Udayavni Special

ಬಸವ’ರಾಜ’ನ ಮೇಲೆ ಬಸವನಾಡಿನ ನಿರೀಕ್ಷೆ

ಪೂರ್ಣಗೊಳ್ಳಬೇಕಿದೆ ಯುಕೆಪಿ­! ಸಮಗ್ರ ಅಭಿವೃದ್ಧಿಗೆ ಬೇಕಿದೆ ಸಂಕಲ್ಪ­! ದೂರಾಗಲಿ ನೇಕಾರರ ಸಂಕಷ್ಟ

Team Udayavani, Jul 29, 2021, 2:27 PM IST

dfs

ಬಾಗಲಕೋಟೆ: ಬಸವರಾಜ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿದ್ದು, ಈ ಭಾಗದ ಪ್ರಮುಖ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂಬ ಆಶಾಭಾವ ವ್ಯಕ್ತವಾಗುತ್ತಿದೆ. ಅದರಲ್ಲೂ ಬಸವನಾಡು ಬಾಗಲಕೋಟೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾಡಿನ ನೂತನ ದೊರೆ ಸಂಕಲ್ಪ ತೋರುತ್ತಾರೆಂಬ ವಿಶ್ವಾಸದ ಮಾತುಗಳೂ ಕೇಳಿ ಬರುತ್ತಿವೆ.

ಹೌದು. ಬಸವರಾಜ ಬೊಮ್ಮಾಯಿ ಅವರೇ ಈ ರಾಜ್ಯದ ಜಲ ಸಂಪನ್ಮೂಲ ಸಚಿವರಾಗಿದ್ದ ವೇಳೆ ಕೃಷ್ಣಾ ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರ ಬಿದ್ದಿತ್ತು. ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ಜತೆಗೆ ಇನ್ನೂ ಹೆಚ್ಚುವರಿಯಾಗಿ 100 ಟಿಎಂಸಿ ಅಡಿ ನೀರು ಸಂಗ್ರಹಿಸಲು ಅಧಿಕೃತ ಅನುಮೋದನೆ ದೊರೆತು ಅದಾಗಲೇ 11 ವರ್ಷ ಕಳೆದಿವೆ. ಆದರೆ ಈವರೆಗೂ ಯೋಜನೆ ಪೂರ್ಣಗೊಳಿಸುವ ಸಂಕಲ್ಪವಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಸಮಗ್ರವಾದ ಆಳಗಲ ಅರಿತಿರುವ ಬೊಮ್ಮಾಯಿ ಅವರೇ ಇದೀಗ ಸಿಎಂ ಆಗಿದ್ದು, ಜಲಾಶಯ ಎತ್ತರಿಸುವ, ಮುಳುಗಡೆಯಾಗುವ 22 ಗ್ರಾಮಗಳ ಸ್ಥಳಾಂತರ ಹಾಗೂ ಸ್ವಾಧೀನಗೊಳ್ಳಲಿರುವ 1.36 ಲಕ್ಷ ಹೆಕ್ಟೇರ್‌ ಭೂಮಿಯ ರೈತರಿಗೆ ಹೆಚ್ಚಿನ ಪರಿಹಾರಧನ ದೊರೆಯಲಿದೆ ಎಂಬ ನಿರೀಕ್ಷೆ ಗಟ್ಟಿಗೊಂಡಿವೆ.

ಪ್ರವಾಸಿ ತಾಣಗಳಿಗೆ ಬರಲಿ ಶುಕ್ರದೆಸೆ:

ವಿಶ್ವದ ನಾನಾ ಭಗಕ್ಕೂ ಪರಿಚಿತವಾಗಿರುವ ಬಾದಾಮಿ ಚಾಲುಕ್ಯರ ಕಾಲದ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಯ ಮಾತುಗಳು ಘೋಷಣೆಗೆ ಸಿಮೀತವಾಗಿವೆ ಹೊರತು, ಕೃತಿಯಲ್ಲಿ ಆಗುತ್ತಿಲ್ಲ. ಪಟ್ಟದಕಲ್ಲ, ಬಾದಾಮಿ, ಐಹೊಳೆ ಹಾಗೂ ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮವನ್ನು ಅಕ್ಷರಧಾಮ ಮಾದರಿ ಸಮಗ್ರ ಅಭಿವೃದ್ಧಿ ಹೀಗೆ ಹಲವು ಪ್ರವಾಸಿ ತಾಣಗಳು ಅಭಿವೃದ್ಧಿಗೊಂಡರೆ ಅದು ಆರ್ಥಿಕತೆ ಬಲವರ್ಧನೆಗೂ ಕಾರಣವಾಗಲಿದೆ. ಜಿಲ್ಲೆಯ ನೇಕಾರರು, ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಗಳೂ ಮುಕ್ತಿಗೊಂಡು, ಪಾರಂಪರಿಕೆ ನೇಕಾರಿಗೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂಬುದು ಹಲವರ ಒತ್ತಾಸೆ. ಇದೆಲ್ಲದರ ಮಧ್ಯೆ ಮುಳುಗಡೆಯ ಬಾಗಲಕೋಟೆ ಜಿಲ್ಲೆ ಸಮಗ್ರ ನೀರಾವರಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಕೈಗಾರಿಕೆ ಕ್ಷೇತ್ರದಲ್ಲಂತೂ ಅತ್ಯಂತ ಹಿಂದುಳಿದಿದೆ. ಸ್ಥಳೀಯವಾಗಿ ಹಲವು ರೀತಿಯ ಕೈಗಾರಿಕೆಗಳು ಸ್ಥಾಪನೆಗೊಂಡರೆ, ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.

ಒಟ್ಟಾರೆ ಬಸವರಾಜ ಬೊಮ್ಮಾಯಿ ಅವರು ನೂತನ ಸಿಎಂ ಆಗಿದ್ದಕ್ಕೆ ಈ ಭಾಗದ ಹಲವು ಭರವಸೆಗಳು ಚಿಗುರೊಡೆದಿವೆ. ಮುಖ್ಯವಾಗಿ ಯುಕೆಪಿ ಯೋಜನೆ ಪೂರ್ಣಗೊಳ್ಳಬೇಕು. ಪ್ರವಾಸಿ ತಾಣಗಳು ಅಭಿವೃದ್ಧಿಯಾಗಬೇಕೆಂಬುದು ಈ ಭಾಗದ ಜನರ ಬಹು ದಿನಗಳ ಬೇಡಿಕೆ.

ಟಾಪ್ ನ್ಯೂಸ್

ಸಾರ್ವಕಾಲಿಕ ಗರಿಷ್ಠ ದಾಖಲೆಯತ್ತ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಜಿಗಿತ, ನಿಫ್ಟಿ ಏರಿಕೆ

ಸಾರ್ವಕಾಲಿಕ ಗರಿಷ್ಠ ದಾಖಲೆಯತ್ತ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಜಿಗಿತ, ನಿಫ್ಟಿ ಏರಿಕೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

sedam news

ಭೀಕರ ಕೊಲೆ : ಹೆಂಡತಿ, ಮಗಳನ್ನೇ ಕೊಂದ ಪಾಪಿ

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

‘ಸ್ಟ್ರಿಂಗ್ ಆರ್ಟ್’ ದಾರದಲ್ಲಿ ಮೂಡಿಬಂದ ವಿಷ್ಣುದಾದಾ

ಶಾಲೆಯಲ್ಲಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು

ಶಾಲೆಯಲ್ಲಿ ಮಹಿಳೆಯಿಂದ ಮಸಾಜ್‌ ಮಾಡಿಸಿಕೊಳ್ಳುತ್ತಿದ್ದ ಶಿಕ್ಷಕ ಅಮಾನತು

ಕೇಂದ್ರ ಸರಕಾರದಿಂದ ಬ್ಯಾಂಕ್‌ ಗ್ರಾಹಕರಿಗೆ ಎಚ್ಚರಿಕೆ

ಕೇಂದ್ರ ಸರಕಾರದಿಂದ ಬ್ಯಾಂಕ್‌ ಗ್ರಾಹಕರಿಗೆ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

incident held at bagalakote

ಅಕ್ರಮ ಗಾಂಜಾ ಬೆಳೆ ಜಪ್ತಿ: ಓರ್ವನ  ಬಂಧನ

ASDcvSDV

ರಾಜಕೀಯ ಇಕ್ಕಟ್ಟಿನಲ್ಲಿ ರನ್ನ ಸಕ್ಕರೆ ಕಾರ್ಖಾನೆ

8.74 ಲಕ್ಷ. ರೂ ಕ್ರಿಯಾ ಯೋಜನೆ ಸಿದ್ದ

8.74 ಲಕ್ಷ. ರೂ ಕ್ರಿಯಾ ಯೋಜನೆ ಸಿದ್ದ

htyt6ut

ಮಲಪ್ರಭಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿ ರಕ್ಷಣೆ

vhjgyuy

ಕಬ್ಬಿನ ಜತೆ ಅಂತರ ಬೆಳೆಯಾಗಿ “ಚಂಡು ಹೂ’

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಸಾರ್ವಕಾಲಿಕ ಗರಿಷ್ಠ ದಾಖಲೆಯತ್ತ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಜಿಗಿತ, ನಿಫ್ಟಿ ಏರಿಕೆ

ಸಾರ್ವಕಾಲಿಕ ಗರಿಷ್ಠ ದಾಖಲೆಯತ್ತ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಜಿಗಿತ, ನಿಫ್ಟಿ ಏರಿಕೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 31,923 ಕೋವಿಡ್ ಪ್ರಕರಣ ಪತ್ತೆ, 31,990 ಮಂದಿ ಚೇತರಿಕೆ

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

ಪುತ್ತೂರು: ಅಂಗಡಿಗಳಿಗೆ ನುಗ್ಗಿ ಸಿಗರೇಟು, ಗುಟ್ಕಾ, ಚಿಲ್ಲರೆ ಹಣ ಕದ್ದ ಕಳ್ಳರು

sedam news

ಭೀಕರ ಕೊಲೆ : ಹೆಂಡತಿ, ಮಗಳನ್ನೇ ಕೊಂದ ಪಾಪಿ

ಮಳೆಯಿಂದ ಮನೆ ಮೇಲ್ಛಾವಣಿ ಕುಸಿತ: ಪವಾಡದಂತೆ ವೃದ್ದೆ ಬಚಾವ್

ಮಳೆಯಿಂದ ಮನೆ ಮೇಲ್ಛಾವಣಿ ಕುಸಿತ: ಪವಾಡದಂತೆ ಪ್ರಾಣಾಪಾಯದಿಂದ ಪಾರಾದ ವೃದ್ದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.