ಶಾಸಕರ ಫ್ಯಾಮಿಲಿ ರೂಮ್ ಉದ್ಘಾಟಿಸಿದ ಸಿದ್ದರಾಮಯ್ಯ
Team Udayavani, Feb 22, 2018, 10:52 AM IST
ಬೆಂಗಳೂರು: ಶಾಸಕರಿಗೆ ನೂತನವಾಗಿ ನಿರ್ಮಿಸಲಾಗಿರುವ ಫ್ಯಾಮಿಲಿ ರೂಮ್ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಶಾಸಕರ ಭವನ ವ್ಯಾಫ್ತಿಯಲ್ಲಿ 35 ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣವಾಗಿರುವ ಐದು ಅಂತಸ್ಥಿನ ಕಟ್ಟಡದಲ್ಲಿ 44 ಸುಸಜ್ಜಿತ ಫ್ಯಾಮಿಲಿ ರೂಮುಗಳನ್ನು ನಿರ್ಮಿಸಲಾಗಿದೆ.
ತಳ ಮಹಡಿ ಮತ್ತು ಎರಡು ಮೂರನೇ ಮಹಡಿಯಲ್ಲಿ 100 ವಾಹನ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಭಾಂಗಣ, ವಿಜಿಟರ್ಸ್ ಲಾಂಜ್, ಅಡುಗೆ ಮನೆ, ಎರಡು ಬೆಡ್ರೂಮ್ಗಳು, ಡೈನಿಂಗ್ ಹಾಲ್, ಎರಡು ಶೌಚಾಲಯ, ಸ್ನಾನದ ಮನೆ, ವರಾಂಡ, ಬಾಲ್ಕನಿಗೆ ಜತೆ ಲಿವಿಂಗ್ ರೂಮ್ ವ್ಯವಸ್ಥೆ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮದುವೆಗೆ ನಿರಾಕರಿಸಿದ ಪ್ರೇಯಸಿ ಮೇಲೆ ಸ್ನೇಹಿತರ ಜತೆ ಸೇರಿ ಸಾಮೂಹಿಕ ಅತ್ಯಾಚಾರ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ