Udayavni Special

ಶೂಟಿಂಗ್‌ಗೆ ‘ಕರಿಯ ಐ ಲವ್‌ ಯೂ’ ರೆಡಿ: ಗಾಯಕಿ ಮಂಗ್ಲಿ ಮೊದಲ ಕನ್ನಡ ಚಿತ್ರಕ್ಕೆ ಧ್ವನಿ


Team Udayavani, Apr 12, 2021, 9:01 AM IST

ಶೂಟಿಂಗ್‌ಗೆ ‘ಕರಿಯ ಐ ಲವ್‌ ಯೂ’ ರೆಡಿ: ಗಾಯಕಿ ಮಂಗ್ಲಿ ಮೊದಲ ಕನ್ನಡ ಚಿತ್ರಕ್ಕೆ ಧ್ವನಿ

“ಶ್ರೀ ಮಂಜು ಪ್ರೊಡಕ್ಷನ್ಸ್‌’ ಲಾಂಛನದ ಅಡಿಯಲ್ಲಿ ಮಂಜುನಾಥ ಮಠದ್‌ ನಿರ್ಮಿಸುತ್ತಿರುವ “ಕರಿಯ ಐ ಲವ್‌ ಯೂ’ ಚಿತ್ರದ ಚತ್ರೀಕರಣಕ್ಕೆ ಚಿತ್ರತಂಡ ತಯಾರಾಗಿದೆ. ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್ಸ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೇ ತಿಂಗಳು ಚಿತ್ರದ ಮುಹೂರ್ತ ನಡೆಸುವ ಯೋಚನೆಯಲ್ಲಿದೆ.

“ರಾಬರ್ಟ್‌’ನ ತೆಲುಗು ಹಾಡಿನ ಮೂಲಕ ಪ್ರಸಿದ್ಧಿ ಪಡೆದಿರುವ ಗಾಯಕಿ ಮಂಗ್ಲಿ “ಕರಿಯ ಐ ಲವ್‌ ಯೂ’ ಚಿತ್ರದ “ಮೈ ಕೈ ತುಂಬಿಕೊಂಡು ಬಂದವಳೆಂತ ಮೈ ಮೇಲೆ ಬಿಳಬೇಡ್ರೋ …’ ಎಂಬ ಹಾಡಿಗೆ ಧ್ವನಿಯಾಗಿದ್ದಾರೆ.

ಇದನ್ನೂ ಓದಿ:ಇಂದು ಡಾ. ರಾಜಕುಮಾರ್‌ 15ನೇ ಪುಣ್ಯಸ್ಮರಣೆ

ಈ ಚಿತ್ರ ವನ್ನು ನಿರ್ದೇಶಕ ತಿಪ್ಪೇಶ್‌ ಹಾಲುವರ್ತಿ ನಿರ್ದೇಶಿಸುತ್ತಿದ್ದಾರೆ. ಮಂಜು ಬಳ್ಳಾರಿ, ಶಾಕುಂತಲ, ಅಂಜನಪ್ಪ, ಗಿರೀಶ್‌ ಜತ್ತಿ, ಚಂದ್ರಪ್ರಭಾ, ಮಹೇಶ್‌ ಬಿರಾದಾರ, ಆಶಾ ಸುಜಯ್‌, ಸುಶೀಲ್‌ ಮುಂತಾದವರು “ಕರಿಯ ಐ ಲವ್‌ ಯೂ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಧನರಾಜ್‌ ಚೌಹಾಣ್‌ ಛಾಯಾಗ್ರಹಣ, ಶಿವರಾಜ್‌ ಮೇಹು ಸಂಕಲನವಿದೆ. ಚಿತ್ರಕ್ಕೆ ಹರಿಕೃಷ್ಣ ನೃತ್ಯ, ಚಂದ್ರು ಬಂಡೆ ಸಾಹಸವಿದೆ.

ಟಾಪ್ ನ್ಯೂಸ್

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ವಿಚಾರ : ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ

ಲಾಕ್‌ಡೌನ್ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ ಹೇಳಿಕೆ

Delhi Highcourt

ರಾಜಕೀಯ ನಾಯಕರ ತನಿಖೆ ಪ್ರಕರಣ : ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

362712kpl-1 (1)

ಸೋಂಕಿತರ ಸೇವೆಯಲ್ಲಿ ನಿರತ “ಸಲೀಂ’’

Now CoWIN portal will have Hindi and 14 regional languages by next week

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CINEMA NEWS

ಕನ್ನಡಿಗರ ಅಭಿಮಾನಕ್ಕೆ ಸನ್ನಿ ಫಿದಾ

film news

ಡ್ಯಾನ್ಸ್‌ ಪ್ರಾಕ್ಟೀಸ್‌, ವರ್ಕೌಟ್‌ …

page

ರೈತರಿಂದ ನೇರವಾಗಿ ಟೊಮೇಟೋ ಖರೀದಿಸಿ ಉಚಿತವಾಗಿ ವಿತರಿಸಿದ ನಟ ಉಪೇಂದ್ರ

123454555

ಅಭಿಮಾನಿ ಪತಿಯ ಪ್ರಾಣ ಉಳಿಸಿದ ನಟ ಕಿಚ್ಚ ಸುದೀಪ್

cats

ಕೋವಿಡ್ ಸಂಕಷ್ಟ : ಅನ್ನದಾತರ ನೆರವಿಗೆ ಧಾವಿಸಿದ ನಟ ಉಪೇಂದ್ರ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

17-18

ಜಿಲ್ಲಾ ಕೋವಿಡ್‌ ಆಸ್ಪತ್ರೆ ಅವ್ಯವಸ್ಥೆ ಬಯಲು

17-17

ತೌಕ್ತೇ ಅಬ್ಬರ: ಮಲೆನಾಡಲ್ಲಿ ಮಳೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

ತೌಕ್ತೇ ರೌದ್ರಾವತಾರಕ್ಕೆ ನಡುಗಿದ ಮುಂಬೈ : 6 ಮಂದಿ ಸಾವು, ಮೂವರು ನಾಪತ್ತೆ

16bkl4

ನಲುಗಿದ ಕಡಲತೀರದ ಜನ

17-16

ಗಂಭೀರ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.