“ದಿ ಜರ್ನಿ ಆಫ್ ಕರ್ಮಾ’ ಟ್ರೈಲರ್ನಲ್ಲಿ ಪೂನಂ ಬೋಲ್ಡ್ಲುಕ್: Watch
Team Udayavani, Oct 3, 2018, 3:34 PM IST
ಹಾಟ್ ಬೆಡಗಿ ಪೂನಂ ಪಾಂಡೆ ಅಭಿನಯದ “ದಿ ಜರ್ನಿ ಆಫ್ ಕರ್ಮಾ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. 1.43 ನಿಮಿಷದ ಈ ಟ್ರೈಲರ್, ಅರ್ಧದಷ್ಟು ಭಾಗ ಹಸಿ-ಬಿಸಿ ದೃಶ್ಯಗಳಿಂದಲೇ ತುಂಬಿಕೊಂಡಿದೆ. ಯುವಕರ ಹಾಟ್ ಫೇವರೇಟ್ ಎಂದೇ ಖ್ಯಾತಿಯಾಗಿರುವ ಪೂನಂ, ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಇವರ ಬಾಯ್ಫ್ರೆಂಡ್ ಆಗಿ ಹಿರಿಯ ನಟ ಶಕ್ತಿ ಕಪೂರ್ ನಟಿಸಿದ್ದಾರೆ. ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಚಿತ್ರದ ಟ್ರೈಲರ್ ಸಿನಿಮಾದ ಮೇಲಿನ ಭರವಸೆಯನ್ನು ಹೆಚ್ಚಿಸುತ್ತಿದೆ. ಅಲ್ಲದೇ ಟ್ರೈಲರ್ನಲ್ಲೇ ಈ ತರಹ ಸೀನ್ಗಳಿವೆ, ಇನ್ನು ಚಿತ್ರ ಯಾವ ರೀತಿ ಇರಬಹುದು ಎನ್ನುವ ಮಾತು ಶುರುವಾಗಿದೆ.
ಇನ್ನು ಚಿತ್ರಕ್ಕೆ ಜಗ್ಬೀರ್ ದಹಿಯಾ ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಅಕ್ಷಯ್ ಕಲೇಡಿ ಸಂಕಲನ, ದನೀಶ್ ಅಲ್ಫಾಜ್, ನಿಶಾಂತ್ ಸಲೀಲ್, ಓಂಕಾರ್ ಮಿನ್ಹಾಸ್ ಸಂಗೀತ ಚಿತ್ರಕ್ಕಿದ್ದು, ಇಂತಹ ಚಿತ್ರದಲ್ಲಿ ನಟಿಸಿರುವ ಶಕ್ತಿ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ