ಶರಣು ಸಲಗರಗೆ ಬಿಜೆಪಿ ಟಿಕೆಟ್‌ಗಾಗಿ ಪಾದಯಾತ್ರೆ

ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ.

Team Udayavani, Jan 22, 2021, 4:37 PM IST

ಶರಣು ಸಲಗರಗೆ ಬಿಜೆಪಿ ಟಿಕೆಟ್‌ಗಾಗಿ ಪಾದಯಾತ್ರೆ

ಬಸವಕಲ್ಯಾಣ: ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಯುವ ಮುಖಂಡ ಶರಣು ಸಲಗರ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗಲೆಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಜಾಫರವಾಡಿ ಗ್ರಾಮದಿಂದ ಸುಕ್ಷೇತ್ರ ಹಾರಕೂಡ ಗ್ರಾಮದವರೆಗೆ ದೀಡ್‌ ನಮಸ್ಕಾರ ಮುಖಾಂತರ ಪಾದಯಾತ್ರೆ ನಡೆಸಿದರು.

ಜಿಪಂ ಮಾಜಿ ಸದಸ್ಯ ಜಗನ್ನಾಥ ಪಾಟೀಲ್‌ ಹಾಗೂ ಊರಿನ ಹಿರಿಯ ಮುಖಂಡ ಶಾಂತವಿಜಯ ಪಾಟೀಲ್‌ ಅವರು ಗ್ರಾಮದ ಹನುಮಾನ ಮಂದಿರದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.

ಶಾಂತವಿಜಯ ಪಾಟೀಲ್‌ ಮಾತನಾಡಿ, ಶರಣು ಸಲಗರ ಅವರು ಓರ್ವ ಕ್ರಿಯಾಶೀಲ ಹಾಗೂ ಜನರ ಹಿತ ಚಿಂತಕರಾಗಿದ್ದಾರೆ. ಮೂರು ತಿಂಗಳ ದೀರ್ಘಾವ ಧಿ ಲಾಕ್‌ಡೌನ್‌ ದಿನಗಳಲ್ಲಿ ಕ್ಷೇತ್ರದ 50,000 ಬಡ ಕುಟುಂಬಗಳಿಗೆ ಅವರು ಮಾಡಿರುವ ಉಚಿತ  ಅನ್ನದಾಸೋಹ ಸೇವೆ ಮರೆಯಲಾರದು ಎಂದರು.

ಹುಲಸೂರ, ಪರತಾಪುರ, ಮಂಠಾಳ, ಗುಂಡೂರ, ಯಲ್ಲದಗುಂಡಿ, ಭೋಸಾ, ಕೋಹಿನೂರ ಹಾಗೂ ಸಿರಗಾಪುರ ಗ್ರಾಮಗಳಿಂದ 150ಕ್ಕೂ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾಫರವಾಡಿ ಗ್ರಾಮದ ಪ್ರಮುಖರಾದ ಮಹಾರಾಜಪ್ಪ ಮುಳೆ, ಮಾರುತಿ ದಾಸರವಾಡಿ, ಗಣಪತಿ ದಾಸೂರೆ, ಸೂರ್ಯಕಾಂತ್‌ ಸೂರ್ಯವಂಶಿ, ಮೌನೇಶ್ವರ ಪಾಂಚಾಳ, ಚನ್ನಪ್ಪ ಪಾಟೀಲ್‌, ಮಹಾದೇವ ಪೂಜಾರಿ ಹಾಗೂ ಪಕ್ಷದ ವಿವಿಧ ಪದಾ ಧಿಕಾರಿಗಳಾದ ರಾಜಕುಮಾರ ಸಿರಗಾಪುರ, ಶಿವರಾಜ ತಾಟೆ, ನಿತ್ಯಾನಂದ ಕೊಂಡಗೆ, ಪ್ರಕಾಶ್‌ ಸುಂಠಾಣೆ, ರತಿಕಾಂತ್‌ ಕೋಹಿನೂರ, ನಾಗೇಶ್‌ ಮೇತ್ರೆ, ಸಿದ್ದು ಬಿರಾದಾರ, ಗುರುನಾಥ ಮೂಲಗೆ, ಸಲ್ಮಾನ್‌ ಶರೀಫ್‌, ಜ್ಞಾನೇಶ್ವರ ಪಾಟೀಲ್‌, ಶಿವಕುಮಾರ ಶೇಟಗಾರ, ಬಾಬುರಾವ ಹಿಂಸೆ ಇದ್ದರು.

ಟಾಪ್ ನ್ಯೂಸ್

11

ಮೋಜಿಗಾಗಿ ವಾಹನಗಳ ಕಳ್ಳತನ

Embed Bhagavad Gita Study in Education: Sonda Swarnavalli Sri

ಶಿಕ್ಷಣದಲ್ಲಿ ಭಗವದ್ಗೀತೆ ಅಧ್ಯಯನ ಅಳವಡಿಸಿ: ರಾಜ್ಯ ಸರ್ಕಾರಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀ ಆಗ್ರಹ

ಏಕದಿನ ಸರಣಿಯಿಂದಲೇ ಹೊರಬಿದ್ದ ಪಂತ್: ಸ್ಪಷ್ಟ ಕಾರಣ ತಿಳಿಸದ ಬಿಸಿಸಿಐ

ಏಕದಿನ ಸರಣಿಯಿಂದಲೇ ಹೊರಬಿದ್ದ ಪಂತ್: ಸ್ಪಷ್ಟ ಕಾರಣ ತಿಳಿಸದ ಬಿಸಿಸಿಐ

7

ಹುಣಸೂರು: ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದ 75 ನಗರಸಭೆ ಮಳಿಗೆಗಳಿಗೆ ಬೀಗ

santosh

ಸಿದ್ದಾರಾಮಯ್ಯಗೆ ನನ್ನ ಕ್ಷೇತ್ರ ಬಿಟ್ಟು ಕೊಡುತ್ತೇನೆ: ಸಂತೋಷ ಲಾಡ್

ಸಿಎಂ ಬೊಮ್ಮಾಯಿ

ಚುನಾವಣೆ ವರ್ಷ, ಹೀಗಾಗಿ ಜನರ ಬಳಿ ಹೋಗುತ್ತಿದ್ದೇವೆ: ಸಿಎಂ ಬೊಮ್ಮಾಯಿ

ಶಿವಮೊಗ್ಗದಲ್ಲಿ ಆಪರೇಶನ್ ಕಮಲ: ಸಾಗರ-ಶಿವಮೊಗ್ಗದ ಪ್ರಮುಖರು ಪಕ್ಷ ಸೇರ್ಪಡೆ

ಶಿವಮೊಗ್ಗದಲ್ಲಿ ಆಪರೇಶನ್ ಕಮಲ: ಸಾಗರ-ಶಿವಮೊಗ್ಗದ ಪ್ರಮುಖರು ಪಕ್ಷ ಸೇರ್ಪಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ: ಒಂದೇ ದಿನದಲ್ಲಿ ಆರೋಪಿ ಪತ್ತೆಗೆ ಎಂ.ಎಲ್.ಸಿ.ಗಳ ಒತ್ತಾಯ

4

ಹುಮನಾಬಾದ: ಘಾಟಬೋರಳ ಗ್ರಾಮದ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ

ನಿರ್ವಹಣೆ ಕೊರತೆ; ಹಾಳು ಕೊಂಪೆಯಾದ ಬರೀದ ಶಾಹಿ

ನಿರ್ವಹಣೆ ಕೊರತೆ; ಹಾಳು ಕೊಂಪೆಯಾದ ಬರೀದ ಶಾಹಿ

26ರಿಂದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

26ರಿಂದ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

ಮನುಕುಲಕ್ಕೆ ಬೆಳಕಾದ ಕನಕದಾಸ: ಚಿಮಕೋಡೆ

ಮನುಕುಲಕ್ಕೆ ಬೆಳಕಾದ ಕನಕದಾಸ: ಚಿಮಕೋಡೆ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

11

ಮೋಜಿಗಾಗಿ ವಾಹನಗಳ ಕಳ್ಳತನ

10

ವಾಹನ ಕಳ್ಳ ಸೆರೆ: 11 ಬೈಕ್‌, 2 ಆಟೋ ಜಪ್ತಿ

Embed Bhagavad Gita Study in Education: Sonda Swarnavalli Sri

ಶಿಕ್ಷಣದಲ್ಲಿ ಭಗವದ್ಗೀತೆ ಅಧ್ಯಯನ ಅಳವಡಿಸಿ: ರಾಜ್ಯ ಸರ್ಕಾರಕ್ಕೆ ಸೋಂದಾ ಸ್ವರ್ಣವಲ್ಲೀ ಶ್ರೀ ಆಗ್ರಹ

9

ಡ್ರಗ್ಸ್ ದೊರೆ ಕನಸು ಕಂಡಿದ್ದ ಪ್ರೇಮಿಗಳು! ‌

ಏಕದಿನ ಸರಣಿಯಿಂದಲೇ ಹೊರಬಿದ್ದ ಪಂತ್: ಸ್ಪಷ್ಟ ಕಾರಣ ತಿಳಿಸದ ಬಿಸಿಸಿಐ

ಏಕದಿನ ಸರಣಿಯಿಂದಲೇ ಹೊರಬಿದ್ದ ಪಂತ್: ಸ್ಪಷ್ಟ ಕಾರಣ ತಿಳಿಸದ ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.