health

 • ಅತಿಯಾಗಿ ಸಂಸ್ಕರಿಸಿದ ಆಹಾರದಿಂದ ಹೃದಯದ ಆರೋಗ್ಯಕ್ಕೆ ಸಮಸ್ಯೆ

  ವಾಷಿಂಗ್ಟನ್‌: ಬೇಕಾದಾಗ ಸಿಗುತ್ತದೆ, ತೆಗೆದುಕೊಂಡು ಹೋಗಲೂ ಸುಲಭ, ರುಚಿಯಾಗಿರುತ್ತೆ, ಹೀಗೆಲ್ಲ ಕಾರಣಕ್ಕೆ ನಾವಿಂದು ಸಂಸ್ಕರಿತ ಆಹಾರಗಳನ್ನು ಹೆಚ್ಚೆಚ್ಚು ಬಳಕೆ ಮಾಡುತ್ತಿದ್ದೇವೆ. ಆದರೆ ಇದರಿಂದ ಹೃದಯದ ಆರೋಗ್ಯಕ್ಕೆ ತೊಂದರೆ ಎಂದು ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ ಕಾಯಿಲೆ ನಿಯಂತ್ರಣ ಮತ್ತು ತಡೆ…

 • ಆರೋಗ್ಯಕ್ಕಾಗಿ ಕುಡಿವ ನೀರು, ಸ್ವಚ್ಛತೆಗೆ ಆದ್ಯತೆ ನೀಡಿ

  ಹನೂರು: ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಾಗಿರುತ್ತದೆ ಎಂದು ಗ್ರಾಮೀಣ ಕೂಟದ ಹಣಕಾಸು ನಿರ್ವಹಣಾ ಸಂಸ್ಥೆಯ ಅಂಗ ಸಂಸ್ಥೆಯಾದ ದಿಶಾ ಸಂಸ್ಥೆ ಹಿರಿಯ ಯೋಜನಾ ಸಂಯೋಜನಾಧಿಕಾರಿ ರೋಹನ್‌ ಮಲ್ಲಿಕ್‌ ತಿಳಿಸಿದರು. ಹನೂರಿನ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ನಡೆದ…

 • ಮದರಂಗಿಯಲ್ಲಿ… ಅಡಗಿದೆ ಆರೋಗ್ಯದ ಗುಟ್ಟು

  ಮದರಂಗಿ… ಭಾರತೀಯ ಸಂಪ್ರದಾಯದಲ್ಲಿ ಶುಭವನ್ನು ಸೂಚಿಸುತ್ತದೆ. ಅದರಲ್ಲೂ ಹೆಣ್ಮಕ್ಕಳಿಗೆ ಮದರಂಗಿ ಅಂದರೆ, ಮೈ ಮನಸ್ಸು ರಂಗೇರುವುದು ಸಹಜ. ಲಿಥ್ರೇಸಿ ಕುಟುಂಬಕ್ಕೆ ಸೇರಿದ ಗೋರಂಟಿ ಸಸ್ಯದಿಂದ, ಮದರಂಗಿಯನ್ನು ತಯಾರಿಸಲಾಗುತ್ತದೆ. ಗೋರಂಟಿಯ ಸೊಪ್ಪನ್ನು ಅರೆದು, ಕೈ ಕಾಲುಗಳಿಗೆ ಚಿತ್ತಾರವಾಗಿ ಬಳಸುತ್ತಾರೆ. ಬಿಳಿ…

 • ಸಮುದಾಯ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರು

  ಭಾರತ ಸರಕಾರವು ಜನತೆಯ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮಾಹಿತಿ ನೀಡುವುದಕ್ಕಾಗಿ ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನದಡಿಯಲ್ಲಿ ಪ್ರತಿ ತಾಯಿ, ಮಗು, ಹದಿಹರೆಯದ ಫ‌ಲಾನುಭವಿಗಳಿಗೆ ಮತ್ತು ಇತರ ದುರ್ಬಲ ವರ್ಗದವರಿಗೆ ಆರೋಗ್ಯ ಸೇವೆಯನ್ನು ತಲುಪಿಸುವುದು, ತಜ್ಞರ…

 • ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡಿದರೆ ಅಭಿವೃದ್ಧಿ ಸಾಧ್ಯ

  ಚಾಮರಾಜನಗರ: ಆರೋಗ್ಯ ಮತ್ತು ಶಿಕ್ಷಣಕ್ಕೆ ಮಹತ್ವ ನೀಡಿ ಉತ್ತಮ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರೆ ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಸಾಧಿಸಬಹುದೆಂದು ಪ್ರಾಥಮಿಕ, ಪ್ರೌಢ ಶಿಕ್ಷಣ, ಸಕಾಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಸುರೇಶ್‌ ಕುಮಾರ್‌ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ…

 • ಹಳ್ಳಿ ಮದ್ದು : ಔಷಧೀಯ ಗುಣದ ಗಣಿ ದೊಡ್ಡಪತ್ರೆ

  ಹಿತ್ತಲಿನಲ್ಲಿ ಹೂವಿನ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಕೂಡಾ ಬೆಳೆಸುತ್ತಿದ್ದರು. ಅವು ಅಲಂಕಾರ ಸಸ್ಯವಾಗಿ ಕಂಗೊಳಿಸುತ್ತಾ ಔಷಧಿಗೆ ಬಳಕೆಯಾಗುತ್ತಿತ್ತು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆಗೆ ಮಹತ್ವದ ಸ್ಥಾನವಿದೆ. ಇದು ಹಿಂದೆ ಕಾಲರಾದಂತಹ ರೋಗವನ್ನೇ ಹತೋಟಿಗೆ ತರುವಂತಹ ಶಕ್ತಿಯನ್ನು ಹೊಂದಿತ್ತು ಎಂದರೆ…

 • ಬಾಲ್ಯಕಾಲದ ಬೊಜ್ಜು

  “ಮಗು ದಪ್ಪವಾಗಿದೆ, ದೊಡ್ಡವರಾದಾಗ ಸರಿ ಹೋಗುತ್ತದೆ’ – ತಮ್ಮ ಮಕ್ಕಳು ಅಧಿಕ ದೇಹತೂಕ ಬೆಳೆಸಿಕೊಂಡಾಗ ಹೆತ್ತವರು ಸಾಮಾನ್ಯವಾಗಿ ಹೇಳುವುದಾಗಿದೆ. ಆದರೆ ಈ ತಪ್ಪು ಕಲ್ಪನೆಯು ಮಕ್ಕಳಲ್ಲಿ ಅತ್ಯಂತ ಹೆಚ್ಚು ನಿರ್ಲಕ್ಷಿತವಾಗಿರುವ ಗಂಭೀರ ಆರೋಗ್ಯ ಸಮಸ್ಯೆಯೊಂದಕ್ಕೆ ಕಾರಣವಾಗಬಲ್ಲುದು – ಅದುವೇ…

 • ಸದ್ದಿಲ್ಲದೇ ಕೊಲ್ಲುವ ಮಧುಮೇಹದ ಲಕ್ಷಣಗಳೇನು, ಸರಳವಾಗಿ ತಡೆಗಟ್ಟೋದು ಹೇಗೆ

  ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವ ಪದ ಕೇಳಿದರೆ ಬೆಚ್ಚಿ ಬೀಳುವಂತಹ ಜನರು ನಮ್ಮಲ್ಲಿದ್ದಾರೆ. ಯಾಕೆಂದರೆ ಇದು ಒಮ್ಮೆ ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಅದು ಸಂಪೂರ್ಣವಾಗಿ ದೇಹವನ್ನು ಹಿಂಡಿ ಬಿಡುತ್ತದೆ. ಇದನ್ನು ನಿಯಂತ್ರಯದಲ್ಲಿಟ್ಟುಕೊಳ್ಳುವುದು ಕೂಡ ಸವಾಲಿನ ಕೆಲಸ. ಇಂದು…

 • ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿ

  ನೆಲಮಂಗಲ: ಪಟ್ಟಣದ ಸ್ವಾಸ್ಥ್ಯ ಕಾಪಾಡುವ ಕಾರ್ಯ ಮಾಡುವುದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಬಸವರಾಜು ಪೌರಕಾರ್ಮಿಕರಿಗೆ ಸಲಹೆ ನೀಡಿದರು. ಪೌರ ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣ ಪುರಸಭೆ ಮತ್ತು ರಾಜ್ಯ ಪೌರನೌಕರರ ಸೇವಾಸಂಘದ…

 • ಆರೋಗ್ಯವರ್ಧಕ ದಾಳಿಂಬೆ

  ಕವಿಗಳು, ಸುಂದರ ದಂತಪಂಕ್ತಿಗಳನ್ನು ದಾಳಿಂಬೆ ಕಾಳಿಗೆ ಹೋಲಿಸಿ, ಕಾವ್ಯದ ಸೊಗಸನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ದಾಳಿಂಬೆ ಕಾಳು ನಮ್ಮ ಆರೋಗ್ಯವನ್ನು, ಸೌಂದರ್ಯವನ್ನು ಕೂಡಾ ಹೆಚ್ಚಿಸುತ್ತದೆ. ದಾಳಿಂಬೆಯ ಕಾಳುಗಳು ಮಾತ್ರವಲ್ಲ, ಹಣ್ಣಿನ ಸಿಪ್ಪೆ ಮತ್ತು ಎಲೆಯೂ ಆರೋಗ್ಯಕರ ಮತ್ತು ಸೌಂದರ್ಯವರ್ಧಕ ಗುಣಗಳನ್ನು…

 • ಮುಂಜಾನೆ ನೀರನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು ಎಷ್ಟು?

  ಆರೋಗ್ಯಕ್ಕೆ ನೀರು ಎಷ್ಟು ಮುಖ್ಯವೆಂದು ನಮಗೆಲ್ಲಾ ಗೊತ್ತೆ ಇದೆ. ದಿನಕ್ಕೆ ಕನಿಷ್ಠ ಎಂದರೆ 11 ರಿಂದ 12 ಲೋಟ ನೀರು ಕುಡಿಯಿರಿ ಎಂಬುದು ವೈದ್ಯರ ಅಭಿಪ್ರಾಯ. ನೀರಿನ ಅವಶ್ಯಕತೆಯ ಮಟ್ಟವು ಬೇರೆ ಬೇರೆ ವ್ಯಕ್ತಿಗಳಲ್ಲಿ ಭಿನ್ನವಾಗಿರಬಹುದು. ನೀರಿನ ಅವಶ್ಯಕತೆ…

 • ಹೆಸರು ಕಾಳು ಉಸುಲಿ

  ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಬೇಕು. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಸಾಮಾನ್ಯವಾಗಿ ತಿನ್ನುವ ಆಹಾರ ಆರೋಗ್ಯಕರವಾಗಿದ್ದರೆ ನಾಮ್ಮ ದೇಹ ಕೂಡ ಯಾವುದೇ ಕಾಯಿಲೆಗಳಿಲ್ಲದೆ ಸಮತೋಲನದಲ್ಲಿರುತ್ತದೆ. ಹಾಗಾಗಿ ಮನೆಯಲ್ಲಿ ಮಾಡುವ ಅಡುಗೆಗಳು ಆದಷ್ಟು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಿ. ಆರೋಗ್ಯಕರ ಆಹಾರಗಳಲ್ಲಿ…

 • ಚರ್ಮದ ಆರೋಗ್ಯಕ್ಕೆ ಬಾಳೆಹಣ್ಣು

  ತಿನ್ನಲು ರುಚಿಕರವಾದ ಬಾಳೆಹಣ್ಣು ಆರೋಗ್ಯ, ಚರ್ಮ ಮತ್ತು ಕೂದಲಿಗೆ ಬಹು ಪ್ರಯೋಜನಕಾರಿ. ಬಾಳೆಹಣ್ಣು ತಿನ್ನುವುದರಿಂದ ಶಕ್ತಿ ಹೆಚ್ಚುತ್ತದೆ, ಅದ್ಭುತ ಚರ್ಮ ಮತ್ತು ಸುಂದರವಾದ ಕೂದಲನ್ನು ನೀಡುತ್ತದೆ. ದಿನನಿತ್ಯದ ಸೌಂದರ್ಯ ಕಾಳಜಿಯಲ್ಲಿ ಬಾಳೆಹಣ್ಣನ್ನು ಸೇರಿಸಿಕೊಂಡರೆ ಉತ್ತಮ ಫ‌ಲಿತಾಂಶ ನೀಡುವುದರಲ್ಲಿ ಸಂಶಯವಿಲ್ಲ….

 • ಬೆಳಗ್ಗಿನ ಉಪಾಹಾರ ಅದು ದೇಹಕ್ಕೆ ಇಡೀ ದಿನದ ಮೊದಲ ಇಂಧನ!

  ಬೆಳಗ್ಗಿನ ಉಪಾಹಾರವು ದಿನದ ಅತ್ಯಂತ ಮುಖ್ಯವಾದ ಆಹಾರ. “ಅರಸನಂತೆ ಬೆಳಗ್ಗಿನ ಉಪಾಹಾರವಿರಬೇಕು, ರಾತ್ರಿಯೂಟ ಬಡವನಂತಿರಬೇಕು’ ಎಂಬ ಹೇಳಿಕೆಯು ಬಹಳ ಅರ್ಥವತ್ತಾಗಿದೆ. ಬೆಳಗ್ಗಿನ ಉಪಾಹಾರವು ಹೊಸ ದಿನವೊಂದನ್ನು ಆರಂಭಿಸಲು ಅಗತ್ಯವಾದ ಶಕ್ತಿಯನ್ನು ಒದಗಿಸುವುದಲ್ಲದೆ ದೇಹತೂಕ ನಿಯಂತ್ರಣ, ಆರೋಗ್ಯಕರ ಜೀವನಶೈಲಿ ಮತ್ತು…

 • ಲೇಟಾಗಿ ಮಲಗಿ ಬೇಗ ಏಳುವ ಖಯಾಲಿ; ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಲಿದೆ

  ಈಗಷ್ಟೇ ಮಲಗಿದ ನೆನಪು… ಅಷ್ಟರಲ್ಲಿಯೇ ಹಾಲ್ ನಲ್ಲಿ ಮಗ ತಾನೊಬ್ಬನೆ ಶಾಲೆಯಲ್ಲಿ ಕಲಿಸಿದ ಪಾಠವನ್ನು ಸ್ವಲ್ಪ ಜೋರಾಗಿಯೇ ಗೊಣಗುತ್ತಿದ್ದ. ಅಡುಗೆ ಮನೆಯಿಂದ ಕುಕ್ಕರ್ ಸದ್ದು… ಆದರೆ ಇದೆಲ್ಲ ಕಿವಿಯ ತಮಟೆಗೆ ಬಹಳ ಹತ್ತಿರದಿಂದಲೇ ಕೇಳಿದಾಗೆ ಇದೆ ಆದರೆ ಕಣ್ಣು…

 • ಸ್ಲಿಂ ಆ್ಯಂಡ್‌ ಹೆಲ್ದೀ ಆಗಿರಬೇಕೇ? ಸ್ಕಿಪ್ಪಿಂಗ್‌ ಮಾಡಿ

  ದಿನಾ ಜಿಮ್‌ಗೆ ಹೋಗೋದಿಕ್ಕೆ ಬೋರು. ಆದರೆ ಸ್ಲಿಂ ಆಗಿ ಸುಂದರವಾಗಿ ಕಾಣಬೇಕು ಎನ್ನುವ ಆಕಾಂಕ್ಷೆ ಮನದಲ್ಲಿ. ಆದ್ರೆ ಯಾವ ವ್ಯಾಯಾಮಕ್ಕೂ ನಮ್ಮನ್ನು ನಾವು ಒಗ್ಗಿಸಿಕೊಳ್ಳದೇ ಹೋದಲ್ಲಿ ದೇಹ ದಂಡನೆ ಹೇಗೆ ಸಾಧ್ಯ? ದೇಹದಲ್ಲಿ ತುಂಬುವ ಬೊಜ್ಜು ಕರಗಿಸಿಕೊಳ್ಳುವ ಬಗ್ಗೆ…

 • ಮಾವಿನ ಎಲೆಯಲ್ಲೂ ಔಷಧೀಯ ಗುಣ

  ಮಾವು ಎಂದರೆ ಎಲ್ಲರಿಗೂ ಇಷ್ಟ. ಎಪ್ರಿಲ್‌, ಮೇಯಲ್ಲಿ ಮಾವಿಗೆ ಎಲ್ಲಿಲ್ಲದ ಬೇಡಿಕೆ. ಹಬ್ಬ ಹರಿದಿನಗಳಲ್ಲಿ ಮಾವಿನ ಎಲೆಯನ್ನು ತೋರಣವಾಗಿ ಬಳಕೆ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದರಲ್ಲಿರುವ ಆರೋಗ್ಯ ಗುಣ ಜನಸಾಮಾನ್ಯರಿಗೆ ತಿಳಿದಿಲ್ಲ. ಹಿಂದೆ ಹಲ್ಲಿನ ಆರೋಗ್ಯಕ್ಕೆ…

 • ಆರೋಗ್ಯದ ಕಾಳಜಿಗೆ ಅಶ್ವಗಂಧ

  ಅಶ್ವಗಂಧ ಎಂದು ಸಂಸ್ಕೃತದಲ್ಲಿ ಕರೆಯಲ್ಪಡುವ ಈ ಮೂಲಿಕೆಯು ಮನುಷ್ಯನ ದೇಹ ಮತ್ತು ಮನಸ್ಸಿನ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಬಲ್ಲ ಶಕ್ತಿಯನ್ನು ಹೊಂದಿರುವ ಪ್ರಕೃತಿಯ ಕೊಡುಗೆಯೇ ಸರಿ. ಅಲ್ಲದೆ ಇದು ನಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುವಲ್ಲಿಯೂ ಪರಿಣಾಮಕಾರಿಯಾಗಿ…

 • ಫಿಟ್‌ನೆಸ್‌ಗಾಗಿ ಬಸ್ಕಿ ಹೊಡೀರಿ

  ಫಿಟ್ನೆಸ್‌ಗಾಗಿ ಬಸ್ಕಿ ಹೊಡೆಯೋದ್ರಲ್ಲೇನಿದೇರಿ? ಅಂತ ಮೂಗು ಮುರಿಯಬೇಡಿ. ಅದರಿಂದಾಗುವ ಉಪಯೋಗ ತಿಳಿದದ್ದೇ ಆದಲ್ಲಿ ನಿಮ್ಮ ನಿತ್ಯ ಜೀವನದಲ್ಲಿ ಬಸ್ಕಿಗೂ ಒಂದು ಸ್ಥಾನ ಗ್ಯಾರೆಂಟಿ. ದೈಹಿಕವಾಗಿ ಉತ್ತಮವಾಗಿರಬೇಕು ಎನ್ನುವ ಇಚ್ಛೆ ಇರುವವರಿಗೆಲ್ಲ ಖರ್ಚಿಲ್ಲದೆ ಮಾಡಬಹುದಾದ ಉತ್ತಮ ವ್ಯಾಯಾಮ ಇದು. ಎಲ್ಲಾ…

 • ರಾತ್ರಿ ಊಟಕ್ಕೆ ಮಿತಿಯಿರಲಿ

  ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೆಲೆ ಸೇವಿಸುವ ಆಹಾರವೂ ಪರಿಣಾಮ ಬೀರುತ್ತದೆ. ನಮ್ಮ ಆಹಾರ ಕ್ರಮದ ಕಾರಣದಿಂದಲೂ ನಾವು ಎಷ್ಟು ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದೇವೆ ಎಂದು ತಿಳಿದುಕೊಳ್ಳ ಬಹುದಾಗಿದೆ. ಇತ್ತೀಚೆಗೆ ಹೆಚ್ಚಿನವರು ರಾತ್ರಿ ಹೊತ್ತಿನಲ್ಲಿ ಆಹಾರ ಸೇವನೆಯನ್ನು…

ಹೊಸ ಸೇರ್ಪಡೆ