Udayavni Special

“ಜ್ಞಾನಿಗಳ ಸಹವಾಸ ಸದಾ ಅಗತ್ಯ’

Team Udayavani, Feb 15, 2019, 4:30 AM IST

pooja-vidhi-2.jpg

ಬೆಳ್ತಂಗಡಿ: ಅಜ್ಞಾನಿಯ ಸಹವಾಸ ಮಾಡಿದವರಲ್ಲೂ ಅಜ್ಞಾನ ತಲೆದೋರುತ್ತದೆ. ಹೀಗಾಗಿ ನಾವು ಸದಾ ಜ್ಞಾನಿಗಳ ಸಹವಾಸ ಮಾಡಬೇಕಿದೆ. ನಮ್ಮಲ್ಲಿ ಗುರುಭಕ್ತಿ ಇದ್ದರೆ ಮಾತ್ರ ಸಂತರ ಸಮಾಗಮ ಕಾಣಲು ಸಾಧ್ಯ ಎಂದು ಪರಮಪೂಜ್ಯ 108 ಶ್ರೀ ಅರ್ಜಿನ್‌ ಸಾಗರ್‌ ಜೀ ಮಹಾರಾಜ್‌ ಹೇಳಿದರು.

ಅವರು ಗುರುವಾರ ಧರ್ಮಸ್ಥಳ ಅಮೃತವರ್ಷಿಣಿ ಸಭಾಂಗಣದಲ್ಲಿ ಮಂಗಲ ಪ್ರವಚನ ನೀಡಿದರು. ಕರ್ನಾಟಕದಲ್ಲಿ 12 ವರ್ಷಗಳಿಗೊಮ್ಮೆ ಮಸ್ತಕಾಭಿಷೇಕದ ಸಂದರ್ಭ ಮಾತ್ರ ಸಂತರು ಸೇರುತ್ತಿದ್ದು, ಇದರ ಲಾಭ ಪಡೆದು ಸೇವೆ, ಭಕ್ತಿ, ಜ್ಞಾನದ ಲಾಭ ಪಡೆಯಬೇಕಿದೆ ಎಂದರು. 

ಪರಮಪೂಜ್ಯ 108 ಶ್ರೀ ವೀರ ಸಾಗರ್‌ ಜೀ ಮಹಾರಾಜ್‌ ಪ್ರವಚನ ನೀಡಿ, ಧರ್ಮಸ್ಥಳದ ಬಾಹುಬಲಿ ಸ್ವಾಮಿಯ ಮೂರ್ತಿ ಪ್ರತಿಷ್ಠೆಯ ವೇಳೆ ಟ್ರಾಲಿಯ ಚಾಲಕ  ಭಕ್ತಿಯಿಂದ ಮೂರ್ತಿಯನ್ನು ಶ್ರೀ ಮಂಜುನಾಥ ಸ್ವಾಮಿಗೆ ಪ್ರದಕ್ಷಿಣೆ ತಂದಿದ್ದರು. ಇದೊಂದು ಅತಿಶಯ ಕ್ಷೇತ್ರವಾಗಿದ್ದು, ಇಲ್ಲಿ ಹಲವು ಚಾತುರ್ಯಗಳು ನಡೆದಿವೆ ಎಂದು ಡಾ| ಹೆಗ್ಗಡೆ ಪರಿವಾರದ ಗುಣಗಾನ ಮಾಡಿದರು. 

ಟಾಪ್ ನ್ಯೂಸ್

Phone call anxiety is more common than you think. Here’s how to get over it

ಫೋನ್ ಕರೆಗಳ ಕಿರಿಕಿರಿ : ಟೆಲಿಫೋಬಿಯಾದಿಂದ ಹೊರಬರಲು ಇಲ್ಲಿದೆ ಮಾಹಿತಿ..!

ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ

ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ

ಸ್ಥಳ ಮಹಜರಿಗೆ ಹೋದಾಗ ಪೊಲೀಸ್‌ ಸಿಬ್ಬಂದಿ ತಳ್ಳಿ, ಬಾಲ್ಕನಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ

ಸ್ಥಳ ಮಹಜರಿಗೆ ಹೋದಾಗ ಪೊಲೀಸ್‌ ಸಿಬ್ಬಂದಿ ತಳ್ಳಿ, ಬಾಲ್ಕನಿಯಿಂದ ಜಿಗಿದು ಆರೋಪಿ ಆತ್ಮಹತ್ಯೆ

b-s-y

ಇಂದು ಸಿಎಂ ಯಡಿಯೂರಪ್ಪ ಹುಟ್ಟುಹಬ್ಬ: ಶುಭಾಶಯ ಕೋರಿದ ನರೇಂದ್ರ ಮೋದಿ, ನಡ್ಡಾ, ಶಾ

ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?

ಪಂಚ ರಾಜ್ಯ ಚುನಾವಣೆಗೆ ದಿನ ನಿಗದಿ: ಕರ್ನಾಟಕದ ಉಪಚುನಾವಣೆ ಯಾವಾಗ?

ಮಗುವಿಗೆ ಹಾಲುಣಿಸುತ್ತಿರುವಾಗಲೇ ಬ್ಲೇಡ್‌ನಿಂದ ಹಲ್ಲೆ!

ಮಗುವಿಗೆ ಹಾಲುಣಿಸುತ್ತಿರುವಾಗಲೇ ಬ್ಲೇಡ್‌ನಿಂದ ಹಲ್ಲೆ!

ಗಮನ ಸೆಳೆದ ಬನಶಂಕರಿ ದೇವಿಯ ತರಕಾರಿ ಪೂಜೆ

ಗಮನ ಸೆಳೆದ ಬನಶಂಕರಿ ದೇವಿಯ ತರಕಾರಿ ಪೂಜೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಬಿತಾಗೆ ರಾ. ಮಹಿಳಾ ಸಾಧಕಿ ಪ್ರಶಸ್ತಿ

ಸಬಿತಾಗೆ ರಾ. ಮಹಿಳಾ ಸಾಧಕಿ ಪ್ರಶಸ್ತಿ

ದೂರದಲ್ಲಿರುವ ತಾಲೂಕು ಹತ್ತಿರವಾಗಲಿದೆ!

ದೂರದಲ್ಲಿರುವ ತಾಲೂಕು ಹತ್ತಿರವಾಗಲಿದೆ!

ಮಜಲು ಕಿಂಡಿ ಅಣೆಕಟ್ಟು ದುರಸ್ತಿಗೆ 50 ಲ.ರೂ. ಅನುದಾನ

ಮಜಲು ಕಿಂಡಿ ಅಣೆಕಟ್ಟು ದುರಸ್ತಿಗೆ 50 ಲ.ರೂ. ಅನುದಾನ

ಅರಣ್ಯ ಸಂಪತ್ತು ರಕ್ಷಣೆಗೆ ಬೆಂಕಿ ರೇಖೆ ಎಳೆದ ಇಲಾಖೆ

ಅರಣ್ಯ ಸಂಪತ್ತು ರಕ್ಷಣೆಗೆ ಬೆಂಕಿ ರೇಖೆ ಎಳೆದ ಇಲಾಖೆ

ಕೆಂಪುಹೊಳೆ: ಲಾರಿ ಚಾಲಕನ ಮೇಲೆ ಕಾಡಾನೆ ದಾಳಿ, ಚಾಲಕ ಸ್ಥಳದಲ್ಲೇ ಸಾವು!

ಕೆಂಪುಹೊಳೆ: ಲಾರಿ ಚಾಲಕನ ಮೇಲೆ ಕಾಡಾನೆ ದಾಳಿ, ಚಾಲಕ ಸ್ಥಳದಲ್ಲೇ ಸಾವು!

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟನಾ ಸಮಾವೇಶ

ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟನಾ ಸಮಾವೇಶ

Phone call anxiety is more common than you think. Here’s how to get over it

ಫೋನ್ ಕರೆಗಳ ಕಿರಿಕಿರಿ : ಟೆಲಿಫೋಬಿಯಾದಿಂದ ಹೊರಬರಲು ಇಲ್ಲಿದೆ ಮಾಹಿತಿ..!

Untitled-1

ಪಠ್ಯದಿಂದ ಹೊರತಾಗಿಯೂ ಬದುಕಿದೆ: ಪ್ರೊ.ಕೆಂಪರಾಜು

ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ

ಸಿಸಿಬಿ ಪೊಲೀಸರಿಂದ ಕಾರು ಮಾರಾಟ: ನಗರದಲ್ಲಿ ಸಿಐಡಿ ತನಿಖೆ ಆರಂಭ, 4 ಪೊಲೀಸರ ಹೆಸರು ಉಲ್ಲೇಖ

ಅನುದಾನ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

ಅನುದಾನ ಬಳಕೆಗೆ ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.