ಜೀವ ಉಳಿಸುವ ವೈದ್ಯರ ಮನೆ ಮನೆ ಕತೆ

Team Udayavani, Jul 1, 2021, 4:50 PM IST

Doctor’s Story

ಕೊರೊನಾ ಚಿಕಿತ್ಸೆ ಆರಂಭಿಸಿದ ನಂತರ ಬಹುತೇಕಕುಟುಂಬದಿಂದ ದೂರವೇ ಉಳಿದಿದ್ದಾರೆ. ಕಳೆದ ವರ್ಷಮಾರ್ಚ್‌ನಿಂದ ಇಲ್ಲಿವರೆಗೂಭಾನುವಾರವೂ ಸೇರಿದಂತೆಒಂದು ದಿನವೂ ರಜೆತೆಗೆದುಕೊಂಡಿಲ್ಲ. ಆಸ್ಪತ್ರೆಯಿಂದನಿತ್ಯ ರಾತ್ರಿ 10ಕ್ಕೆ ಮನೆಗೆ ಬಂದರೆಬೆಳಿಗ್ಗೆ 6.30ಕ್ಕೆ ಹೊರಡುತ್ತಾರೆ.

ಮನೆಗೆ ಬಂದ ನಂತರವೂಸಹಾಯಕ ವೈದ್ಯರು, ಶುಶ್ರೂಷಕರು, ಸೋಂಕಿತರ ಸಂಬಂಧಿಗಳಿಂದ ಹತ್ತಾರು ಕರೆಗಳುಬರುತ್ತವೆ. ಅವುಗಳನ್ನು ಮುಗಿಸಿ ಊಟ ಮಾಡುವಷ್ಟರಲ್ಲಿ11 ಗಂಟೆಯಾಗುತ್ತಿತ್ತು. ನೆನಪಿರುವಂತೆ 30ಕ್ಕೂ ಹೆಚ್ಚು ಸಲಮನೆಗೆ ಬಂದು ಊಟ ಮಾಡುತ್ತಿರುವಾಗ, ಮಲಗಿದ್ದಾಗಪೋನ್‌ಕರೆ ಬಂದಿದ್ದರಿಂದ ಆಸ್ಪತ್ರೆಗೆ ಹಿಂದಿರುಗಿದ್ದಾರೆ.

ರೋಗ ಲಕ್ಷಣಗಳು ಕಾಣಿಸಿಕೊಂಡಾಗ ಐದಾರು ಬಾರಿಎರಡು ವಾರದ ಮಟ್ಟಿಗೆ ಹೋಟೆಲ್‌ನಲ್ಲಿ ಕ್ವಾರಂಟೈನ್‌ಆಗಿದ್ದರು. ಆ ದಿನಗಳು ಸಾಕಷ್ಟು ಭಯದಿಂದ ಕಳೆದೆವು.ವರದಿ ನೆಗೆಟಿವ್‌ ಬರಲಿ ಎಂದು ಪ್ರಾರ್ಥಿಸುತ್ತಿದ್ದೆವು.ಊಟ, ನಿದ್ದೆ ಇಲ್ಲದೆ, ಅನಾರೋಗ್ಯ ಸಂದರ್ಭದಲ್ಲಿಯೂ ವಿಶ್ರಾಂತಿ ಪಡೆಯದೇ ಆಸ್ಪತ್ರೆಗೆ ತೆರಳಿದಾಗ ಸಾಕಷ್ಟು ಬೇಸರವಾಗುತ್ತಿತ್ತು.

ಜತೆಗೆ ಆತಂಕವೂ ಇತ್ತು. ಆಗ,”ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ವೈಯಕ್ತಿಕ ಜೀವನಲೆಕ್ಕಕ್ಕೆ ಬರುವುದಿಲ್ಲ. ಅಪಾಯಗಳು ಗೊತ್ತಿದ್ದು, ದೃಢನಿರ್ಧಾರ ಮಾಡಿಯೇ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದಕ್ಕೆ ನ್ಯಾಯ ಸಲ್ಲಿಸಬೇಕು” ಎಂದುಸಮಾಧಾನಪಡಿಸುತ್ತಿದ್ದರು.

ಮನೆ ಮತ್ತು ಮಕ್ಕಳು ಸಂಪೂರ್ಣಜವಾಬ್ದಾರಿನನ್ನಮೇಲೆಯೇಇತ್ತು. ಅದರಲ್ಲೂ ಮಕ್ಕಳುತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದರು. ಕಳೆದ ಒಂದೂವರೆವರ್ಷದಲ್ಲಿ ಅರ್ಧದಷ್ಟುದಿನಗಳುವಿಡಿಯೊ ಕಾಲ್‌ನಲ್ಲಿಯೇಮಕ್ಕಳು ತಂದೆ ಮುಖ ನೋಡಿದ್ದಾರೆ.ಸೋಂಕಿತರು ಗುಣಮುಖರಾಗಿಹಾರೈಸಿದ ಮೊಬೈಲ್‌ ಸಂದೇಶಗಳು,ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ ಸಂದರ್ಭದಲ್ಲಿ ಕಷ್ಟ, ಬೇಸರ ಎಲ್ಲಾದೂರವಾಗಿ ಹೆಮ್ಮೆ ಎನಿಸುತ್ತದೆ.ಕೊರೊನಾ ಬಂದನಂತರ ಒತ್ತಡದಕೆಲಸ, ದಿನಚರಿ ಬದಲಾಗಿ, ಊಟ, ನಿದ್ದೆ ಮರೆತು ಅವರುಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಯಲ್ಲಿದ್ದರೆ, ಇತ್ತ ನಮ್ಮಇಡೀ ಕುಟುಂಬವೇ ಅವರ ಆರೋಗ್ಯದ ಚಿಂತೆಯಲ್ಲಿರುತ್ತದೆ

(ಮಣಿಪಾಲ್‌ ಆಸ್ಪತ್ರೆ ಶ್ವಾಸಕೋಶ ವಿಭಾಗದ ಮುಖ್ಯಸ್ಥರಾದ ಡಾ.ಸತ್ಯನಾರಾಯಣ ಮೈಸೂರು ಇವರ ಪತ್ನಿ)

ಸ್ವಾತಿ, ಮೈಸೂರು

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.