ಕಾಂಗ್ರೆಸ್‌ನಿಂದ ಒಳ್ಳೆಯ ಅಭ್ಯರ್ಥಿ: ರೇವಣ್ಣ


Team Udayavani, Apr 6, 2021, 4:41 PM IST

ಕಾಂಗ್ರೆಸ್‌ನಿಂದ ಒಳ್ಳೆಯ ಅಭ್ಯರ್ಥಿ: ರೇವಣ್ಣ

ರಾಮದುರ್ಗ: ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಸತೀಶ ಜಾರಕಿಹೊಳಿ ಕೊಡುಗೆ ಅಪಾರವಾಗಿದೆ. ಒಳ್ಳೆಯ ಅಭ್ಯರ್ಥಿಯನ್ನು ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ನಿಲ್ಲಿಸಲಾಗಿದ್ದು, ಕಾಂಗ್ರೆಸ್‌ಪಕ್ಷಕ್ಕೆ ಮತ ನೀಡಿ ಬದಲಾವಣೆಪ್ರಾರಂಭಕ್ಕೆ ಮುಂದಾಗಬೇಕು ಎಂದುಮಾಜಿ ಸಚಿವ ಎಚ್‌ ಎಂ.ರೇವಣ್ಣ ಮನವಿ ಮಾಡಿದರು.

ತಾಲೂಕಿನ ಹುಲಕುಂದ, ಸಾಲಹಳ್ಳಿ,ಚುಂಚನೂರ, ಮಲ್ಲಾಪೂರ,ತೂರನೂರ, ಸಾಲಾಪೂರ, ಇಡಗಲ್‌,ಲಿಂಗದಾಳ, ಅವರಾದಿ ಸೇರಿದಂತೆಅನೇಕ ಗ್ರಾಮಗಳಲ್ಲಿ ಬೆಳಗಾವಿಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಸತೀಶಜಾರಕಿಹೊಳಿ ಪರವಾಗಿ ಮತಯಾಚನೆಮಾಡಿ ಅವರು ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿಸರ್ಕಾರಗಳು ಸುಳ್ಳು ಭರವಸೆಗಳನ್ನುನೀಡುತ್ತಾ ಜನರಿಗೆ ಮೋಸ ಮಾಡುತ್ತಿವೆ.ಇಂತಹವರಿಗೆ ತಕ್ಕ ಪಾಠ ಎಲ್ಲಮತದಾರರು ಕಲಿಸಬೇಕು. ಕಾಂಗ್ರೆಸ್‌ಸರ್ಕಾರ ದೇಶದ ಸುದೀ ರ್ಘ‌ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಮಾಡುತ್ತಾ ಅನೇಕ ಕೈಗಾರಿಕೆ ಮತ್ತು ತಾಂತ್ರಿಕಸಂಸ್ಥೆಗಳನ್ನು ಕಟ್ಟಿ ಬಲಿಷ್ಠ ಮಾಡಿದೆ.ಆದರೆ ಇಂದು ಆಡಳಿತ ಮಾಡುತ್ತಿರುವಉಭಯ ಸರ್ಕಾರಗಳು ಎಲ್ಲವನ್ನು ಮಾರುತ್ತ ಹೊರಟಿವೆ. ಹೀಗೆಯೇ ಮುಂದುವರಿದರೆ ನಮ್ಮ ದೇಶಎಲ್ಲವನ್ನು ಕಳೆದುಕೊಳ್ಳಬೇಕಾಗುತ್ತದೆಎಂದು ಆರೋಪಿಸಿದರು.

ಮಾಜಿ ಶಾಸಕ ಅಶೋಕ ಪಟ್ಟಣ ಮಾತನಾಡಿ,ಕೋವಿಡ್ ನೆಪದಲ್ಲಿ ರಾಜ್ಯದಅಭಿವೃದ್ಧಿ ಕುಂಠಿತವಾಗಿದೆ. ಇಂತಹಕೆಟ್ಟ ಸರ್ಕಾರವನ್ನು ನಾವು ಎಂದೂನೋಡಿಲ್ಲ. ಉತ್ತಮ ನಾಯಕ ಸತೀಶಜಾರಕಿಹೊಳಿಯವರಿಗೆ ಮತ ನೀಡಿಲೋಕಸಭೆಗೆ ಕಳಿಸಬೇಕು ಎಂದು ಮನವಿ ಮಾಡಿದರು.

ಶಾಸಕಿ ಕುಸುಮಾ ಶಿವಳ್ಳಿ, ಡಾ|ರಾಜೇಂದ್ರ ಸಣ್ಣಕ್ಕಿ, ರಕ್ಷಿತಾ ಈಟಿ, ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ಜಿ.ಬಿ.ರಂಗನಗೌಡ್ರ,ಸೋಮಶೇಖರ ಸಿದ್ದಲಿಂಗಪ್ಪನವರ,ರಾಯಪ್ಪ ಕತ್ತಿ, ರಮೇಶ ಅಣ್ಣಿಗೇರಿ, ಕೆಂಪಣ್ಣ ಕ್ವಾರಿ, ಫಕೀರಪ್ಪ ಕೊಂಗವಾಡ,ಅಶೋಕ ಮೆಟಗುಡ್ಡ, ಇತರರಿದ್ದರು.

ಟಾಪ್ ನ್ಯೂಸ್

1-sasad

ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ

Uddhav

ಕೊನೆ ಕ್ಷಣದ ಬದಲಾವಣೆ : ಔರಂಗಾಬಾದ್- ಸಂಭಾಜಿ ನಗರ, ಒಸ್ಮಾನಾಬಾದ್- ಧಾರಶಿವ್

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆ

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆ

1-sfsdf

ಶಿರಚ್ಛೇದ ಖಂಡಿಸಿ ರಾಜಸ್ಥಾನದಲ್ಲಿ ಹಿಂಸಾತ್ಮಕ ಪ್ರತಿಭಟನೆ; ಕಲ್ಲು ತೂರಾಟ

1-sdfdsf

ಒವೈಸಿಗೆ ಆಘಾತ : 4 ಎಐಎಂಐಎಂ ಶಾಸಕರು ಆರ್‌ಜೆಡಿ ಸೇರ್ಪಡೆ

ಆಲೂರು: ಪೊಲೀಸರ ದಾಳಿ; ಶೆಡ್‌ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ

ಆಲೂರು: ಪೊಲೀಸರ ದಾಳಿ; ಶೆಡ್‌ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ

1-adsadsad

ರಾಷ್ಟ್ರಪತಿ ಚುನಾವಣೆ; ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್ ಬೆಂಬಲಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

news belagavi

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ 26 ರೌಡಿಗಳ ಮನೆಗಳ ಮೇಲೆ ದಾಳಿ

20

ನೌಕರರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಯತ್ನ

19

ಸ್ಲಂ-ಗುಡಿಸಲು ಮುಕ್ತ ರಾಜ್ಯದ ಗುರಿ: ಅಭಯ

12

ಬಡವರ ಕಲ್ಯಾಣ ಯೋಜನೆಗಳ ಕೇಂದ್ರ ಬಿಂದು

11

ಗಾಂಧಿ ಭವನ ಆವರಣದಲ್ಲಿ ಬಯಲು ರಂಗಮಂದಿರ

MUST WATCH

udayavani youtube

ತುಪ್ಪವನ್ನು ಯಾರು, ಯಾವಾಗ, ಎಷ್ಟು ಸೇವಿಸಿದರೆ ಒಳ್ಳೆಯದು..?

udayavani youtube

ಬನಹಟ್ಟಿಯಲ್ಲಿ ಉಡುಪು ಕಳ್ಳತನ:ವಿಚಿತ್ರ ವ್ಯಕ್ತಿ ಆಕಾರ ನೋಡಿ ಬೆಚ್ಚಿ ಬಿದ್ದ ಜನತೆ!

udayavani youtube

ಚಿತ್ರದುರ್ಗದ ಕೋಟೆ ಗೋಡೆ ಏರಿದ ಮಂಗಳೂರು ಪೊಲೀಸ್‌ ಕಮಿಷನರ್‌!

udayavani youtube

ತಂದೆ ಮೇಣದ ಪ್ರತಿಮೆ ಮುಂದೆ ಹಸೆಮಣೆಯೇರಿದ ಮಗಳು

udayavani youtube

ಸುಳ್ಯ – ಮಡಿಕೇರಿ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ : ಆತಂಕದಲ್ಲಿ ಜನತೆ

ಹೊಸ ಸೇರ್ಪಡೆ

1-sasad

ಭ್ರಷ್ಟಾಚಾರ ಆರೋಪಿಸಿ ಕಾರವಾರ ಪೌರಾಯುಕ್ತರ ಕೊಠಡಿಯಲ್ಲಿ ಮಾಜಿ ಶಾಸಕ ಸೈಲ್ ಧರಣಿ

Uddhav

ಕೊನೆ ಕ್ಷಣದ ಬದಲಾವಣೆ : ಔರಂಗಾಬಾದ್- ಸಂಭಾಜಿ ನಗರ, ಒಸ್ಮಾನಾಬಾದ್- ಧಾರಶಿವ್

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆ

ನೂತನ ಉಪರಾಷ್ಟ್ರಪತಿ ಆಯ್ಕೆಗೆ ಮುಹೂರ್ತ ಫಿಕ್ಸ್ : ಆಗಸ್ಟ್ 6 ರಂದು ಚುನಾವಣೆ

Dvsdbsf

ರೈತ ಸಂಘಟನೆಗಳನ್ನುಒಗ್ಗೂಡಿಸುವ ಯತ್ನ

1-sfsdf

ಶಿರಚ್ಛೇದ ಖಂಡಿಸಿ ರಾಜಸ್ಥಾನದಲ್ಲಿ ಹಿಂಸಾತ್ಮಕ ಪ್ರತಿಭಟನೆ; ಕಲ್ಲು ತೂರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.