Udayavni Special

ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿ

Team Udayavani, Feb 26, 2021, 5:55 PM IST

MLA Narayanaswami

ದೇವನಹಳ್ಳಿ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಕಡ್ಡಾಯ ಮಾಡಿ, ನೌಕರರಿಗೆ ತರಬೇತಿ ಕೊಡಬೇಕು. ಮೊಟ್ಟೆಯನ್ನು ಆಹಾರ ಪದಾರ್ಥಗಳ ಜತೆಯಲ್ಲಿ ಸರಬರಾಜು ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಅಂಗನವಾಡಿ ನೌಕರರ ಸಂಘದಿಂದ ನಗರದ ಶಾಸಕರ ಕಚೇರಿಯಲ್ಲಿ ಶಾಸಕ ಎಲ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪವತಮ್ಮ ಮಾತನಾಡಿ, ಕೇಂದ್ರ ಸರ್ಕಾರ ಐಸಿಡಿಎಸ್‌ ಯೋಜನೆಗೆ ತಮ್ಮ ಪಾಲಿನ ಷೇರನ್ನು ಹೆಚ್ಚಿಸಬೇಕು. ಬಜೆಟ್‌ನಲ್ಲಿ ಕಡಿತವಾಗಿ ರುವ  8,452.38 ಕೋಟಿ ರೂ.ಹಣ ವಾಪಾಸ್‌ ನೀಡಬೇಕು. ಕಾರ್ಯಕರ್ತೆ ಯರಿಗೆ 30 ಸಾವಿರ ರೂ., ಸಹಾಯಕಿ ಯಗೆ 21 ಸಾವಿರ ರೂ.ವೇತನ ಕೊಡ ಬೇಕು. ಸೇವಾಜೇಷ್ಠತೆ ಆಧಾರದಲ್ಲಿ ವೇತನ ಪಾವತಿ ಮಾಡಬೇಕು. ಕೊರೊನಾ ವಾರಿಯರ್ಸ್‌ಗಳಾಗಿ ನಿಧನರಾದ 25 ಅಂಗನವಾಡಿ ನೌಕರರಿಗೆ ಕೂಡಲೇ 30 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಎಲ್‌.ಎನ್‌.ನಾರಾಯಣ ಸ್ವಾಮಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರದ ಗಮನಕ್ಕೆ ತರುತ್ತೇನೆ. ಅಧಿ ವೇಶನದಲ್ಲಿ ನಿಮ್ಮ ಬೇಡಿಕೆಗಳು ಸಂಬಂಧಿ ಸಿದಂತೆ ಚರ್ಚಿಸುತ್ತೇನೆ. ಸರ್ಕಾರ ಕೂಡಲೇ ಕೊರೊನಾ ವಾರಿಯರ್ಸ್‌ ಗಳಾಗಿ ಸಾವನ್ನಪ್ಪಿದವರಿಗೆ 30 ಲಕ್ಷ ರೂ. ಪರಿಹಾರ ಕೊಡಬೇಕು. ಕಾರ್ಯಕರ್ತೆ ಯರಿಗೆ, ಸಹಾಯಕಿಯರಿಗೆ ಸಂಬಳ ನೀಡಲು ಸರ್ಕಾರಕ್ಕೆ ಒತ್ತಡ ತರುತ್ತೇನೆ ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಸಂಘದ ಖಜಾಂಚಿ ಅನುಸೂಯದೇವಿ, ಕಾರ್ಯ ದರ್ಶಿ ಪಾರ್ವತಮ್ಮ, ಸಹ ಕಾರ್ಯದರ್ಶಿ ಲೀಲಾವತಿ, ಸದಸ್ಯರಾದ ರತ್ನಮ್ಮ, ಅರಸಮ್ಮ, ವಸಂತ, ಲತಾ, ಲಕ್ಷ್ಮೀ ಆಶಾ ,ಗಿರಿಜಾಂಬ ಇದ್ದರು.

ಟಾಪ್ ನ್ಯೂಸ್

operation diamond racket

ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು

girl by petrol in andhra pradesh , remembers Hybderbad Disha’s case

ಆಂಧ್ರದಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಕೊಲೆ   

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

/if-you-invest-150-rupees-daily-you-will-get-15-lakh-at-the-time-of-maturity

ಪಿಪಿಎಫ್ ಸ್ಕೀಮ್ : 150 ರೂಪಾಯಿ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ..!

dhananjay

ಜನ್ ‘ಧನು’ ಖಾತೆ: ಬ್ಯಾಡ್‌ ಬಾಯ್‌ ಇಮೇಜ್‌ ತಂದ ಸೌಭಾಗ್ಯ

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

ಕೋವಿಡ್ ತಂದ ಸಂಕಷ್ಟ: ಭಾರತದ ವಿಮಾನಗಳಿಗೆ ಕೆನಡಾ, ಇಂಗ್ಲೆಂಡ್, ಯುಎಇ, ಆಸ್ಟ್ರೇಲಿಯಾ ನಿರ್ಬಂಧ

k sudhakar

ಬೆಂಗಳೂರಿನಲ್ಲಿ ಆಕ್ಸಿಜನ್, ಐಸಿಯು, ವೆಂಟಿಲೇಟರ್ ಬೆಡ್ ಸಮಸ್ಯೆಯಾಗಿದೆ: ಸುಧಾಕರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

ಕರಾವಳಿಯಲ್ಲೂ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ!

“ಮಾರುಕಟ್ಟೆಗಳ ಸ್ಥಿತಿ-ಗತಿ ಅಧ್ಯಯನಕ್ಕೆ ಶೀಘ್ರ ವಿಶೇಷ ತಂಡ’

“ಮಾರುಕಟ್ಟೆಗಳ ಸ್ಥಿತಿ-ಗತಿ ಅಧ್ಯಯನಕ್ಕೆ ಶೀಘ್ರ ವಿಶೇಷ ತಂಡ’

ಮುಹೂರ್ತ ಸಿಕ್ಕಿದರೂ ಮದುಮಕ್ಕಳ ಪರದಾಟ…

ಮುಹೂರ್ತ ಸಿಕ್ಕಿದರೂ ಮದುಮಕ್ಕಳ ಪರದಾಟ…

ಧಾರ್ಮಿಕ ಕೇಂದ್ರ, ಶಾಪಿಂಗ್‌ ಮಾಲ್‌, ಜಿಮ್‌ ಬಂದ್‌

ಧಾರ್ಮಿಕ ಕೇಂದ್ರ, ಶಾಪಿಂಗ್‌ ಮಾಲ್‌, ಜಿಮ್‌ ಬಂದ್‌

MUST WATCH

udayavani youtube

ಬೈಕ್ ಗೆ ನಾಯಿಯನ್ನು ಕಟ್ಟಿ ಹೆದ್ದಾರಿಯಲ್ಲೇ ಎಳೆದುಕೊಂಡು ಹೋದ ಸವಾರರು ! |

udayavani youtube

ಅಘೋಷಿತ ಲಾಕ್ ಡೌನ್ ವಿರುದ್ಧ ಮಾಜಿ ಸಿಎಂ ಕುಮಾರ ಸ್ವಾಮಿ ಕೆಂಡಾಮಂಡಲ

udayavani youtube

ಮಂಗಳೂರಿನ ಮಾರುಕಟ್ಟೆ ಸುಧಾರಣೆ ಕುರಿತು ಉದಯವಾಣಿ ಫೋನ್ ಇನ್

udayavani youtube

ಕೊರೊನಾ 1 ವರುಷ !

udayavani youtube

ಆಕ್ಸಿಜನ್ ಮಹಾರಾಷ್ಟ್ರಕ್ಕೆ ಕಳುಹಿಸುವುದಕ್ಕೆ ಎಂ.ಬಿ.ಪಾಟೀಲ ಆಕ್ಷೇಪ

ಹೊಸ ಸೇರ್ಪಡೆ

operation diamond racket

ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಚಿತ್ರ ಅಣ್ಣಾವ್ರದ್ದಾಗಿತ್ತು

Homage to the pros

ವಿಶೇಷ ಪೂಜೆ-ಸಾಧಕರಿಗೆ ಗೌರವಾರ್ಪಣೆ

girl by petrol in andhra pradesh , remembers Hybderbad Disha’s case

ಆಂಧ್ರದಲ್ಲಿ ಪೈಶಾಚಿಕ ಕೃತ್ಯ : ಯುವತಿ ಮೇಲೆ ಅತ್ಯಾಚಾರವೆಸಗಿ ಪೆಟ್ರೋಲ್ ಸುರಿದು ಕೊಲೆ   

Sri Ramanavami Festival

ವಡಾಲದ ಶ್ರೀ ರಾಮ ಮಂದಿರ: ಶ್ರೀ ರಾಮನವಮಿ ಉತ್ಸವ

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

ವಿಟ್ಲ: ಲಾರಿ, ಟಾಟಾ ಏಸ್, ಬೈಕ್ ನಡುವ ಸರಣಿ ಅಪಘಾತ, ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.