Ravichandran

 • “ರವಿಚಂದ್ರ’ ಬಳಗ ಸೇರಿದ “ಕುರುಕ್ಷೇತ್ರ’ದ ಉತ್ತರೆ

  ಕಳೆದ ವರ್ಷ ತೆರೆಕಂಡ ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದಲ್ಲಿ ಉತ್ತರೆ ಪಾತ್ರದಲ್ಲಿ ಕಾಣಿಸಿಕೊಂಡು ನೋಡುಗರ ಗಮನ ಸೆಳೆದಿದ್ದ ನಟಿ ಅದಿತಿ ಆರ್ಯ, ಈಗ ಕನ್ನಡದ ಮತ್ತೂಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ರಿಯಲ್‌ ಸ್ಟಾರ್‌ ಉಪೇಂದ್ರ…

 • ರವಿಚಂದ್ರನ್‌ ಸಿನ್ಮಾದಲ್ಲಿ ರಚಿತಾ ರಾಮ್‌

  ರವಿಚಂದ್ರನ್‌ ನಿರ್ದೇಶನದ “ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್‌ ಅತಿಥಿ ನಟರಾಗಿ ನಟಿಸಿದ್ದು ಗೊತ್ತೇ ಇದೆ. ಈಗ ಈ ಚಿತ್ರಕ್ಕೆ ರಚಿತಾರಾಮ್‌ ಅವರ ಎಂಟ್ರಿಯಾಗಿದೆ. ಹೌದು, “ರವಿ ಬೋಪಣ್ಣ’ ಚಿತ್ರದಲ್ಲಿ ರಚಿತಾರಾಮ್‌ ನಟಿಸುತ್ತಿದ್ದು, ಅದೊಂದು ವಿಶೇಷ ಪಾತ್ರ ಎನ್ನಲಾಗಿದೆ. ರಚಿತಾರಾಮ್‌…

 • ರಾಜಸ್ತಾನದತ್ತ ತ್ರಿವಿಕ್ರಮ ಪಯಣ

  ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಅಭಿನಯದ “ತ್ರಿವಿಕ್ರಮ’ ಚಿತ್ರ ಶುರುವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಹೊಸ ಸುದ್ದಿಯೆಂದರೆ, ಸದ್ದಿಲ್ಲದೆಯೇ ಮೂರನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿ, ಇದೀಗ ರಾಜಸ್ತಾನದತ್ತ ತನ್ನ ಪಯಣ ಬೆಳೆಸಲು ಸಜ್ಜಾಗಿದ್ದಾನೆ. ಹೌದು,…

 • ಕ್ರೇಜಿ ಮೊಗದಲ್ಲಿ ನಗು

  ಕಳೆದ ಶುಕ್ರವಾರ (ನ.8) ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ಆ ದೃಶ್ಯ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಾ ಎರಡನೇ ವಾರಕ್ಕೆ ಕಾಲಿಡಲು ಅಣಿಯಾಗುತ್ತಿದೆ. ಇದರ ನಡುವೆಯೇ “ಆ ದೃಶ್ಯ’ ಚಿತ್ರದ…

 • ಸೂರ್ಯನ ಬೆಳಕಲ್ಲಿ ಕಂಡ ಆ ನಿಗೂಢ ದೃಶ್ಯ

  ಜೀವನ ಮುಂದೆ ಹೀಗೇ ಸಾಗುತ್ತದೆ ಎಂದು ಊಹಿಸಿಕೊಳ್ಳಲಾಗುವುದಿಲ್ಲ. ಜೀವನದ ಪಯಣದಲ್ಲಿ ಯಾವಾಗ ಯಾವ ತಿರುವು ಬೇಕಾದರೂ ಎದುರಾಗಬಹುದು, ಅದರಿಂದ ಏನು ಬೇಕಾದರೂ ಆಗಬಹುದು. ಪೊಲೀಸ್‌ ಆಫೀಸರ್‌ ಸೂರ್ಯ ತೇಜ್‌ ಬಾಳಲ್ಲೂ ಇಂತಹ ತಿರುವು ಸಿಗುತ್ತದೆ, ಆಗಬಾರದ ಅನಾಹುತವೊಂದು ಆಗುತ್ತದೆ….

 • “ಆ ದೃಶ್ಯ’ ನೋಡೋಕೆ ಮೊದಲೇ ಬೇಡಿಕೆ

  ಕನ್ನಡ ಚಿತ್ರರಂಗದಲ್ಲಿ “ದೃಶ್ಯ’ ಅದ್ಭುತ ಯಶಸ್ಸು ಕಂಡ ಚಿತ್ರ. ರವಿಚಂದ್ರನ್‌ ಅವರಿಗೆ ಆ ಚಿತ್ರದ ಮೂಲಕ ಹೊಸ ಇಮೇಜ್‌ ಬಂದಿದ್ದು ಎಲ್ಲರಿಗೂ ಗೊತ್ತು. ಈಗ “ಆ ದೃಶ್ಯ’ ಕೂಡ ಮತ್ತೂಂದು ಹೊಸ ಇಮೇಜ್‌ ತಂದು ಕೊಡುವ ಚಿತ್ರ ಎಂಬುದು…

 • ನಾನ್‌ಸ್ಟಾಪ್‌ ಮ್ಯೂಸಿಕಲ್‌ ಸಿನಿಮಾ

  ರವಿಚಂದ್ರನ್‌ ಕನಸುಗಾರ. ಇದು ಗೊತ್ತಿರದ ವಿಷಯವೇನಲ್ಲ. ಅವರು ಕಂಡ ಬೆಟ್ಟದಷ್ಟು ಕನಸುಗಳಲ್ಲಿ ಅದೆಷ್ಟೋ ನನಸಾಗಿವೆ. ಅವರು ಕೊಟ್ಟ ಯಶಸ್ಸುಗಳ ಸರಮಾಲೆ ಕಣ್ಣ ಮುಂದಿವೆ. ಈಗ ರವಿಚಂದ್ರನ್‌ ಅವರ ಮೂರು ದಶಕದ ಕನಸೊಂದು ನನಸಾಗುವ ಸಮಯ ಹತ್ತಿರವಾಗುತ್ತಿದೆ. ಆ ಕನಸು…

 • ಮುಂಚಿತವಾಗಿಯೇ “ಆ ದೃಶ್ಯ’ ಬಿಡುಗಡೆ

  ರವಿಚಂದ್ರನ್‌ ಅಭಿನಯದ “ಆ ದೃಶ್ಯ’ ಚಿತ್ರ ನವೆಂಬರ್‌ 15 ಕ್ಕೆ ತೆರೆಗೆ ಬರಲು ಸಿದ್ಧವಾಗಿತ್ತು. ಚಿತ್ರತಂಡ ಕೂಡ ಚಿತ್ರವನ್ನು ನ.15ಕ್ಕೆ ತೆರೆಗೆ ತರುವುದಾಗಿ ಘೋಷಿಸಿಕೊಂಡಿತ್ತು. ಆದರೆ ಈಗ ಬದಲಾದ ಬೆಳವಣಿಗೆಯಲ್ಲಿ “ಆ ದೃಶ್ಯ’ ಚಿತ್ರ, ಮೊದಲು ಘೋಷಣೆ ಮಾಡಿದ್ದಕ್ಕಿಂತ…

 • ಮತ್ತೆ ಹೊಸ ಗೆಟಪ್‌ನಲ್ಲಿ ಕ್ರೇಜಿಸ್ಟಾರ್‌

  ಕ್ರೇಜಿಸ್ಟಾರ್‌ ರವಿಚಂದ್ರನ್‌ ತಮ್ಮ ಸಿನಿಮಾಗಳಲ್ಲಿ ಹೊಸ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳೋದು ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ರವಿಚಂದ್ರನ್‌ ತಮ್ಮ ಹೊಸ ಸಿನಿಮಾ “ರವಿ ಬೋಪಣ್ಣ’ ಚಿತ್ರಕ್ಕಾಗಿ ಬಿಳಿ ಗಡ್ಡ ಬಿಟ್ಟು, ತುಂಬಾ ವಯಸ್ಸಾದ ಗೆಟಪ್‌ನಲ್ಲಿದ್ದರು. ಆ ಚಿತ್ರದ ಚಿತ್ರೀಕರಣ…

 • ಬಂದ ನೋಡು ಪೈಲ್ವಾನ್‌…

  ನಟ ಕಿಚ್ಚ ಸುದೀಪ್‌ ಅಭಿನಯದ “ಪೈಲ್ವಾನ್‌’ ಚಿತ್ರ ಇಂದು ವಿಶ್ವದಾದ್ಯಂತ ತೆರೆಗೆ ಬರುತ್ತಿದೆ. “ಪೈಲ್ವಾನ್‌’ ಬಿಡುಗಡೆಗೂ ಮುನ್ನ ನಡೆದ ಚಿತ್ರದ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಭಾಗವಹಿಸಿದ ಚಿತ್ರತಂಡ, “ಪೈಲ್ವಾನ್‌’ ಬಗ್ಗೆ ಕುತೂಹಲ ಸಂಗತಿಗಳನ್ನು ತೆರೆದಿಟ್ಟಿದೆ. ನಾಯಕ ಸುದೀಪ್‌, ನಾಯಕಿ ಆಕಾಂಕ್ಷಾ…

 • ರವಿಚಂದ್ರನ್‌ ಪರ ಸುದೀಪ್‌ ವಕಾಲತ್ತು

  ಕ್ರೇಜಿಸ್ಟಾರ್‌ ರವಿಚಂದ್ರನ್‌ ನಿರ್ದೇಶಿಸಿ, ನಟಿಸುತ್ತಿರುವ “ರವಿ ಬೋಪಣ್ಣ’ ಚಿತ್ರದಲ್ಲಿ ಸುದೀಪ್‌ ಅವರು ಗೆಸ್ಟ್‌ ಅಪಿಯರೆನ್ಸ್‌ ಮಾಡಲಿದ್ದಾರೆಂಬ ಸುದ್ದಿಯನ್ನು ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಆದರೆ, ಆ ಚಿತ್ರದಲ್ಲಿ ಸುದೀಪ್‌ ಯಾವ ಪಾತ್ರ ಮಾಡುತ್ತಾರೆಂಬುದು ಪಕ್ಕಾ ಆಗಿರಲಿಲ್ಲ. ಈಗ ಎಲ್ಲವೂ…

 • “ದೃಶ್ಯ’ ಆಯ್ತು ಈಗ “ಆ.. ದೃಶ್ಯ’

  ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ದೃಶ್ಯ’ ಚಿತ್ರ ನಿಮಗೆ ನೆನಪಿರಬಹುದು. 2014ರಲ್ಲಿ ತೆರೆಗೆ ಬಂದ ಸಸ್ಪೆನ್ಸ್‌, ಕ್ರೈಂ-ಥ್ರಿಲ್ಲರ್‌ ಕಥಾಹಂದರದ “ದೃಶ್ಯ’ ಚಿತ್ರ ರವಿಚಂದ್ರನ್‌ ಅವರಿಗೂ ಹೊಸ ಇಮೇಜ್‌ ತಂದುಕೊಟ್ಟಿತ್ತು. ಈಗ ಅದೇ ಹೆಸರಿನಲ್ಲಿ “ಆ… ದೃಶ್ಯ’ ಎನ್ನುವ ಚಿತ್ರ ತೆರೆಗೆ…

 • ಕ್ರೇಜಿಸ್ಟಾರ್‌ ರವಿ ಬೋಪಣ್ಣದಲ್ಲಿ ಸುದೀಪ್‌ ಗೆಸ್ಟ್‌

  ಸುದೀಪ್‌ ನಿರ್ದೇಶನದ “ಮಾಣಿಕ್ಯ’ ಚಿತ್ರದಲ್ಲಿ ರವಿಚಂದ್ರನ್‌ ಪ್ರಮುಖ ಪಾತ್ರ ಮಾಡಿದ್ದರು. ಆ ನಂತರ “ಹೆಬ್ಬುಲಿ’ಯಲ್ಲೂ ರವಿಚಂದ್ರನ್‌ ನಟಿಸಿದ್ದರು. ಇನ್ನು, ರವಿಚಂದ್ರನ್‌ ನಿರ್ದೇಶನದ “ಅಪೂರ್ವ’ ಚಿತ್ರದಲ್ಲಿ ಸುದೀಪ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿರೋದು ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ ರವಿಚಂದ್ರನ್‌…

 • ತ್ರಿವಿಕ್ರಮ ಫಸ್ಟ್ ಲುಕ್ ರಿಲೀಸ್ ಮಾಡಿದ ಕ್ರೇಜಿಸ್ಟಾರ್

  ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅಭಿನಯದ “ತ್ರಿವಿಕ್ರಮ’ ಚಿತ್ರ ಶುರುವಿಗೆ ಮುನ್ನವೇ ಒಂದಷ್ಟು ಸುದ್ದಿಯಾಗಿದ್ದು ಗೊತ್ತೇ ಇದೆ. ಈಗ ಆ ಚಿತ್ರದ ಹೊಸ ಸುದ್ದಿಯೆಂದರೆ, ಚಿತ್ರದ ಫಸ್ಟ್ ಲುಕ್ ಹೊರಬಂದಿದೆ. ವಿಶೇಷವೆಂದರೆ, ಈ ಫಸ್ಟ್ ಲುಕ್ ಬಿಡುಗಡೆ…

 • ಸೋಲು-ಗೆಲುವು ಕಲೆಕ್ಷನ್‌ ಮೇಲೆ ನಿಂತಿಲ್ಲ

  ಯಾವುದಾದರೂ ಕಾರ್ಯಕ್ರಮದಲ್ಲಿ ರವಿಚಂದ್ರನ್‌ ಸಿಕ್ಕರೆಂದರೆ ಅಲ್ಲೊಂದಿಷ್ಟು ಮುಕ್ತವಾದ ಮಾತುಕತೆ ನಡೆಯುತ್ತದೆಂದೇ ಅರ್ಥ. ತಮಗನಿಸಿದ್ದನ್ನು ನೇರವಾಗಿ ಹೇಳುವ ರವಿಚಂದ್ರನ್‌ ಅವರ ಗುಣ, ಚಿತ್ರರಂಗಕ್ಕೆ ಬರುವ ಹೊಸಬರನ್ನು ಆಕರ್ಷಿಸುತ್ತಿರುವುದು ಸುಳ್ಳಲ್ಲ. ಸೋಮವಾರ ನಡೆದ “ಬಯಲಾಟದ ಭೀಮಣ್ಣ’ ಆಡಿಯೋ ರಿಲೀಸ್‌ಗೆ ಅತಿಥಿಯಾಗಿ ಬಂದ…

 • ದಶರಥನ ಸಾರ್ಥಕ ಕಾನೂನು ಹೋರಾಟ

  “ಮನುಷ್ಯನನ್ನು ಸೋಲಿಸುವುದಕ್ಕಿಂತ ಮನುಷ್ಯತ್ವವನ್ನು ಗೆಲ್ಲಬೇಕು… ‘- ಹೀಗೆ ಹೇಳುವ ಮೂಲಕ ಆ ಲಾಯರ್‌ ದಶರಥ ಪ್ರಸಾದ್‌, ವಿಚ್ಛೇದನ ಕೋರಿ ನ್ಯಾಯಾಯಲದ ಮೊರೆ ಹೋಗಿದ್ದ ದಂಪತಿಯನ್ನು ಪುನಃ ಒಟ್ಟಿಗೆ ಬಾಳುವಂತೆ ಮಾಡುತ್ತಾನೆ. ಆ ಕೇಸ್‌ನಂತೆ ಹಲವಾರು ಕೇಸ್‌ ಗೆದ್ದಿರುವ ದಶರಥ…

 • ಹೊಸ ಲುಕ್‌ನಲ್ಲಿ ರವಿಚಂದ್ರನ್‌

  ಅನುಮಾನ ಬೇಡ ಸುದೀಪ್‌ ಜೊತೆ ಈ ಫೋಟೋದಲ್ಲಿರುವುದು ಕ್ರೇಜಿಸ್ಟಾರ್‌ ರವಿಚಂದ್ರನ್‌. ಅರೇ, ಉದ್ದನೆಯ ಬಿಳಿ ಗಡ್ಡ ಬಿಟ್ಟು ಹೊಸ ಅವತಾರದಲ್ಲಿರುವ ರವಿಚಂದ್ರನ್‌, ಸುದೀಪ್‌ ಜೊತೆಗೆ ಹೊಸ ಚಿತ್ರದಲ್ಲೇನಾದರೂ ಕಾಣಿಸಿಕೊಳ್ಳುತ್ತಿದ್ದಾರಾ? ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಈ ಪ್ರಶ್ನೆಗೆ ಕಾರಣ,…

 • “ದಶರಥ’ ಬಿಡುಗಡೆ ಈ ಬಾರಿ ಪಕ್ಕಾ

  ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅಭಿನಯದ “ದಶರಥ’ ಚಿತ್ರ ತೆರೆಕಂಡು ಹಲವು ತಿಂಗಳುಗಳೇ ಕಳೆದಿರಬೇಕಿತ್ತು. ಮೂಲಗಳ ಪ್ರಕಾರ ಕಳೆದ ವರ್ಷಾಂತ್ಯಕ್ಕೆ ತನ್ನೆಲ್ಲ ಕೆಲಸಗಳನ್ನು ಪೂರ್ಣಗೊಳಿಸಿದ್ದ “ದಶರಥ’ನನ್ನು ಈ ವರ್ಷದ ಏಪ್ರಿಲ್‌ ಅಂತ್ಯದೊಳಗೆ ತೆರೆಗೆ ತರಲು ನಿರ್ಧರಿಸಲಾಗಿತ್ತು….

 • ಮಗಳ ಮದುವೆ ಮತ್ತು ಕ್ರೇಜಿ ಮಾತು

  ಕ್ರೇಜಿಸ್ಟಾರ್‌ ರವಿಚಂದ್ರನ್‌ ಈಗ ಮಗಳ ಮದುವೆ ತಯಾರಿಯಲ್ಲಿ ಓಡಾಡುತ್ತಿದ್ದಾರೆ. ತನ್ನ ಮುದ್ದಿನ ಮಗಳ ಮದುವೆಯನ್ನು ಅದ್ಭುತವಾಗಿ ಮಾಡುವ ಕನಸು ಕಂಡಿರುವ ರವಿಚಂದ್ರನ್‌, ಅದಕ್ಕಾಗಿ ಸಾಕಷ್ಟು ಪೂರ್ವತಯಾರಿ ಮಾಡಿಕೊಂಡಿದ್ದಾರೆ. ಅದು ಮದುವೆ ಆಹ್ವಾನ ಪತ್ರಿಕೆಯಿಂದ ಹಿಡಿದು ಮದುವೆ ಮಂಟಪದವರೆಗೂ ರವಿಚಂದ್ರನ್‌…

 • ಬ್ಯಾಕ್‌ ಟು ಬ್ಯಾಕ್‌ ರವಿಚಂದ್ರನ್‌

  ರವಿಚಂದ್ರನ್‌ ಅಭಿಮಾನಿಗಳಿಗೆ ಡಬ್ಬಲ್‌ ಧಮಾಕ. ಹೌದು, ಕಳೆದ ಶುಕ್ರವಾರವಷ್ಟೇ ರವಿಚಂದ್ರನ್‌ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ “ಪಡ್ಡೆಹುಲಿ’ ಚಿತ್ರ ಬಿಡುಗಡೆಯಾಗಿತ್ತು. ಈಗ ಏಪ್ರಿಲ್‌ 26 ರಂದು ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ “ದಶರಥ’ ಚಿತ್ರ ಬಿಡುಗಡೆಯಾಗುತ್ತಿದೆ. ಇದು ಅವರ…

ಹೊಸ ಸೇರ್ಪಡೆ