ಚಾಮರಾಜನಗರ: ಕಣ್ಮನ ಸೆಳೆದ ಕಾಮನಬಿಲ್ಲಿನ ನಯನ ಮನೋಹರ ದೃಶ್ಯ
ಆಗಸದಲ್ಲಿ ಸಪ್ತವರ್ಣಗಳ ಚಿತ್ತಾರ
Team Udayavani, May 20, 2022, 7:26 PM IST
ಚಾಮರಾಜನಗರ : ಹೊರವಲಯದ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ಮಾರ್ಗದ ಕೋಡಿಮೋಳೆ ಕೆರೆ ಏರಿಯಿಂದ ಶುಕ್ರವಾರ ಸಂಜೆ ಕಂಡುಬಂದ ಕಾಮನಬಿಲ್ಲಿನ ನಯನ ಮನೋಹರ ದೃಶ್ಯ.
ನೀಲ ವರ್ಣದ ಆಗಸದಲ್ಲಿ ಮರೆಯಾಗಿ ಕಿರಣಗಳನ್ನು ಸೂಸುತ್ತಿದ್ದ ಸೂರ್ಯನ ಬೆಳಕಿಗೆ ಪ್ರಕೃತಿಯ ಹಚ್ಚ ಹಸುರಿನ ಸಿರಿಯ ನಡುವೆ ಗೋಚರವಾದ ಕಾಮನಬಿಲ್ಲು ಕಣ್ಣುಗಳಿಗೆ ನಿಜವಾಗಿಯೂ ಹಬ್ಬವಾಗಿತ್ತು.
ಫೋಟೋ ಸೆರೆ ಹಿಡಿದವರು: ಕೋಡಿಮೋಳೆ ನಾಗೇಂದ್ರ