ಮಿಸ್ ಇಂಡಿಯಾ ಗೆದ್ದ ಬೀದರ್ ನ ಬೆಡಗಿ ನಿಶಾ ತಾಳಂಪಳ್ಳಿ

Team Udayavani, Nov 19, 2019, 12:13 PM IST

ಬೀದರ:  ಜಿಲ್ಲೆಯ ಕುಗ್ರಾಮ ಧುಮ್ಮನಸೂರಿನ ಬೆಳಗಿ ನಿಶಾ ತಾಳಂಪಳ್ಳಿ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿದ್ದಾಳೆ.

ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಜಕಾರ್ತಾದಲ್ಲಿ ಆಯೋಜಿಸಿದ್ದ ಮಿಸ್ ಇಂಡಿಯಾ ಇಂಟರ್ ನ್ಯಾಷನಲ್ 2019 ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ನ.18 ರಂದು ನಡೆದ ಫೈನಲ್ ನಲ್ಲಿ ನಿಶಾ ಮಿಸ್ ಇಂಡಿಯಾ ಕಿರೀಟ ಧರಿದ್ದಾರೆ. ದೇಶದ ವಿವಿಧೆಡೆಯಿಂದ 30  ಜನ ಮಾಡೆಲ್ ಗಳು ಭಾಗವಹಿಸಿದ್ದರು. ಕರ್ನಾಟಕದಿಂದ ಸ್ಪರ್ಧಿಸಿದ್ದ ನಿಶಾ ಏಕೈಕ ಬೆಡಗಿ.

ಹುಮನಾಬಾದ, ಬೀದರನಲ್ಲಿ ಶಿಕ್ಷಣ ಮುಗಿಸಿರುವ ನಿಶಾ ನಂತರ ಹೈದ್ರಾಬಾದನಲ್ಲಿ ಡಿಪ್ಲೋಮಾ ಇನ್ ಏವಿಏಷನ್ ಕಲಿತು, ನಂತರ ಒಂದು ತಂಗಳು ಮಾಡೆಲಿಂಗ್ ತರಬೇತಿ ಪಡೆದಿದ್ದರು. ತಂದೆ ಶ್ರೀನಿವಾಸ ತಾಳಂಪಳ್ಳಿ ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ಕ್ಯಾಶಿಯರ್ ಆಗಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಸವಕಲ್ಯಾಣ: ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯ ವಿಕಾಸ ಅಕಾಡೆಮಿ ಮತ್ತು ಇಲ್ಲಿರುವ ಶಾಖೆಯ ಸಂಯುಕ್ತಾಶ್ರಯದಲ್ಲಿ ಫೆ.15ರಂದು ನಗರದ ರಥ ಮೈದಾನದಲ್ಲಿ...

  • ಕಲಬುರಗಿ: ಜಿಲ್ಲಾದ್ಯಂತ ಶನಿವಾರ 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸರ್ಕಾರಿ ಕಚೇರಿ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜಾರೋಹಣ,...

  • ಹುಮನಾಬಾದ: ಹೈದ್ರಾಬಾದ ಕರ್ನಾಟಕದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ರವಿವಾರ ಅಗ್ನಿ ತುಳಿಯಲು ರಾಜ್ಯ...

  • ಬೀದರ: ಬೀದರನಲ್ಲಿ ಈಗಾಗಲೇ ಎಂಜಿನೀಯರಿಂಗ್‌ ಕಾಲೇಜು ಸಿದ್ಧಗೊಳ್ಳುತ್ತಿದೆ. ನಮಗೆ ಕೃಷಿ ಕಾಲೇಜಿನ ಅವಶ್ಯಕತೆಯಿದ್ದು, ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆ....

  • ಬಸವಕಲ್ಯಾಣ: ಫೆಬ್ರವರಿ 15ರಂದು ದೆಹಲಿಯಲ್ಲಿ ಸಂತ ಸೇವಾಲಾಲ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಬಂಜಾರಾ ಸಮುದಾಯದ ಬಾಂಧವರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ...

ಹೊಸ ಸೇರ್ಪಡೆ