ನನಗೂ ಲೈಂಗಿಕ ಕಿರುಕುಳ ನೀಡಲಾಗಿತ್ತು: ನಟಿ ಇಲಿಯಾನ ಹೇಳಿದ್ದೇನು?
Team Udayavani, Feb 2, 2017, 5:03 PM IST
ಮುಂಬಯಿ: ನಾನು ಲೈಂಗಿಕ ಕಿರುಕುಳದ ಕೆಟ್ಟ ಅನುಭವಕ್ಕೊಳಗಾಗಿದ್ದೆ ಎಂದು ಚತುರ್ಭಾಷಾ ನಟಿ ಇಲಿಯಾನ ಡಿ’ಕ್ರುಜ್ ಟ್ವೀಟರ್ನಲ್ಲಿ ಹೇಳಿಕೊಂಡಿದ್ದಾರೆ.
ಟ್ವೀಟೊಂದರಲ್ಲಿ ನನಗೆ ನನ್ನ ಮಾಜಿ ಪ್ರಿಯಕರ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿದ್ದ.ನಾನು ಅದನ್ನು ಬಹಿರಂಗ ಪಡಿಸುತ್ತಿದ್ದೇನೆ. ಆತನ ಅಶ್ಲೀಲ ಸಂದೇಶಗಳು ಮತ್ತು ವಾಯ್ಸ ನೋಟ್ಗಳನ್ನು ನಾನು ಬಿಡುಗಡೆ ಮಾಡುತ್ತೇನೆ ಎಂದು ಪೋಸ್ಟ್ವೊಂದರಲ್ಲಿ ಲಿಂಕ್ಗಳ ಸಮೇತ ಬರೆದಿದ್ದಾರೆ.
ನನಗೆ ಅದೊಂದು ಆಘಾತಕಾರಿ ಅನುಭವವಾಗಿತ್ತು. ನನ್ನ ತಂದೆ,ತಾಯಿ ತುಂಬಾ ಒಳ್ಳೆಯವರು. ಅವರು ನನಗೆ ಬಲವಾಗಿ ಬೆಂಬಲ ನೀಡಿ ಶಕ್ತಿ ತುಂಬಿದರು ಎಂದು ಹೇಳಿಕೊಂಡಿದ್ದಾರೆ.
30 ರ ಹರೆಯದ ಗೋವಾ ಮೂಲದ ಚಲುವೆ ತೆಲುಗು, ಹಿಂದಿ,ತಮಿಳು ಸೇರಿದಂತೆ ಹುಡುಗ ಹುಡುಗಿ ಎಂಬ ಕನ್ನಡ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್