ಇಂದಿರಾನಗರ ಕಾ ಗೂಂಡಾ…ರಾಹುಲ್ ದ್ರಾವಿಡ್ ಮತ್ತೊಂದು ಮುಖ!

Team Udayavani, Apr 10, 2021, 6:48 PM IST

ghfghf

ಬೆಂಗಳೂರು : ಸದ್ಯ ಸೋಷಿಯಲ್ ಮೀಡಿಯಾದಲ್ಲಿ ‘ಇಂದಿರಾನಗರ ಗೂಂಡಾ’ನ ಹವಾ ಜೋರಾಗಿದೆ. ಎಲ್ಲಿ ನೋಡಿದಲ್ಲಿಯೂ ಈತನದೇ ಹೆಸರು ಕೇಳಿ ಬರುತ್ತಿದೆ. ಇದೀಗ ಇಂದಿರಾನಗರದ ಗೂಂಡಾ ಜತೆ ಗುಂಡಿ ಕೂಡ ಸೇರಿಕೊಂಡಿದ್ದಾಳೆ.

ಇತ್ತೀಚೆಗೆ ನೀವು ರಾಹುಲ್ ದ್ರಾವಿಡ್ ನಟಿಸಿರುವ ಒಂದು ಜಾಹೀರಾತನ್ನು ಗಮನಿಸಿರಬಹುದು. ಕ್ರೆಡ್ ಎಂಬ ಕ್ರೆಡಿಟ್ ಕಾರ್ಡ್ ಬಿಲ್ ನಿರ್ವಹಣೆಯ ಅಪ್ಲಿಕೇಶನ್​ನ ಆ್ಯಡ್ ಇದು. ನಿಜ ಜೀವನದಲ್ಲಿ ಸದಾ ಕೂಲ್ ಅಂಡ್ ಕೂಲ್ ಆಗಿರುವ ರಾಹುಲ್ ದ್ರಾವಿಡ್ ಈ ಆ್ಯಡ್​ನಲ್ಲಿ ಬೇರೆಯೇ ಮುಖವನ್ನ ಪ್ರದರ್ಶಿಸುತ್ತಾರೆ.

View this post on Instagram

A post shared by Deepika Padukone (@deepikapadukone)

ಬೆಂಗಳೂರಿನ ಅತೀವ ಕಿರಿಕಿರಿಯ ಟ್ರಾಫಿಕ್​ನಲ್ಲಿ ತಾಳ್ಮೆಗೆಟ್ಟು ಹುಚ್ಚಾಟಗಳನ್ನ ಆಡುವ ದೃಶ್ಯಗಳಿವೆ. ತನ್ನ ಕಾರಿನ ಬಳಿ ಇದ್ದ ಬೇರೊಂದು ಕಾರಿಗೆ ಪಾನೀಯ ಎರಚಿ ವಾರ್ನಿಂಗ್ ಕೊಡುತ್ತಾರೆ. ಬ್ಯಾಟಿಂದ ಬೇರೆ ಕಾರಿಗೆ ಚಚ್ಚುತ್ತಾರೆ. ಮನಬಂದಂತೆ ಹಾರ್ನ್ ಮಾಡುತ್ತಾರೆ. ಹೊಡೆದಾಕಿ ಬಿಡ್ತೀನಿ ಅಂತ ಬೇರೆಯವರಿಗೆ ಎಚ್ಚರಿಕೆ ಕೊಡುತ್ತಾರೆ. ಕೈಯಲ್ಲಿ ಬ್ಯಾಟ್ ಹಿಡಿದು ಕಾರಿನ ಮೇಲೆ ನಿಂತು ನಾನು ಇಂದಿರಾ ನಗರದ ಗೂಂಡಾ ಎಂದು ಅರಚುತ್ತಾರೆ. ರಾಹುಲ್ ದ್ರಾವಿಡ್ ಅವರ ಈ ಕ್ರೆಡ್ ಜಾಹೀರಾತಿಗೆ ಬೆರಗಾಗದವರೇ ಇಲ್ಲ.

ಕ್ರಿಕೆಟ್ ಗೋಡೆ ಎಂದು ಕರೆಯಿಸಿಕೊಳ್ಳುವ ರಾಹುಲ್ ದ್ರಾವಿಡ್ ಅವರು ‘ಇಂದಿರಾ ನಗರದ ಗೂಂಡಾ’ ಹೆಸರು ಸಖತ್ ಸಂಚಲನ ಮೂಡಿಸುತ್ತಿದೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕ್ರೀಡಾ ತಾರೆಯರು ಹಾಗೂ ಚಿತ್ರತಂರದ ಸೆಲೆಬ್ರಿಟಿಗಳು ರಾಹುಲ್ ದ್ರಾವಿಡ್ ಅವರು ಈ ಹೊಸ ಅವತಾರಕ್ಕೆ ರಿಯಾಕ್ಟ್ ಮಾಡಿದ್ದಾರೆ. ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರತಿಕ್ರಿಯಿಸಿದ್ದಾರೆ.

ಇಂದು ತಮ್ಮ ಬಾಲ್ಯದ ಫೋಟೊವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ದೀಪಿಕಾ, ನಾನು ‘ಇಂದಿರಾ ನಗರದ ಗುಂಡಿ’ ಎಂದು ಕಾಮೆಂಟ್ ಮಾಡಿದ್ದಾರೆ.

ಟಾಪ್ ನ್ಯೂಸ್

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

train

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

1-wqwq-wwqe

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

ವಿಜಯಪುರ ಮಹಾನಗರ ಪಾಲಿಕೆ : ವಾರ್ಡ್ ಮೀಸಲು ಪ್ರಕಟ

ವಿಜಯಪುರ ಮಹಾನಗರ ಪಾಲಿಕೆ : ವಾರ್ಡ್ ಮೀಸಲು ಪ್ರಕಟ

ಫೋರ್ಡ್‌ ಇಂಡಿಯಾ ಕಂಪನಿಯ ಸನಂದ್‌ ಸ್ಥಾವರ ಈಗ ಟಾಟಾ ತೆಕ್ಕೆಗೆ

ಫೋರ್ಡ್‌ ಇಂಡಿಯಾ ಕಂಪನಿಯ ಸನಂದ್‌ ಸ್ಥಾವರ ಈಗ ಟಾಟಾ ತೆಕ್ಕೆಗೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-7

ಸಾರ್ವಜನಿಕರೇ ಇಲ್ಲಿ ಕೇಳಿ.. ವಿಶೇಷ ಪೋಸ್ಟ್‌ ಹಾಕಿ ಕಾಳಜಿ ತೋರಿಸಿದ ರಶ್ಮಿಕಾ ಮಂದಣ್ಣ

thumb tapasi

“ನನ್ನ ಲೈಂಗಿಕ ಜೀವನ… ಕಾಫಿ ವಿತ್ ಕರಣ್‌ ಕಾರ್ಯಕ್ರಮದ ಬಗ್ಗೆ‌ ನಟಿ ತಾಪ್ಸಿ ಹೇಳಿದ್ದೇನು?

ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜತೆ ಹಾಡಿದ ಫುಟ್ ಬಾಲ್‌ ಆಟಗಾರ ಸುನಿಲ್‌ ಚೇಟ್ರಿ

ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಜತೆ ಹಾಡಿದ ಫುಟ್ ಬಾಲ್‌ ಆಟಗಾರ ಸುನಿಲ್‌ ಚೇಟ್ರಿ

“ಗ್ರ್ಯಾಜ್ಯುವೇಟ್‌ ಚಾಯ್‌ವಾಲಿ’ ಚಹಾ ಸವಿದ ನಟ ವಿಜಯ್‌ ದೇವರಕೊಂಡ”ಗ್ರ್ಯಾಜ್ಯುವೇಟ್‌ ಚಾಯ್‌ವಾಲಿ’ ಚಹಾ ಸವಿದ ನಟ ವಿಜಯ್‌ ದೇವರಕೊಂಡ

“ಗ್ರ್ಯಾಜ್ಯುವೇಟ್‌ ಚಾಯ್‌ವಾಲಿ’ ಚಹಾ ಸವಿದ ನಟ ವಿಜಯ್‌ ದೇವರಕೊಂಡ

ನಿಮ್ಮನ್ನೇ ಮದುವೆಯಾಗುತ್ತೇನೆ: ʼಮೈನಾʼ ಬೆಡಗಿಗೆ ಮಾನಸಿಕ ಕಿರುಕುಳ ನೀಡಿದ ಯೂಟ್ಯೂಬರ್ ಯಾರು?

ನಿಮ್ಮನ್ನೇ ಮದುವೆಯಾಗುತ್ತೇನೆ: ʼಮೈನಾʼ ಬೆಡಗಿಗೆ ಮಾನಸಿಕ ಕಿರುಕುಳ ನೀಡಿದ ಯೂಟ್ಯೂಬರ್!

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

1-asdsadsad

ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಪುತ್ರ

train

ನೀರಿನ ಬಾಟಲ್‌ ಖರೀದಿ ವಿಚಾರಕ್ಕೆ ಜಗಳವಾಡಿದ್ದಕ್ಕೆ ರೈಲಿಂದಲೇ ಹೊರಕ್ಕೆಸೆದರು

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

ಜೆಇಇ ಮೈನ್ಸ್‌ ಪರೀಕ್ಷಾ ಫ‌ಲಿತಾಂಶ ಪ್ರಕಟ; ಹೊಸ ದಾಖಲೆ

1-wqwq-wwqe

ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿ: ಧ್ರುವನಾರಾಯಣ್ ಮನವಿ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

ಸುಗ್ರೀವಾಜ್ಞೆಗಳನ್ನು ಪರಿಶೀಲಿಸದೇ ಸಹಿ ಹಾಕಲಾರೆ: ಕೇರಳ ರಾಜ್ಯಪಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.