The Judgement Movie Review; ತೀರ್ಪು ಕಾಯ್ದಿರಿಸಲಾಗಿದೆ!


Team Udayavani, May 25, 2024, 12:42 PM IST

The Judgement Movie Review; ತೀರ್ಪು ಕಾಯ್ದಿರಿಸಲಾಗಿದೆ!

ಒಂದು ಕಡೆ ಅಪರಾಧಿ, ಇನ್ನೊಂದು ಕಡೆ ಸಾಕ್ಷಿ, ಎರಡೂ ಒಬ್ಬನೇ.. ಹೇಗಿರಬೇಡ ಹೇಳಿ.. ಇಂತಹ ವಿಭಿನ್ನ ಅಂಶೊಂದಿಗೆ ತೆರೆಗೆ ಬಂದಿರುವ ಚಿತ್ರ “ದಿ ಜಡ್ಜ್ಮೆಂಟ್‌’. ಹೆಸರು ಕೇಳಿದ ಕೂಡಲೇ ಇದೊಂದು ಕೋರ್ಟ್‌ ಡ್ರಾಮಾ ಎಂದು ಗೊತ್ತಾಗುತ್ತದೆ.

ಈಗಾಗಲೇ ಕನ್ನಡದಲ್ಲಿ ಹಲವು ಕೋರ್ಟ್‌ ರೂಂ ಕಥೆಗಳು ಬಂದಿವೆ. ಆದರೆ, “ಜಡ್ಜ್ ಮೆಂಟ್‌’ ಮಾತ್ರ ಕೊಂಚ ಭಿನ್ನವಾಗಿ ನಿಲ್ಲುತ್ತದೆ ಎಂದರೆ ಅದಕ್ಕೆ ಕಥೆಯಲ್ಲಿನ ತೀವ್ರತೆ. ಇಲ್ಲೊಂದು ಗಂಭೀರವಾದ ಕಥೆ ಇದೆ, ಅದಕ್ಕೊಂದು ಹಿನ್ನೆಲೆ ಇದೆ. ಜೊತೆಗೆ ಸಮಾಜದಲ್ಲಿ ನಡೆದ ಹಲವು ಪ್ರಕರಣಗಳ ರೆಫ‌ರೆನ್ಸ್‌ ಇದೆ. ಸುಖಾಸುಮ್ಮನೆ ಕೋರ್ಟ್‌ ರೂಂ ಡ್ರಾಮಾ ಮಾಡಬಾರದು, ಬದಲಾಗಿ ಒಂದಷ್ಟು ಸಂಶೋ ಧನೆ ಮಾಡಿ ಕಥೆಯ ಗಟ್ಟಿತ ನವನ್ನು ಹೆಚ್ಚಿಸಬೇಕೆಂಬ ತಂಡದ ಉದ್ದೇಶ ತೆರೆ ಮೇಲೆ ಎದ್ದು ಕಾಣುತ್ತದೆ. ಇಲ್ಲಿ ಚರ್ಚಿಸುವ, ಆಲೋ ಚಿಸುವ ಹಲವಾರು ಅಂಶಗಳು ಬಂದು ಹೋಗುತ್ತವೆ.

ಕಥೆಯ ಬಗ್ಗೆ ಹೇಳುವುದಾದರೆ ಕೊಲೆ ಕೇಸ್‌ ವೊಂದರಲ್ಲಿ ವಾದ ಮಾಡಿ ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಯಶಸ್ವಿಯಾಗು ತ್ತಾರೆ. ಆದರೆ, ಈ ಕೇಸ್‌ನಲ್ಲಿ ಏನೋ ಒಂದು ಅಂಶ ಮಿಸ್‌ ಆಗಿದೆ, ತಾನು ಅಂದುಕೊಂಡಿದ್ದು ಸತ್ಯ ಅಲ್ಲ ಎನಿಸಿ, ಅದೇ ಪ್ರಾಸಿಕ್ಯೂಟರ್‌ ಆ ವ್ಯಕ್ತಿಯ ಪರ ನಿಲ್ಲುತ್ತಾನೆ. ಅದಕ್ಕೆ ಕಾರಣವೇನು ಎಂಬ ಕುತೂಹಲವಿದ್ದರೆ ನೀವು ಸಿನಿಮಾ ನೋಡಬೇಕು. ಕಥೆ ಮುಂದೆ ಸಾಗುತ್ತಾ ಹಲವು ತಿರುವುಗಳನ್ನು ಪಡೆದುಕೊಂಡು ಕುತೂಹಲಕ್ಕೂ ಕಾರಣವಾಗುತ್ತದೆ.

ಯಾವುದೇ ಗೊಂದಲವಿಲ್ಲ ದಂತೆ ಕಥೆ, ಚಿತ್ರಕಥೆಯನ್ನು ಹೆಣೆಯುವ ಮೂಲಕ ಒಂದು ಲೀಗಲ್‌ ಥ್ರಿಲ್ಲರ್‌ ಸಿನಿಮಾ ಕಟ್ಟಿಕೊಡಲು ಪ್ರಯತ್ನಿಸಿದರೂ, ಒಂದಷ್ಟು ಕಡೆಗಳಲ್ಲಿ ಇಂತಹ ಸಿನಿಮಾಗಳಿಗೆ ಇರಬೇಕಾದ ರೋಚಕತೆ, ಒಂದಷ್ಟು ಸ್ಪಷ್ಟತೆ ಬೇಕಿತ್ತು ಎನಿಸದೇ ಇರದು. ಚಿತ್ರದಲ್ಲಿ ರವಿಚಂದ್ರನ್‌ ಕರಿ ಕೋಟು ಹಾಕಿ ಮಿಂಚಿದ್ದಾರೆ. ಉಳಿದಂತೆ ದಿಗಂತ್‌, ಧನ್ಯಾ, ಮೇಘನಾ ಮತ್ತಿತರರು ನಟಿಸಿದ್ದಾರೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vidyarthi Vidyarthiniyare Movie Review

Vidyarthi Vidyarthiniyare Review;ವಿದ್ಯಾರ್ಥಿಗಳ ಆಟದೊಳಗೊಂದು ಪಾಠ

Not Out movie review

Not Out movie review; ಮಧ್ಯಮ ಹುಡುಗನ ಕಾಸು-ಕನಸು

Hejjaru Movie Review

Hejjaru Movie Review; ಹೆಜ್ಜಾರು ಎಂಬ ಹೊಸ ಕೌತುಕ

Hiranya

Hiranya Review; ಆ್ಯಕ್ಷನ್‌-ಥ್ರಿಲ್ಲರ್‌ನಲ್ಲಿ ನಿರ್ದಯಿ ಪಯಣ

Jigar movie review

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.