ಉಭಯ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ದಕ್ಷಿಣ ಕನ್ನಡ: 41 ಸಾಧಕರು, 17 ಸಂಘ-ಸಂಸ್ಥೆಗಳು

Team Udayavani, Oct 31, 2021, 7:00 AM IST

ಉಭಯ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಮಂಗಳೂರು: ವಿವಿಧ ಕ್ಷೇತ್ರಗಳ 41 ಮಂದಿ ಸಾಧಕರು ಮತ್ತು 17 ಸಂಘ-ಸಂಸ್ಥೆಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.

ಪ್ರಶಸ್ತಿ ವಿಜೇತರ ವಿವರ
ಎಸ್‌.ಎಸ್‌. ನಾಯಕ್‌, ಕೂಸಪ್ಪ ಶೆಟ್ಟಿಗಾರ್‌, ವಿವೇಕ್‌ ವಿನ್ಸೆಂಟ್‌ ಪಾಯಸ್‌, ಕೆ. ರಾಮ ಮೊಗರೋಡಿ, ಡಾ| ಅಶೋಕ್‌ ಶೆಟ್ಟಿ ಬಿ.ಎನ್‌., ತಾರಾನಾಥ ಶೆಟ್ಟಿ (ಸಮಾಜಸೇವೆ), ಉದಯ ಚೌಟ, ದಿನೇಶ್‌ ಕುಂದರ್‌, ಸತೀಶ್‌ ಬೋಳಾರ, ಅನಿಲ್‌ ಮೆಂಡೋನ್ಸಾ, ಜಯಲಕ್ಷ್ಮೀ ಜಿ., ವೆನಿಜಿಯಾ ಆನ್ನಿ ಕಾರ್ಲೊ, ವಿನ್ಸೆಂಟ್‌ ಪ್ರಕಾಶ್‌ ಕಾರ್ಲೊ (ಕ್ರೀಡೆ), ರವಿ ಕುಮಾರ್‌ (ಕಂಬಳ), ಪಿ.ಕೆ. ದಾಮೋದರ (ಸ್ಯಾಕ್ಸೊಫೋನ್ ವಾದಕರು), ಶಿವರಾಮ ಶೇರಿಗಾರ ಮತ್ತು ನಾಗೇಶ್‌ ಶೇರಿಗಾರ (ನಾಗಸ್ವರ ವಾದಕರು), ಎ.ಕೆ. ಉಮಾನಾಥ ದೇವಾಡಿಗ (ನಾದಸ್ವರ ವಾದಕ), ಶಂಕರ ಜೆ. ಶೆಟ್ಟಿ, ಲಿಂಗಪ್ಪ ಗೌಡ ಕಡೆಂಗ, ಡಾ| ಅರುಣ್‌ ಉಳ್ಳಾಲ (ಸಾಂಸ್ಕೃತಿಕ), ಅಣ್ಣಿ ಸುವರ್ಣ (ತಾಸೆ ವಾದಕ), ಪದ್ಮನಾಭ ಶೆಟ್ಟಿಗಾರ್‌ (ತಾಳಮದ್ದಳೆ), ರವಿ ರಾಮಕುಂಜ (ನಾಟಕ), ಜಯಾನಂದ ಸಂಪಾಜೆ (ಯಕ್ಷಗಾನ), ಪುತ್ತೂರು ಪಾಂಡುರಂಗ ನಾಯಕ್‌ (ಸಂಗೀತ), ಪ. ರಾಮಕೃಷ್ಣ ಶಾಸ್ತ್ರಿ (ಸಾಹಿತ್ಯ), ಉಮೇಶ್‌ ಪಂಬದ, ಕೃಷ್ಣ ಪೂಜಾರಿ, ಭಾಸ್ಕರ ಬಂಗೇರ (ಜಾನಪದ), ಡಾ| ಗೋಪಾಲಕೃಷ್ಣ ಭಟ್‌ ಸಂಕಬಿತ್ತಿಲು, ಡಾ| ಶಶಿಕಾಂತ ತಿವಾರಿ (ವೈದ್ಯಕೀಯ), ಶೀನ ಪೂಜಾರಿ (ನಾಟಿ ವೈದ್ಯ), ಶಿವಪ್ರಸಾದ್‌ ಬಿ., ವಿದ್ಯಾಧರ ಶೆಟ್ಟಿ, ಬಿ. ಶ್ರೀನಿವಾಸ ಕುಲಾಲ್‌ (ಪತ್ರಿಕೋದ್ಯಮ), ರಾಘವ ಬಲ್ಲಾಳ್‌ (ಗಡಿನಾಡು ಯಕ್ಷಗಾನ), ಕಮಲಾಕ್ಷ ಅಮೀನ್‌ (ಹೊರನಾಡು), ದೇವಿಕಿರಣ್‌ ಗಣೇಶಪುರ (ಚಿತ್ರಕಲೆ), ಕಡಮಜಲು ಸುಭಾಸ್‌ ರೈ ಬಿ.ಎ. (ಕೃಷಿ), ಅಶೋಕ್‌ (ಸಮಾಜಸೇವೆ).

ಸಂಘ ಸಂಸ್ಥೆಗಳು
ವೀರ ನಾಯಕ ಜನಸೇವಾ ಟ್ರಸ್ಟ್‌ (ಸಮಾಜಸೇವೆ), ಬಿಲ್ಲವ ಸಮಾಜಸೇವಾ ಸಂಘ ಮೂಲ್ಕಿ (ಸಮಾಜಸೇವೆ), ಬಾಲಕರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಟ್ರಸ್ಟ್‌ (ಸಮಾಜಸೇವೆ), ಯುವಶಕ್ತಿ ಕಡೇಶಿವಾಲಯ (ಸಮಾಜಸೇವೆ), ಮಲ್ಲಿಕಾರ್ಜುನ ಸೇವಾ ಸಂಘ (ಸಮಾಜಸೇವೆ), ಸ್ಪಂದನಾ ಫ್ರೆಂಡ್ಸ್‌ ಸರ್ಕಲ್‌ ಕುಳಾç (ಸಮಾಜಸೇವೆ), ಬೈಕಂಪಾಡಿ ವಿದ್ಯಾರ್ಥಿ ಯುವಕ ಮಂಡಲ (ಸಮಾಜಸೇವೆ), ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ (ಸಮಾಜಸೇವೆ), ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಯುವಕ ಮಂಡಲ (ಸಮಾಜಸೇವೆ), ಹೆಲ್ತ್‌ ಇಂಡಿಯಾ ಫೌಂಡೇಶನ್‌ ಉಳ್ಳಾಲ (ಸಮಾಜಸೇವೆ), ವೈಟ್‌ ಡೌಸ್‌ (ಸಮಾಜಸೇವೆ), ಕೇಸರಿ ಮಿತ್ರವೃಂದ (ಸಮಾಜಸೇವೆ), ಸನಾತನ ನಾಟ್ಯಾಲಯ (ಭರತನಾಟ್ಯ), ಸಾಯಿ ಪರಿವಾರ್‌ ಟ್ರಸ್ಟ್‌ (ಸಮಾಜಸೇವೆ), ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ ತೋಕೂರು, ಶ್ರೀ ನಾಗಬ್ರಹ್ಮ ಯುವಕ ಮಂಡಲ (ಸಮಾಜಸೇವೆ), ಕಂಕನಾಡಿ ಯುವಕ ವೃಂದ (ಸಮಾಜಸೇವೆ).

ಜಿಲ್ಲಾ ಮಟ್ಟದ ಆಚರಣೆ
ಜಿಲ್ಲಾ ಮಟ್ಟದ ರಾಜ್ಯೋತ್ಸವವನ್ನು ನ. 1ರಂದು ಬೆಳಗ್ಗೆ 9 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಚಿವ ಎಸ್‌. ಅಂಗಾರ ಧ್ವಜಾರೋಹಣ ನೆರವೇರಿಸುವರು.

ದಕ್ಷಿಣ ಕನ್ನಡದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲೆಯ ಎಲ್ಲ ಶಾಸಕರು ಭಾಗವಹಿಸಲಿದ್ದಾರೆ.

ಉಡುಪಿ: 32 ಮಂದಿ ಸಾಧಕರು, 3 ಸಂಘ-ಸಂಸ್ಥೆಗಳು
ಉಡುಪಿ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದವರ ವಿವರ ಇಂತಿದೆ.
1. ಗಂಗಾಧರ ಕಡೆಕಾರು (ಕ್ರೀಡೆ),
2. ಗಣೇಶ ಪಂಜಿಮಾರು (ಚಿತ್ರಕಲೆ- ಅಂಗವಿಕಲ), 3. ಡಾ| ಪಾರಂಪಳ್ಳಿ ಚಂದ್ರಶೇಖರ ಸುಧಾಕರ 4. ಡಾ| ಶಶಿಕಿರಣ್‌ ಉಮಾಕಾಂತ (ವೈದ್ಯಕೀಯ), 5. ಗುರುಚರಣ ಪೊಲಿಪು, 6. ನಿಟ್ಟೂರು ಮಹಾಬಲ ಶೆಟ್ಟಿ, (ಜಾನಪದ), 7. ಅಕ್ಷತಾ ದೇವಾಡಿಗ 8. ಕುಷ್ಟ ಕೊರಗ, 9. ಆರಾಧ್ಯ ಎಸ್‌. ಶೆಟ್ಟಿ (ಕಲೆ), 10. ಮಹಾಬಲ ಸುವರ್ಣ ಮೈಲಾಜೆ ಅತ್ತೂರು, 11. ಪೂವಪ್ಪ ಪೂಜಾರಿ ಪಡುಬಿದ್ರಿ ಪಾದೆಬೆಟ್ಟು, 12. ಶೇಖರ ಯಾನೆ ಮುನ್ನ ಎರ್ಮಾಳು (ದೈವಾರಾಧನೆ), 13. ಸುಭಾಶಚಂದ್ರ  (ಮಾಧ್ಯಮ), 14. ಕೆ. ನರೇಂದ್ರ ಕಾಮತ್‌ ಪೆರ್ವಾಜೆ ಕಾರ್ಕಳ (ಯೋಗ), 15. ಬಿ. ರಾಮ ಟೈಲರ್‌ ಬೈಂದೂರು, 16. ವಂದನಾ ರೈ, 17. ಸುಜಿತ್‌ ಕೋಟ್ಯಾನ್‌ ನಿಟ್ಟೆ, 18. ಹರಿಪ್ರಸಾದ ನಂದಳಿಕೆ, 19. ಕೆ. ತಿಲಕ್‌ರಾಜ್‌ ಬಳ್ಕೂರು (ರಂಗಭೂಮಿ), 20. ಎಸ್‌. ಸಂಜೀವ ಪಾಟೀಲ್‌, 21. ಪ್ರೊ| ಡಾ| ದಿನೇಶ ಶೆಟ್ಟಿ, 22. ಸೂರ್ಯ ಪುರೋಹಿತ ಆಚಾರ್ಯ (ಸಂಕೀರ್ಣ), 23. ನಾಗಾರ್ಜುನ ಡಿ.ಪೂಜಾರಿ ಗುಂಡಿಬೈಲು, 24. ಶರಾವತಿಯು.ಆರ್‌. ಎಲ್ಲೂರು, 25. ಗೋಪಾಲ ಸಿ. ಬಂಗೇರ ಪಂದು ಬೆಟ್ಟು, 26. ನಾಗರಾಜ ಪುತ್ರನ್‌ ಕೋಟತಟ್ಟು, 27. ಸಾಯಿನಾಥ ಶೇಟ್‌ ಕುಂದಾಪುರ, 28. ಶಿವಾನಂದ ತಲ್ಲೂರು, 29. ಎನ್‌. ರಮಾನಂದ ಪ್ರಭು ಕೆರ್ಗಾಲ್‌, 30. ಮೊಹಮ್ಮದ್‌ ಫಾರೂಕ್‌ ಚಂದ್ರನಗರ ಕಳತ್ತೂರು (ಸಮಾಜಸೇವೆ), 31. ಬಾಲಕೃಷ್ಣ ಎಂ. ಮಧ್ದೋಡಿ (ಸಾಮಾಜಿಕ ಕ್ಷೇತ್ರ), 32. ಡಾ| ಪಾರ್ವತಿ ಐತಾಳ್‌ (ಸಾಹಿತ್ಯ), 33. ಸೌತ್‌ ಕೆನರಾ ಫೋಟೋಗ್ರಾಫ‌ರ್ ಅಸೋಸಿಯೇಶನ್‌ ಉಡುಪಿ ವಲಯ, 34. ಶಾಂತಿನಿಕೇತನ ಯುವವೃಂದ ಕುಡಿಬೈಲು ಕುಚ್ಚಾರು, 35. ಮೇಕ್‌ ಸಮ್‌ 1ಸೆ¾„ಲ್‌ (ಸಂಘ ಸಂಸ್ಥೆ).

ಜಿಲ್ಲಾ ಮಟ್ಟದ ಆಚರಣೆ
ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಆಚರಣೆಯನ್ನು ನ. 1ರ ಬೆಳಗ್ಗೆ 9 ಗಂಟೆಗೆ ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಚರಿಸ ಲಾಗುವುದು. ಸಚಿವ ವಿ. ಸುನಿಲ್‌ ಕುಮಾರ್‌ ದ್ವಜಾರೋಹಣ ನೆರೆ ವೇರಿಸಿ ರಾಜ್ಯೋತ್ಸವ ಸಂದೇಶ ನೀಡಲಿದ್ದಾರೆ.

 

ಟಾಪ್ ನ್ಯೂಸ್

ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ

ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ

ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು

ಅಕ್ರಮ ಮಕ್ಕಳ ಸಾಗಾಣಿಕೆ: ವಿಜಯಪುರದ ಸ್ಟಾಪ್ ನರ್ಸ್ ಪೊಲೀಸರ ವಶಕ್ಕೆ

ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್

ಒಂದು ಪರ್ಸೆಂಟ್ ಲಂಚ: ಆರೋಗ್ಯ ಸಚಿವರನ್ನೇ ವಜಾಗೊಳಿಸಿದ ಪಂಜಾಬ್ ಸಿಎಂ ಮಾನ್

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಜಾತಿ ಸಮಾವೇಶ ಮಾಡುವ ಸಿದ್ಧರಾಮಯ್ಯ ಡೋಂಗಿ ಜ್ಯಾತ್ಯತೀತ ನಾಯಕ: ಎಚ್.ಡಿ.ಕುಮಾರಸ್ವಾಮಿ

ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

ಕುಷ್ಟಗಿ : ಮದುವೆ ನಿಶ್ಚಿತಾರ್ಥಗೊಂಡಿದ್ದ ಯುವ ಜೋಡಿ ಆತ್ಮಹತ್ಯೆ : ಕಾರಣ ನಿಗೂಢ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ

gyanvapi mosque case: court will hear muslim side first

ಜ್ಞಾನವಾಪಿ ಮಸೀದಿ ವಿವಾದ: ಮೊದಲಿಗೆ ಮುಸ್ಲಿಂ ಪರ ಅರ್ಜಿ ವಿಚಾರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

miyawaki

ಗ್ರೀನ್‌ ಮಂಗಳೂರು ಪರಿಕಲ್ಪನೆಯಡಿ ಮಿಯಾವಾಕಿ ಅರಣ್ಯ: ವೇದವ್ಯಾಸ ಕಾಮತ್‌

jalli

ರಸ್ತೆಗಿಂತ ಎತ್ತರವಾದ ತೋಡು; ಮಳೆ ನೀರು ನುಗ್ಗುವ ಆತಂಕ

toilet

ಕದ್ರಿ ಬಳಿಯ ಶೌಚಾಲಯದಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

tommato

ಅಕಾಲಿಕ ಮಳೆ ಪರಿಣಾಮ: ತರಕಾರಿ ದರ ಭಾರೀ ಏರಿಕೆ

garbage

ಚರಂಡಿಯಲ್ಲಿ ಕಸ, ತ್ಯಾಜ್ಯ: ಕೃತಕ ನೆರೆ ಭೀತಿ

MUST WATCH

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

ಹೊಸ ಸೇರ್ಪಡೆ

ಈ ಐಪಿಎಲ್‌ನ ಕೊನೆಯ ಕೆಲವು ಪಂದ್ಯಗಳಲ್ಲಿ ತನ್ನ ಫಾರ್ಮ್ ಬಗ್ಗೆ ನಿರಾಶೆಯಾಗಿದೆ: ಬಟ್ಲರ್‌

ಈ ಐಪಿಎಲ್‌ನ ಕೊನೆಯ ಕೆಲವು ಪಂದ್ಯಗಳಲ್ಲಿ ತನ್ನ ಫಾರ್ಮ್ ಬಗ್ಗೆ ನಿರಾಶೆಯಾಗಿದೆ: ಬಟ್ಲರ್‌

p-rervation

ಮೂಲ ಸೌಲಭ್ಯಕ್ಕೆ ಒತ್ತಾಯಿಸಿ ಪ್ರತಿಭಟನೆ

yallapura news

ಮನರಂಜಿಸಿದ ಯಕ್ಷಗಾನ

dfbsbdfbd

ಹಲಸಿನ ಮೌಲ್ಯವರ್ಧನೆಗೆ ದಿಟ್ಟಹೆಜ್ಜೆ; ರೈತರು ಖುಷ್‌

conversation

31ರಂದು ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.