Udayavni Special

ಸಿರ್ಸಿ ವೃತ್ತದ ಮೇಲ್ಸೇತುವೆ ದುರಸ್ತಿ ಶೀಘ್ರ ಕಾರ್ಯಾರಂಭ


Team Udayavani, Dec 8, 2019, 3:06 AM IST

SirsiFlyOver

ಬೆಂಗಳೂರು: ಮೈಸೂರು ರಸ್ತೆಯ ಬಾಲ ಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆ (ಸಿರ್ಸಿ ವೃತ್ತ) ರಸ್ತೆ ದುರಸ್ತಿ ಕಾಮಗಾರಿ ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಆರಂಭವಾಗಲಿದೆ. ಕಾಮಗಾರಿ ಪ್ರಾರಂಭವಾದರೆ ಒಂದು ಭಾಗದಲ್ಲಿ (ಮೈಸೂರು ರಸ್ತೆ ಕಡೆಯಿಂದ ಟೌನ್‌ಹಾಲ್‌ ಕಡೆಗಿನ ಮಾರ್ಗ) 1 ತಿಂಗಳು ವಾಹನ ಸಂಚಾರ ಬಂದ್‌ ಆಗಲಿದೆ.

ಸಿರ್ಸಿ ಮೇಲ್ಸೇತುವೆ ರಸ್ತೆ ಡಾಂಬರೀಕರಣ ಕಾಮ ಗಾರಿ ಪ್ರಾರಂಭಿಸುವ ಸಲುವಾಗಿ ಇತ್ತೀಚೆಗೆ ಮೇಯರ್‌ ಎಂ.ಗೌತಮ್‌ಕುಮಾರ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌, ಸಂಚಾರ ಪೊಲಿಧೀಸರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದರು. ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಿ ಕಾಮಗಾರಿ ಪ್ರಾರಂಭಿಸಲು ಅನುವು ಮಾಡಿ ಕೊಂಡುವಂತೆ ಸಂಚಾರ ಪೊಲೀಸರಿಗೆ ಮನವಿ ಮಾಡಿದ್ದರು.

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್‌ ಎಂ.ಗೌತಮ್‌ ಕುಮಾರ್‌, 2.65 ಕಿ.ಮೀ ಉದ್ದದ ಸಿರ್ಸಿ ವೃತ್ತದ ಮೇಲ್ಸೇತುವೆ ಮೇಲ್ದಜೆಗೇರಿಸಲು 5 ಕೋಟಿ ರೂ. ವೆಚ್ಚದಲ್ಲಿ ಸುಧಾರಿತ ತಂತ್ರಜ್ಞಾನದ ಮೂಲಕ ಕಾಮಗಾರಿ ನಡೆಸಲಾಗುವುದು. ಇದರಿಂದ ಈ ಮಾರ್ಗದಲ್ಲಿ ರಸ್ತೆ ಗುಂಡಿ ಬೀಳುವ ಹಾಗೂ ಮಳೆನೀರು ನಿಲ್ಲುವುದು ತಪ್ಪಲಿದೆ ಎಂದರು.

ಈಗಾಗಲೇ ಒಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಮತ್ತೂಂದು ಭಾಗದ ರಸ್ತೆ ಡಾಂಬರೀಕರಣ ಪ್ರಾರಂಭಿಸುತ್ತಿದ್ದು, ಪರ್ಯಾಯ ಮಾರ್ಗ ಕಲ್ಪಿಸುವ ಬಗ್ಗೆ ಸಂಚಾರ ಪೊಲೀಸರ ಜತೆ ಚರ್ಚಿಸಲಾಗಿದೆ. 4 ದಿನದೊಳಗಾಗಿ ಅನುಮತಿ ನೀಡುವುದಾಗಿ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಅನುಮತಿ ಸಿಕ್ಕ ಬಳಿಕ 30 ದಿನದೊಳಗಾಗಿ ಕಾಮಗಾರಿ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕಾಮಗಾರಿ ನಡೆಯುವ ವೇಳೆ ಸಿರ್ಸಿ ಮೇಲ್ಸೇತುವೆ ಮಾರ್ಗದಲ್ಲಿ ಮಾರ್ಗ ಬದಲಾವಣೆ ನಾಮಫ‌ಲಕ, ಬ್ಯಾರಿಕೇಡ್‌ ಹಾಗೂ ಎಚ್ಚರಿಕೆ ದೀಪಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮಲ್ಟಿ ಲೆವೆಲ್‌ ಕಾರ್‌ಪಾರ್ಕಿಂಗ್‌: ಧರ್ಮರಾಯ ಸ್ವಾಮಿ ದೇವಸ್ಥಾನದ ಸಮೀಪದ ಪಾಲಿಕೆಯ ಖಾಲಿ ಜಾಗದಲ್ಲಿ ಮಲ್ಟಿ ಲೆವೆಲ್‌ ಕಾರ್‌ಪಾರ್ಕಿಂಗ್‌ (ಎಂಎಲ್‌ಸಿಪಿ) ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿಳಿಸಿದರು.

ಅಲ್ಲದೆ, ದಾಸಪ್ಪ ಆಸ್ಪತ್ರೆ ಪುನರ್‌ ನಿರ್ಮಾಣ ಹಾಗೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಪಾರ್ಕಿಂಗ್‌ ವ್ಯವಸ್ಥೆ ಸೇರಿ ಈ ಪ್ರದೇಶಾಭಿವೃದ್ಧಿಗೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಶಾಸಕರ ಅನುದಾನದಲ್ಲೇ ನಡೆಸಲಾಗುವುದು ಎಂದು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ

ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ

ಚೀನ ಉತ್ಪನ್ನಗಳ ಆಮದು ತೆರಿಗೆ ಹೆಚ್ಚಳ?

ಚೀನ ಉತ್ಪನ್ನಗಳ ಆಮದು ತೆರಿಗೆ ಹೆಚ್ಚಳ?

ಲಕ್ಷ ಮಂದಿ ಸೋಂಕು ಮುಕ್ತ; ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳ

ಲಕ್ಷ ಮಂದಿ ಸೋಂಕು ಮುಕ್ತ; ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳ

ಕಾಶ್ಮೀರ: ಪಾಕ್‌ ಈಗ ಅಕ್ಷರಶಃ ಏಕಾಂಗಿ

ಕಾಶ್ಮೀರ: ಪಾಕ್‌ ಈಗ ಅಕ್ಷರಶಃ ಏಕಾಂಗಿ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌: ಶಾಸಕರ ಮನೆಗೆ ಬೆಂಕಿ; ಹಿಂಸಾಚಾರ; ಕರ್ಫ್ಯೂ:1 ಸಾವು

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನಲೆ: ಅಲ್ಲಲ್ಲಿ ಹಿಂಸಾಚಾರ; ಕರ್ಫ್ಯೂ: 2 ಸಾವು

ಗಲಭೆ ಹಿಂದೆ ಯಾರೇ ಇದ್ರು ಕ್ರಮ‌ಕೈಗೊಳ್ತೇನೆ: ಗೃಹ ಸಚಿವ ಬೊಮ್ಮಾಯಿ‌

ಗಲಭೆ ಹಿಂದೆ ಯಾರೇ ಇದ್ರು ಕ್ರಮ‌ಕೈಗೊಳ್ತೇನೆ: ಗೃಹ ಸಚಿವ ಬೊಮ್ಮಾಯಿ‌

ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಿನ್ನೆಲೆ : ಶಾಸಕರ ಮನೆಗೆ ಬೆಂಕಿ; ಓರ್ವ ಬಲಿ ?
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರ್ವೆ ವ್ಯತ್ಯಾಸ: 500 ಕೋಟಿ ರೂ. ನಷ್ಟ

ಸರ್ವೆ ವ್ಯತ್ಯಾಸ: 500 ಕೋಟಿ ರೂ. ನಷ್ಟ

“ಇಮ್ಯುನಾಲಜಿ’: ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ

“ಇಮ್ಯುನಾಲಜಿ’: ಲಸಿಕಾ ಸಂಶೋಧನಾ ಕೇಂದ್ರ ಸ್ಥಾಪನೆ

ರಾಜ್ಯದಲ್ಲಿ ಒಂದು ಲಕ್ಷದ ಗಡಿಯಲ್ಲಿ ಗುಣಮುಖರ ಸಂಖ್ಯೆ

ರಾಜ್ಯದಲ್ಲಿ ಒಂದು ಲಕ್ಷದ ಗಡಿಯಲ್ಲಿ ಗುಣಮುಖರ ಸಂಖ್ಯೆ

ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮ :ಕಾರಜೋಳ

ಯೋಜನೆಗಳ ತ್ವರಿತ ಅನುಷ್ಟಾನಕ್ಕೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಕ್ರಮ :ಕಾರಜೋಳ

ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

ಕಾರ್ಮಿಕರ ಬೆಂಬಲಕ್ಕೆ ಕಾಂಗ್ರೆಸ್ ಸದಾ ನಿಲ್ಲಲಿದೆ: ಡಿ.ಕೆ ಶಿವಕುಮಾರ್

MUST WATCH

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’ಹೊಸ ಸೇರ್ಪಡೆ

ಕೋವಿಡ್‌ ಲಸಿಕೆ ಭಾರತದ ಸಿದ್ಧತೆ

ಕೋವಿಡ್‌ ಲಸಿಕೆ ಭಾರತದ ಸಿದ್ಧತೆ

ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ

ಸವಾರರ ರಕ್ಷಣೆಗೆ ರಸ್ತೆ ಮಧ್ಯೆ 7 ಗಂಟೆ ನಿಂತಿದ್ದ ಮಹಿಳೆಗೆ ದೇಣಿಗೆ

ಹೆರಿಗೆಬೇನೆಯಿಂದ ನರಳುತ್ತಿದ್ದ ಮಹಿಳೆಗೆ ಶಾಸಕರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಹೆರಿಗೆಬೇನೆಯಿಂದ ನರಳುತ್ತಿದ್ದ ಮಹಿಳೆಗೆ ಶಾಸಕರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ಚೀನ ಉತ್ಪನ್ನಗಳ ಆಮದು ತೆರಿಗೆ ಹೆಚ್ಚಳ?

ಚೀನ ಉತ್ಪನ್ನಗಳ ಆಮದು ತೆರಿಗೆ ಹೆಚ್ಚಳ?

ಲಕ್ಷ ಮಂದಿ ಸೋಂಕು ಮುಕ್ತ; ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳ

ಲಕ್ಷ ಮಂದಿ ಸೋಂಕು ಮುಕ್ತ; ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.