ಟಿ-ಸೀರಿಸ್ ಮುಖ್ಯಸ್ಥನ ವಿರುದ್ಧದ ಲೈಂಗಿಕ ಶೋಷಣೆ ದೂರು ವಾಪಸ್
Team Udayavani, Jan 17, 2019, 10:07 AM IST
ಹೊಸದಿಲ್ಲಿ : ಟಿ-ಸೀರಿಸ್ ಮುಖ್ಯಸ್ಥ ಹಾಗೂ ಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ವಿರುದ್ಧ ನಿನ್ನೆ ಬುಧವಾರ ಮುಂಬಯಿಯ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದ ಟಿ-ಸೀರಿಸ್ ಮಹಿಳಾ ಉದ್ಯೋಗಿ ಇಂದು ಗುರುವಾರ ತನ್ನ ದೂರನ್ನು ಹಿಂಪಡೆದಿರುವುದಾಗಿ ವರದಿಯಾಗಿದೆ.
‘ನಾನು ಜುಗುಪ್ಸೆ ಮತ್ತು ಮಾನಸಿಕ ಒತ್ತಡದಿಂದ ದೂರು ನೀಡಿದ್ದೆ; ನನಗೆ ಭೂಷಣ್ ಅವರ ಪ್ರತಿಷ್ಠೆಗೆ ಮಸಿ ಬಳಿಯುವ ಯಾವುದೇ ಇರಾದೆ ಇಲ್ಲ’ ಎಂದಾಕೆ ತನ್ನ ದೂರು ಹಿಂಪಡೆವ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾಳೆ.
ಇದೇ ವೇಳೆ ಆಕೆ, ತನ್ನ ವಿರುದ್ಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಹಣ-ಸುಲಿಗೆ ದೂರು ದಾಖಲಿಸಿರುವ ನಿರ್ಮಾಪಕ ಕೃಷನ್ ಕುಮಾರ್ ಕೂಡ ದೂರನ್ನು ಹಿಂಪಡೆಯಬೇಕೆಂದು ಕೇಳಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್