Udayavni Special

ಸೈಕಲ್‌ ಏರಿ ಡಿಸಿ ನಗರ ಪ್ರದಕ್ಷಿಣೆ


Team Udayavani, Mar 24, 2021, 8:48 PM IST

ಸೈಕಲ್‌ ಏರಿ ಡಿಸಿ ನಗರ ಪ್ರದಕ್ಷಿಣೆ

ಚಿಕ್ಕಮಗಳೂರು: ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಅವರು ಸೈಕಲ್‌ ಏರಿ ವಿದ್ಯಾರ್ಥಿಗಳೊಂದಿಗೆ ನಗರ ಪ್ರದಕ್ಷಿಣೆ ಮಾಡಿದರು.

ಸೋಮವಾರ ನಗರದ ನಗರಸಭೆ ಆವರಣದಲ್ಲಿ ಸ್ವಚ್ಛ ಭಾರತ್‌ ಮಿಷನ್‌ ಸ್ವಚ್ಛ ಸರ್ವೇಕ್ಷಣ್‌-2021 ಅಂಗವಾಗಿ ಆಯೋಜಿಸಿದ್ದ ಸೈಕ್ಲೋಥಾನ್‌ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ನಗರಸಭೆ ಪೌರಾಯುಕ್ತ, ಸಿಬ್ಬಂದಿ  ಮತ್ತು ವಿದ್ಯಾರ್ಥಿಗಳೊಂದಿಗೆ ಸೈಕಲ್‌ ಏರಿದ ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌ ಅವರು ಬೋಳರಾಮೇಶ್ವರ ದೇವಸ್ಥಾನ,ತೊಗರಿ ಹಂಕಲ್‌ ಸರ್ಕಲ್‌, ಐ.ಜಿ. ರಸ್ತೆಮೂಲಕ ಹನುಮಂತಪ್ಪ ವೈತ್ತದವರೆಗೂಸೈಕಲ್‌ನಲ್ಲಿ ತೆರಳಿ ಸಾರ್ವಜನಿಕರ ಗಮನ ಸೆಳೆದರು.

ಈ ವೇಳೆ ನಗರದಲ್ಲಿ ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸ್ವಚ್ಛತೆ ಕುರಿತ ಭಿತ್ತಿಪತ್ರಗಳನ್ನು ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ನಗರಸಭೆ ನೌಕರರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದಿರುವುದು ಅಭಿನಂದನೀಯ. ತಮ್ಮ ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು ಹಾಗೂ ತಮ್ಮ ಕುಟುಂಬಸ್ಥರು, ಸ್ನೇಹಿತರಲ್ಲೂ ಅರಿವು ಮೂಡಿಸಿ ನಗರವನ್ನು ಸ್ವಚ್ಛ ನಗರವಾಗಿಸಬೇಕು ಎಂದು ಹೇಳಿದರು.

ನಗರಸಭೆ ಆಯುಕ್ತ ಬಸವರಾಜ್‌ ಮಾತನಾಡಿ, ಸ್ವತ್ಛತಾ ಕಾರ್ಯಕ್ರಮದಲ್ಲಿಸಾರ್ವಜನಿಕರು ಕೈಜೋಡಿಸಬೇಕೆಂದು ಅರಿವು ಮೂಡಿಸುವುದು ಸೈಕಲ್‌ ಜಾಥಾ ಮಾಡುವುದರ ಉದ್ದೇಶವಾಗಿದೆ ಎಂದರು. ನಗರದ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಥಮದರ್ಜೆಕಾಲೇಜು ಹಾಗೂ ಸರ್ಕಾರಿ ಕಿರಿಯ ಪಪೂಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರುಸೈಕಲ್‌ ಜಾಥಾದಲ್ಲಿ ಭಾಗವಹಿಸಿದ್ದರು. ಸಹಾಯಕ ಕಾರ್ಯಪಾಲಕ ಪರಿಸರಅಭಿಯಂತರ ಮಧು ಮನೋಹರ್‌,ವ್ಯವಸ್ಥಾಪಕ ಮಂಜುನಾಥ್‌, ಆರೋಗ್ಯನಿರೀಕ್ಷಕ ವೆಂಕಟೇಶ್‌, ಹಿರಿಯ ಆರೋಗ್ಯನಿರೀಕ್ಷಕ ರಂಗಪ್ಪ, ಶ್ರೀನಿವಾಸ್‌, ಈಶ್ವರ್‌,ಪರಿಸರ ಅಭಿಯಂತರ ಮಧು, ಸ್ಯಾನಿಟರಿ ಸೂಪರ್‌ವೈಸರ್‌ ಅಣ್ಣಯ್ಯ, ಸುನೀಲ್‌, ಮಂಜುನಾಥ್‌ ಇದ್ದರು.

ಟಾಪ್ ನ್ಯೂಸ್

fghdfghdf

ಕೋವಿಡ್ ಎಫೆಕ್ಟ್ : ಯುಪಿಎಸ್‌ಸಿ ನೇಮಕಾತಿ ಸಂದರ್ಶನ ಮುಂದೂಡಿಕೆ

ಬಸ್ಸಿನಲ್ಲಿ ನಿಯಮ ಉಲ್ಲಂಘಿಸಿದ ನಿರ್ವಾಹಕನಿಗೆ ದಂಡ, ಮಾಲಕನ ವಿರುದ್ಧ ಜಿಲ್ಲಾಧಿಕಾರಿ ಕ್ರಮ

ಉಡುಪಿ ಜಿಲ್ಲಾಧಿಕಾರಿ ದಿಢೀರ್‌ ದಾಳಿ : ನಿಯಮ ಉಲ್ಲಂಘಿಸಿದ 5 ಬಸ್ಸು ಮಾಲಕರ ವಿರುದ್ಧ ಪ್ರಕರಣ

hjghjgjy

ಬಾಡಪೋಲಿ ಸಿದ್ಧನಿಗೆ ಸಾರಾಯಿಯೇ ನೈವೇದ್ಯ

ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

ಕಡಬ; ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವು

hftut

ಲಾಕ್‌ಡೌನ್‌ ವದಂತಿ: ಗಂಗಾವತಿಯಲ್ಲಿ ಅಗತ್ಯ ವಸ್ತುಗಳ ದರ ದುಪ್ಪಟ್ಟು

ಕೇರಳದ ಬೆಸ್ತರ ಹತ್ಯೆ ಪ್ರಕರಣ: ಪರಿಹಾರ ಮೊತ್ತ ವಿಳಂಬಕ್ಕೆ ಸುಪ್ರೀಂ ಅಸಮಾಧಾನ

ಕೇರಳದ ಬೆಸ್ತರ ಹತ್ಯೆ ಪ್ರಕರಣ: ಪರಿಹಾರ ಮೊತ್ತ ವಿಳಂಬಕ್ಕೆ ಸುಪ್ರೀಂ ಅಸಮಾಧಾನ

fgdfgd

ಮತಗಳ ಲೆಕ್ಕದ ಜತೆ ಸೋಲು-ಗೆಲುವಿನ ಲೆಕ್ಕಾಚಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜ್ಗಹ್‍‍ದಸ

ಕೋವಿಡ್‌ ನಿಯಂತ್ರಣಕ್ಕೆ ಸಕಲ ಸಿದ್ಧತೆ

19-19

ಕೋವಿಡ್‌ ನಿಯಂತ್ರಣಕ್ಕೆ ಸಕಲ ಸಿದ್ಧತೆ

19-18

ಶೃಂಗೇರಿ ಶ್ರೀಗಳ ದಿವ್ಯ ಸಪ್ತತಿಪೂರ್ತಿ ಸಮಾರಂಭ

18-21

ಮುಷ್ಕರದಲ್ಲೂ 126 ಬಸ್‌ ಸಂಚಾರ

18-20

ಇಂದು ಶೃಂಗೇರಿ ಶ್ರೀಗಳ ದಿವ್ಯಸಪ್ತತಿಪೂರ್ತಿ ಸಮಾರಂಭ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

್ಗಹ್ದಗಸ

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

fghdfghdf

ಕೋವಿಡ್ ಎಫೆಕ್ಟ್ : ಯುಪಿಎಸ್‌ಸಿ ನೇಮಕಾತಿ ಸಂದರ್ಶನ ಮುಂದೂಡಿಕೆ

ಬಸ್ಸಿನಲ್ಲಿ ನಿಯಮ ಉಲ್ಲಂಘಿಸಿದ ನಿರ್ವಾಹಕನಿಗೆ ದಂಡ, ಮಾಲಕನ ವಿರುದ್ಧ ಜಿಲ್ಲಾಧಿಕಾರಿ ಕ್ರಮ

ಉಡುಪಿ ಜಿಲ್ಲಾಧಿಕಾರಿ ದಿಢೀರ್‌ ದಾಳಿ : ನಿಯಮ ಉಲ್ಲಂಘಿಸಿದ 5 ಬಸ್ಸು ಮಾಲಕರ ವಿರುದ್ಧ ಪ್ರಕರಣ

ಜ್ಗಹ್‍‍ದಸ

ಕೋವಿಡ್‌ ನಿಯಂತ್ರಣಕ್ಕೆ ಸಕಲ ಸಿದ್ಧತೆ

hjghjgjy

ಬಾಡಪೋಲಿ ಸಿದ್ಧನಿಗೆ ಸಾರಾಯಿಯೇ ನೈವೇದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.