ಕೋವಿಡ್‌ ಕರ್ಫ್ಯೂಗೆ ಬದುಕು ಮೂರಾಬಟ್ಟೆ

Team Udayavani, Apr 29, 2021, 7:00 PM IST

covid curfew

ಚಿಕ್ಕಮಗಳೂರು: ಕೋವಿಡ್‌ ಎರಡನೇ ಅಲೆನಿಯಂತ್ರಿಸಲು ಸರ್ಕಾರ 14 ದಿನಗಳ ಕಾಲಕೊರೊನಾ ಕರ್ಫ್ಯೂ ಜಾರಿಗೊಳಿಸಿದ್ದು, ಜನರಬದುಕು ಮತ್ತೆ ಮೂರಾಬಟ್ಟೆಯಾಗಿದೆ.ಕಾರ್ಮಿಕರು, ಬಡವರು, ಆಟೋ, ಟ್ಯಾಕ್ಸಿ,ಬೀದಿಬದಿ ವ್ಯಾಪಾರಿಗಳ ಬದುಕು ಮತ್ತೂಮ್ಮೆಬೀದಿಗೆ ಬಂದು ನಿಂತಿದೆ.

ಜಿಲ್ಲೆಯಲ್ಲಿ ಶೇ.80ರಷ್ಟು ಕೃಷಿ, ಕೂಲಿಕಾರ್ಮಿಕರು, ಸಣ್ಣ ರೈತರು, ಮಧ್ಯಮ ಮತ್ತುಸಣ್ಣ ವ್ಯಾಪಾರಸ್ಥರು ಹೆಚ್ಚಾಗಿದ್ದು, ಕೊರೊನಾಕಫೂÂìದಿಂದ ಎಲ್ಲಾ ಚಟುವಟಿಕೆಗಳುಸ್ಥಗಿತಗೊಂಡಿವೆ. ಬದುಕು ಸಾಗಿಸುವುದುಹೇಗಪ್ಪಾ ಎಂಬ ಚಿಂತೆ ಕಾಡಲಾರಂಭಿಸಿದೆ.ಕೋವಿಡ್‌ ಮೊದಲ ಅಲೆ ತಡೆಯಲುಕೇಂದ್ರ ಸರ್ಕಾರ ಲಾಕ್‌ಡೌನ್‌ ವಿ ಧಿಸಿತ್ತು.

ಈಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು,ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಸಿಬದುಕಿನ ಬಂಡಿ ನಡೆಸುತ್ತಿದ್ದವರ ಬದುಕುಬೀಗಿಗೆ ಬಂದು ನಿಂತಿತ್ತು. ಲಾಕ್‌ಡೌನ್‌ ಸರ್ಕಾರತೆಗೆದುಹಾಕಿದ ಬಳಿಕ ಜನರು ನಿಟ್ಟುಸಿರು ಬಿಟ್ಟುಕೊಂಚ ಸುಧಾರಿಸಿಕೊಳ್ಳುವಷ್ಟರಲ್ಲಿ ಎರಡನೇಅಲೆ ತಡೆಗೆ ಕೊರೊನಾ ಕರ್ಫ್ಯೂ ಬರಸಿಡಿಲಿನಂತೆಎರಗಿದೆ.

ಕಳೆದ ವರ್ಷ ಲಾಕ್‌ಡೌನ್‌ನಿಂದಸಾವಿರಾರು ಜನ ಉದ್ಯೋಗ ಕಳೆದುಕೊಂಡುನಂತರ ದಿನಗಳಲ್ಲಿ ಕಾಫಿ ತೋಟ ಸೇರಿದಂತೆಎಲ್ಲೇಲ್ಲೋ ಕೆಸಲ ಮಾಡಿ ಬದುಕುಕಟ್ಟಿಕೊಳ್ಳಲಾರಂಭಿಸಿದ್ದರು. ಬೀದಿಬದಿವ್ಯಪಾರಸ್ಥರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು.ಖಾಸಗಿ ಶಾಲೆಗಳು ಮುಚ್ಚಿದ್ದರಿಂದ ಶಿಕ್ಷಕರಭವಿಷ್ಯವೇ ಅತಂತ್ರಗೊಂಡಿತ್ತು. ಈಗ ಮತ್ತೇಕಫೂÂìದಿಂದ ಎಲ್ಲಾ ಚಟುವಟಿಕೆಗಳುಸ್ತಬ್ಧವಾಗಿದ್ದು ಬೆಂಕಿಯಿಂದ ಬಾಣಲೆಗೆಹಾಕಿದಂತಾಗಿದೆ.ಜಿಲ್ಲೆಯಲ್ಲಿನ ಬಹುತೇಕರು ಕೂಲಿಕೆಲಸ.ಕಾಫಿ, ಅಡಕೆ, ಹೊಲಗಳಲ್ಲಿ ಕೆಲಸ ಮಾಡಿ ಜೀವನಸಾಗಿಸುವ ಜನರ ಸಂಖ್ಯೆ ಹೆಚ್ಚಿದೆ. 14ದಿನಗಳಕಾಲ ಕರ್ಫ್ಯೂ ವಿ ಧಿಸಿರುವುದರಿಂದ ಕೂಲಿಕೆಲಸಕ್ಕೆ ಹೋಗದಂತಾಗಿದೆ.

ಕೂಲಿಕಾರ್ಮಿಕರುಒಂದೂರಿನಿಂದ ಮತ್ತೂಂದೂರಿಗೆ ಹೋಗಿಕೆಲಸ ಮಾಡಬೇಕಿದೆ. ಆದರೆ ವಾಹನ ಸಂಚಾರಕ್ಕೆನಿಷೇಧವಿರುವುದರಿಂದ ಕೂಲಿ ಕೆಲಸ ಮಾಡಿಹೊಟ್ಟೆ ತುಂಬಿಕೊಳ್ಳದಂತಾಗಿದೆ.ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯವಿವಿಧ ಪಟ್ಟಣ ಪ್ರದೇಶಗಳಲ್ಲಿ ಬೀದಿಬದಿವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಬಡ ವ್ಯಾಪಾರಿಗಳಿಗೆ ಲೆಕ್ಕವಿಲ್ಲ. ಕಳೆದ ಬಾರಿಯಲಾಕ್‌ಡೌನ್‌ನಿಂದಾಗಿ ಬೀದಿಬದಿ ವ್ಯಾಪಾರಿಗಳಬುದುಕು ಅಕ್ಷರಶಃ ಬೀದಿಗೆ ಬಂದಿತ್ತು.ಇತ್ತೀಚೆಗಷ್ಟೇ ಮತ್ತೆ ವ್ಯಾಪಾರ ವಹಿಟಾಟುಆರಂಭಿಸಿದ್ದರು.

ಅಷ್ಟರಲ್ಲೇ ಕೋವಿಡ್‌ ಎರಡನೇಅಲೆ ಅವರ ಬದುಕನ್ನು ಕಿತ್ತುಕೊಂಡಿದೆ.ಜಿಲ್ಲೆಯ ಕಾಫಿ ತೋಟಗಳಿಗೆ ಜಿಲ್ಲೆ ಹೊರಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಸಾವಿರಾರುಮಂದಿ ಕೆಲಸ ಅರಸಿ ಬರುತ್ತಾರೆ. ತೋಟಗಳಲ್ಲಿನಕೂಲಿಲೈನ್‌ಗಳಲ್ಲಿ ನೆಲೆಸಿ ಕೊರೊನಾ ಕಫೂÂìಘೋಷಣೆ ನಂತರ ಅನೇಕರು ತಮ್ಮತವರೂರಿಗೆ ತೆರಳಿದ್ದಾರೆ. ಕೆಲವರು ಇಲ್ಲೇನೆಲೆಸಿದ್ದು, ಕೋವಿಡ್‌ ಭಯದ ನಡುವೆ ಒಂದುತೋಟದಿಂದ ಮತ್ತೂಂದು ತೋಟಕ್ಕೆ ತೆರಳಿ ಕೆಲಸಮಾಡುವಂತಾಗಿದೆ.

ಟಾಪ್ ನ್ಯೂಸ್

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

ಗ್ಯಾರೆಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್‌ ವಂಚನೆ: ನಾರಾಯಣಸ್ವಾಮಿ

Raichur; ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಕಾಂಗ್ರೆಸ್‌ ವಂಚನೆ: ನಾರಾಯಣಸ್ವಾಮಿ

ICC Men’s Test Team Rankings; Team India slipped to second place

ICC Men’s Test Team Rankings; ಎರಡನೇ ಸ್ಥಾನಕ್ಕೆ ಜಾರಿದ ಟೀಂ ಇಂಡಿಯಾ

ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ

ಕೇಂದ್ರದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ದನಿ ಎತ್ತಲು ಕಾಂಗ್ರೆಸ್ ಗೆಲ್ಲಿಸಿ: ರಾಮಲಿಂಗಾರೆಡ್ಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-mudigere

Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

ಈ ಬಾರಿ ಚುನಾವಣೆಯಲ್ಲಿ ಸಂವಿಧಾನದ ಅಳಿವು ಉಳಿವಿನ ಪ್ರೆಶ್ನೆಯಾಗಿದೆ: ಟಿ.ಬಿ.ಜಯಚಂದ್ರ

11-hunsur

Hunsur: ಉರುಳು ಹಾಕಿ ಜಿಂಕೆ ಕೊಂದು ಮಾಂಸ ಹೊತ್ತೊಯ್ಯುತ್ತಿದ್ದ ಇಬ್ಬರ ಬಂಧನ

amit-shah

Belagavi; ನೇಹಾ ಹತ್ಯೆ ಪ್ರಕರಣ ಸಿಬಿಐಗೆ ಕೊಡಿ, ಆರೋಪಿಗಳ ತಲೆ ಕೆಳಗೆ ಮಾಡ್ತೀವಿ: ಶಾ ಗುಡುಗು

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Gadag; ಬಿಜೆಪಿಗೆ ಹೆಚ್ಚಿನ ಮತ ಹಾಕಿಸಲು ಪ್ರಕೋಷ್ಠಗಳು ಶ್ರಮಿಸಬೇಕು: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.