ಚಿತ್ರವನ್ನು ಸಿಎಂಸಿಆರ್‌ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ. 1980 ಹಾಗು…

 • ಬೆಂಗಳೂರು ಚಿತ್ರೋತ್ಸವಕ್ಕೆ ಆಯ್ಕೆಯಾದ ಅಟ್ಟಯ್ಯ

  ಹೊಸ ಪ್ರತಿಭೆಗಳೇ ನಿರ್ಮಿಸಿರುವ ‘ಅಟ್ಟಯ್ಯ ವರ್ಸಸ್‌ ಹಂದಿ ಕಾಯೋಳು’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದರ ನಡುವೆಯೇ ಚಿತ್ರ ಬೆಂಗಳೂರು ಅಂತರಾ ಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊ ಳ್ಳುವ ಅವಕಾಶವನ್ನು ಪಡೆದುಕೊಂಡಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ನಟ…

 • ಒಡೆಯ “ಬ್ರದರ್ಸ್‌” ಜೊತೆ ಸೆಲ್ಫಿ

  ದರ್ಶನ್‌ ಅಭಿನಯದ “ಒಡೆಯ’ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಚಿತ್ರೀಕರಣ ಸಂದರ್ಭದಲ್ಲಿ ಸ್ವತಃ ದರ್ಶನ್‌ ಅವರು ಚಿತ್ರದಲ್ಲಿ ತಮ್ಮ ಸಹೋದರರಾಗಿ ನಟಿಸುತ್ತಿರುವ ಯಶಸ್‌ ಸೂರ್ಯ, ಪಂಕಜ್‌, ನಿರಂಜನ್‌ ಮತ್ತು ಸಮಂತ್‌ ಅವರನ್ನು ಜೊತೆಗೆ ನಿಲ್ಲಿಸಿ ತೆಗೆದ ಒಂದು ಸೆಲ್ಫಿ.. 

 • ಧ್ರುವ ಸರ್ಜಾ ನಿಶ್ಚಿತಾರ್ಥ ಜೋರು

  ನಟ ಧ್ರುವಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರ ಜೊತೆ ಭಾನುವಾರ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಬೆಂಗಳೂರಿನ ಬನಶಂಕರಿ ಧರ್ಮಗಿರಿ ದೇವಸ್ಥಾನದಲ್ಲಿ ಇಂದು ಇಬ್ಬರ ಕುಟುಂಬ ವರ್ಗ, ಗೆಳೆಯರು ಮತ್ತು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನೆರವೇರಿತು. ವಿಶೇಷವೆಂದರೆ, ನಿಶ್ಚಿತಾರ್ಥ ನೆರವೇರಿಸಲು ತಿರುಪತಿಯ ಪುರೋಹಿತರ ತಂಡ ಆಗಮಿಸಿದ್ದು…

 • ಮಹಿರ ಟ್ರೇಲರ್‌; ಹೊಸಬರ ಖದರ್‌

  ತನ್ನ ಶೀರ್ಷಿಕೆ ಮತ್ತು ಪೋಸ್ಟರ್‌ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆದಿದ್ದ “ಮಹಿರ’ ಚಿತ್ರದ ಮೊದಲ ಟ್ರೇಲರ್‌ ಬಿಡುಗಡೆಯಾಗಿದೆ. “ಮಹಿರ’ ಅನ್ನೋದು ಸಂಸ್ಕೃತದಲ್ಲಿ ಹೆಣ್ಣಿನ ಶಕ್ತಿಯ ಬಗ್ಗೆ ಹೇಳುವ ಪದವಾಗಿದ್ದು, ಈ ಚಿತ್ರದ ಕಥೆಯೂ ಹೆಣ್ಣಿನ ಶಕ್ತಿ ಮತ್ತು ಹೋರಾಟದ ಬಗ್ಗೆಯೇ…

 • ಬಹದ್ದೂರ್‌ ಚೇತನ್‌ ಚಿತ್ರದಲ್ಲಿ ಧನ್‌ವೀರ್‌ ನಾಯಕ

  ಕನ್ನಡದಲ್ಲಿ “ಬಹದ್ದೂರ್‌’, “ಭರ್ಜರಿ’ಯಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಬಹದ್ದೂರ್‌ ಚೇತನ್‌ ಸದ್ಯ ಶ್ರೀ ಮುರಳಿ ಅಭಿನಯದ “ಭರಾಟೆ’ ಚಿತ್ರದ ಭರದ ಚಿತ್ರೀಕರಣದಲ್ಲಿದ್ದಾರೆ. “ಭರಾಟೆ’ ಚಿತ್ರದ ಕೆಲಸಗಳು ಪೂರ್ಣಗೊಂಡು ಚಿತ್ರ ತೆರೆಗೆ ಬರೋದಕ್ಕೆ ಇನ್ನೂ ಅನೇಕ ತಿಂಗಳುಗಳು ಬೇಕು. ಇವೆಲ್ಲದರ ನಡುವೆ ಚೇತನ್‌ ಅವರ ಮುಂದಿನ…

 • ದಮಯಂತಿ  ಫ‌ಸ್ಟ್‌ಲುಕ್‌; ಅಕ್ಟೋಬರ್‌ನಲ್ಲಿ ಚಿತ್ರಕ್ಕೆ ಚಾಲನೆ

  ರಾಧಿಕಾ ಕುಮಾರಸ್ವಾಮಿ “ದಮಯಂತಿ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಆ ಚಿತ್ರದ ಬಗ್ಗೆ ಆಗ ಅಷ್ಟು ಪಕ್ವತೆ ಇರಲಿಲ್ಲ. ಈಗ ಆ ಚಿತ್ರಕ್ಕೊಂದು ಸ್ಪಷ್ಟತೆ ಸಿಕ್ಕಿದೆ. “ದಮಯಂತಿ’ ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದೆ. ಈ ಚಿತ್ರಕ್ಕೆ…

 • ಪುಣ್ಯಕೋಟಿಯ ಮುಂದುವರೆದ ಭಾಗ ಈ “ಒಂದಲ್ಲಾ ಎರಡಲ್ಲಾ’

  “ರಾಮ ರಾಮಾ ರೇ’ ನಂತರ ಸತ್ಯಪ್ರಕಾಶ್‌ ನಿರ್ದೇಶಿಸಿರುವ “ಒಂದಲ್ಲಾ ಎರಡಲ್ಲಾ’ ಚಿತ್ರವು ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಈ ಬಾರಿ ಮಕ್ಕಳ ದೊಡ್ಡ ಕಥೆಯೊಂದಿಗೆ ಬಂದಿರುವ ಸತ್ಯ, ಇದು ಪುಣ್ಯಕೋಟಿಯ ಮುಂದುವರೆದ ಭಾಗ ಎನ್ನುತ್ತಾರೆ. ಚಿತ್ರದ ಕುರಿತು ಮಾತನಾಡುವ ಸತ್ಯ,…

 • ಪದ್ಮಾವತಿಗೆ ಗಂಗಮ್ಮ ಹಾಡು

  “ತಲೆ ಬಾಚ್ಕೊಳಿ ಪೌಡರ್‌ ಹಾಕ್ಕೊಳಿ’ ಎಂಬ ಸಿನಿಮಾ ಮಾಡಿದ ವಿಕ್ರಂ ಆರ್ಯ ಈಗ ಮತ್ತೊಂದು ಸಿನಿಮಾ ಮಾಡಿದ್ದಾರೆ. ಅದು “ಪದ್ಮಾವತಿ’.  ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು ಒಪ್ಪುಗಳನ್ನು ಹೇಳುವಂತ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಕೊಪ್ಪಳದ…

ಹೊಸ ಸೇರ್ಪಡೆ