Udayavni Special

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

Team Udayavani, Jul 26, 2021, 8:41 PM IST

fgdfgdfgd

ಮುಂಬೈ: ಚಿತ್ರರಂಗದಲ್ಲಿ ನಟಿಯರನ್ನು ಬೋಗದ ವಸ್ತುವಿನ ರೀತಿ ನೋಡುತ್ತಾರೆ ಎಂದು ಬಾಲಿವುಡ್ ನಟಿ ಮಹಿಕಾ ಶರ್ಮಾ ಈ ಬಗ್ಗೆ ಹೇಳಿದ್ದಾರೆ.

ಬಣ್ಣದ ಲೋಕದಲ್ಲಿ ತೆರೆಯ ಹಿಂದಿನ ಕರಾಳ ಮುಖದ ಬಗ್ಗೆ ಮಾತನಾಡಿರುವ ಮಹಿಕಾ, ಮನರಂಜನಾ ಕ್ಷೇತ್ರದಲ್ಲಿ, ನಟಿಯರನ್ನು ಸದಾ ಲೈಂಗಿಕ ವಸ್ತುಗಳಂತೆ ಪರಿಗಣಿಸಲಾಗುತ್ತಿದೆ. ಕೆಲವರು ಬಲವಂತ ಮಾಡಿದರೆ, ಮತ್ತೆ ಕೆಲವರು ಅವಕಾಶ ನೀಡುವ ಆಸೆ ಹುಟ್ಟಿಸಿ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಅದರಲ್ಲೂ ಸಿನಿಮಾ ಹಿನ್ನೆಲೆ ಹೊಂದಿರದ ನಟಿಯರು ಬೆಳೆಯುವುದು ತುಂಬಾ ಕಷ್ಟ ಎಂದಿದ್ದಾರೆ.

ಉದ್ಯಮದಲ್ಲಿ ಮುಂದುವರಿಯಬೇಕಾದರೆ, ನೀವು ಯಾವುದಾದರೂ ತ್ಯಾಗ ಮಾಡಲೇ ಬೇಕು ಎಂದು ಬಹಳಷ್ಟು ಮಂದಿ ನನಗೆ ಹೇಳಿದ್ದಾರೆ. ಅವರು( ನಿರ್ದೇಶಕ, ನಿರ್ಮಾಪಕ) ಹೇಳುವುದನ್ನು ನೀವು ಕೇಳದಿದ್ದರೆ ಅವಕಾಶ ಬರುವುದಿಲ್ಲ. ಚಿತ್ರರಂಗದಲ್ಲಿ ಬದುಕು ಕಂಡುಕೊಳ್ಳಲು ಬರುವ ಹೆಚ್ಚಿನ ನಾಯಕಿಯರು ಕಾಸ್ಟಿಂಗ್‌ ಕೌಚ್‌ ಹೆಸರಿನಲ್ಲಿ ನಿರ್ದೇಶಕರಿಗೆ ಅಥವಾ ನಿರ್ಮಾಪಕರಿಗೆ ಬಲಿಯಾಗುತ್ತಾರೆ.

ಯುವತಿಯರನ್ನು ಅವರು ಕೇವಲ ಲೈಂಗಿಕ ವಸ್ತುಗಳಂತೆ ನೋಡುತ್ತಾರೆ. ಇನ್ನೂ ಯಾವುದೇ ಹಿನ್ನೆಲೆ ಇಲ್ಲದೆ ಬರುವ ಹುಡುಗಿಯರ ಪರಿಸ್ಥಿತಿ ಕೆಟ್ಟದಾಗಿರುತ್ತದೆ. ಸಮಾಜ ಕೂಡ ಸಿನಿಮಾದವರನ್ನು ನೋಡುವ ದೃಷ್ಟಿಕೋನ ಬೇರೆಯಾಗಿರುತ್ತದೆ. ಹಿರೋಯಿನ್ಸ್‌ ಎಂದರೆ ಹೈ ಪ್ರೊಫೈಲ್ಸ್‌ ವೇಶ್ಯೆರಂತೆ ನೋಡಲಾಗುತ್ತದೆ. ಕ್ರೇಜ್‌ ಹೊರತುಪಡಿಸಿ, ಗೌರವವಿಲ್ಲ. “ಇದು ದಾರುಣ ವಿಷಯ” ಎಂದಿದ್ದಾರೆ.

ಪ್ರಸ್ತುತ ಬಾಲಿವುಡ್‌ನಲ್ಲಿ ಕಂಪನ ಸೃಷ್ಟಿಸುತ್ತಿರುವ ರಾಜ್‌ಕುಂದ್ರ ಅವರ ಪೋರ್ನೊ ಚಿತ್ರ ನಿರ್ಮಾಣ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ” ಶಿಲ್ಪಾ ಶೆಟ್ಟಿಯನ್ನು ಸ್ಫೂರ್ತಿಯಾಗಿ ನೋಡುವ ನಾವು ಅಶ್ಲೀಲ ಪ್ರಕರಣದಲ್ಲಿ ಆಕೆಯ ಪತಿ ರಾಜ್‌ಕುಂದ್ರ ಬಂಧನಕ್ಕೊಳಗಾಗುವುದನ್ನು ನೋಡುತ್ತಿರುವುದು ಕೆಟ್ಟ ಎನ್ನಿಸುತ್ತದೆ ಎಂದಿದ್ದಾರೆ.

ಟಾಪ್ ನ್ಯೂಸ್

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

cfgdfr5r

ವಲಸೆ ಕಾರ್ಮಿಕರಿಗೆ ಸಮುದಾಯ ಭವನಗಳೇ ನೆಲೆ

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೇಘನ್ ಎಚ್.ಕೆ

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದ ಮೈಸೂರಿನ ಮೇಘನ್ ಎಚ್.ಕೆ

ವಿದೇಶಿ ಏಜೆನ್ಸಿಗಳಿಗೆ ರಕ್ಷಣಾ ಮಾಹಿತಿ ನೀಡುತ್ತಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ

ವಿದೇಶಿ ಏಜೆನ್ಸಿಗಳಿಗೆ ರಕ್ಷಣಾ ಮಾಹಿತಿ ನೀಡುತ್ತಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿಯ ಬಂಧನ

dfsdfe

“ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ”: ಐಟಿ ದಾಳಿಗೆ ನಟ ಸೋನು ಸೂದ್ ಪ್ರತಿಕ್ರಿಯೆ  

karmanye vadhikaraste sloka

ಶ್ರೀಕೃಷ್ಣ ವಾಣಿ ದರ್ಶನ: ಮರ್ಡರ್‌ ಮಿಸ್ಟರಿ ಬಿಡುಗಡೆಗೆ ರೆಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fgfytr6

ಐಷಾರಾಮಿ ಮಲ್ಟಿಪ್ಲೆಕ್ಸ್ ಗೆ ವಿಜಯ್ ದೇವರಕೊಂಡ ಒಡೆಯ  

xdfsdstrete

ತಂದೆ-ತಾಯಿ ವಿರುದ್ಧ ದೂರು ನೀಡಿದ ನಟ ದಳಪತಿ ವಿಜಯ್ ​​

xdfter

ನಟಿ ಪೂಜಾ ಹೆಗಡೆ ಮೇಲೆ ಪ್ರಭಾಸ್ ಕೋಪ

cgdfgr

ಮತ್ತೆ ಕನ್ನಡಕ್ಕೆ ಬಂದ RGV | ಉಪ್ಪಿ ಚಿತ್ರಕ್ಕೆ ವರ್ಮಾ ಆ್ಯಕ್ಷನ್ ಕಟ್

rashmika mandanna

ಮೊದಲ ಹಿಂದಿ ಚಿತ್ರದ ಶೂಟಿಂಗ್‌ ಮುಗಿದ ಖುಷಿಯಲ್ಲಿ ರಶ್ಮಿಕಾ ಮಂದಣ್ಣ

MUST WATCH

udayavani youtube

ಅನಂತ್ ನಾಗ್ ಧ್ವನಿಯಲ್ಲಿ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡು ಕೇಳಿ..

udayavani youtube

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರಿಂದ ಸೈಕಲ್ ಜಾಥಾ

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | Session 20-09-2021

udayavani youtube

ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳು: ಇದಕ್ಕೆ ಕಾರಣವೇನು?

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗೃಹ ಸಚಿವ ಆರಗ ಜ್ಞಾನೇಂದ್ರ ಮೊಮ್ಮಗನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

cfgdfr5r

ವಲಸೆ ಕಾರ್ಮಿಕರಿಗೆ ಸಮುದಾಯ ಭವನಗಳೇ ನೆಲೆ

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ರಷ್ಯಾ: ಪೆರ್ಮ್ ವಿಶ್ವವಿದ್ಯಾಲಯದಲ್ಲಿ ಏಕಾಏಕಿ ಗುಂಡಿನ ದಾಳಿ, ಎಂಟು ವಿದ್ಯಾರ್ಥಿಗಳು ಸಾವು

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮೇಘನ್ ಎಚ್.ಕೆ

ಸಿಇಟಿ ಫಲಿತಾಂಶ ಪ್ರಕಟ: ಎಲ್ಲಾ ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದ ಮೈಸೂರಿನ ಮೇಘನ್ ಎಚ್.ಕೆ

thumakuru news

ಉದ್ಯೋಗಕ ಕೌಶಲ್ಯ, ತರಬೇತಿ ಸಹಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.