ಕರಾವಳಿಯಲ್ಲಿ ಉತ್ತಮ ಮಳೆ ; 2 ದಿನ “ಆರೆಂಜ್‌ ಅಲರ್ಟ್‌’, ಮೀನುಗಾರರಿಗೆ ಎಚ್ಚರಿಕೆ

Team Udayavani, Aug 8, 2022, 9:09 AM IST

ಕರಾವಳಿಯಲ್ಲಿ ಉತ್ತಮ ಮಳೆ ; 2 ದಿನ “ಆರೆಂಜ್‌ ಅಲರ್ಟ್‌’

ಮಂಗಳೂರು: ಬಂಗಾಲಕೊಲ್ಲಿಯಲ್ಲಿ ಮೇಲ್ಮೆ„ ಸುಳಿಗಾಳಿ ಹಿನ್ನೆಲೆಯಲ್ಲಿ ಮುಂಗಾರು ಬಿರುಸು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ದಿನವಿಡೀ ಉತ್ತಮ ಮಳೆಯಾಗಿದೆ.

ಮಂಗಳೂರು ನಗರದಲ್ಲಿ ಶನಿವಾರ ಮಧ್ಯ ರಾತ್ರಿಯಿಂದಲೇ ಉತ್ತಮ ಮಳೆಯಾಗಿದ್ದು, ರವಿವಾರವೂ ಮುಂದುವರಿದಿತ್ತು. ಬಿರುಸಿನ ಮಳೆಗೆ ಮರೋಳಿ ಬಳಿ ಮನೆಯೊಂದರ ಗೋಡೆ ಕುಸಿದಿದೆ. ಜಿಲ್ಲೆಯ ಪುತ್ತೂರು, ಉಪ್ಪಿನಂಗಡಿ, ಕಡಬ, ಸುಬ್ರಹ್ಮಣ್ಯ, ಸುಳ್ಯ, ಜಾಲೂÕರು, ಕಲ್ಮಕಾರು, ಐನೆಕಿದು, ಹರಿಹರ ಪಲ್ಲತ್ತಡ್ಕ, ಧರ್ಮಸ್ಥಳ, ನಾರಾವಿ, ಮಡಂತ್ಯಾರು, ಬೆಳ್ತಂಗಡಿ, ಬಂಟ್ವಾಳ, ಕನ್ಯಾನ, ಸುರತ್ಕಲ್‌, ಉಳ್ಳಾಲ, ಮೂಡುಬಿದಿರೆ ಸೇರಿದಂತೆ ಜಿಲ್ಲೆಯಾ ದ್ಯಂತ ಉತ್ತಮ ಮಳೆಯಾಗಿದೆ.

ವಿದ್ಯುತ್‌ ಲೈನ್‌ಗೆ ಬಿದ್ದ ತೆಂಗಿನ ಮರ
ಸುಳ್ಯ: ತೆಂಗಿನ ಮರವೊಂದು ವಿದ್ಯುತ್‌ ಲೈನ್‌ ಗೆ ಬಿದ್ದ ಘಟನೆ ರವಿವಾರ ಸುಳ್ಯ ತಾಲೂಕಿನ ಬಾಳಿಲದಲ್ಲಿ ಸಂಭವಿಸಿದೆ.

ನಿಂತಿಕಲ್ಲು ಬೆಳ್ಳಾರೆ ರಸ್ತೆಯ ಬಾಳಿಲ ಗ್ರಾಮದ ಟಪ್ಪಾಲುಕಟ್ಟೆ ಎಂಬಲ್ಲಿ ಮುಖ್ಯ ರಸ್ತೆ ಬದಿಯ ವಿದ್ಯುತ್‌ ಲೈನ್‌ ಪಕ್ಕದ ತೋಟದ ತೆಂಗಿನ ಮರ ವಾಲಿ ಬಿದ್ದಿದೆ.

ಉಡುಪಿ ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ, ರವಿವಾರ ಮಳೆ ಧಾರಾಕಾರ ಮಳೆ ಸುರಿದಿದೆ. ಬೈಂದೂರು, ಹೆಬ್ರಿ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿ ನೆರೆ ಪ್ರಮಾಣ ಇಳಿಮುಖವಾಗಿಲ್ಲ. ಉಡುಪಿ ನಗರ ಸುತ್ತಮುತ್ತ, ಮಲ್ಪೆ, ಮಣಿಪಾಲ, ಪೆರ್ಡೂರು, ಕಾಪು, ಬ್ರಹ್ಮಾವರ ಭಾಗದಲ್ಲಿ ಬಿಟ್ಟುಬಿಟ್ಟು ಧಾರಾಕಾರ ಮಳೆಯಾಗಿದೆ.

ಇದನ್ನೂ ಓದಿ : ಭಾರಿ ಮಳೆ : ವರ್ಕಾಡಿ ಸುಂಕದಕಟ್ಟೆಯಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ, ತಪ್ಪಿದ ದುರಂತ

ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಭಾಗದಲ್ಲಿ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಆ. 8ರಿಂದ 9ರ ವರೆಗೆ “ಆರೆಂಜ್‌ ಅಲರ್ಟ್‌’ ಘೋಷಣೆ ಮಾಡಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆ ಇರಲಿದ್ದು, ಸಮುದ್ರದ ಅಬ್ಬರ ಕೂಡ ಹೆಚ್ಚಿರುವ ಸಾಧ್ಯತೆ ಇದೆ. ಸಮುದ್ರವು ಪ್ರಕ್ಷುಬ್ಧವಾಗುವ ಸಾಧ್ಯತೆ ಇರುವುದರಿಂದ ಆ. 8ರ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಹಾಗೂ ತೆರಳಿರುವ ದೋಣಿಗಳು ಕೂಡಲೇ ದಡ ಸೇರುವಂತೆ ಮೀನುಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಟಾಪ್ ನ್ಯೂಸ್

2

ಸಾಗರ: ತರಗತಿಗೆ ಹಾಜರಾಗದೆ ಪರೀಕ್ಷೆ ಬರೆದ ಬಿ.ಇಡಿ ವಿದ್ಯಾರ್ಥಿಗಳು; ದೂರು

ಮೋಟೋ ಜಿ72 ಬಿಡುಗಡೆ; 108ಎಂಪಿ ಪ್ರೈಮರಿ ಕ್ಯಾಮೆರಾವಿರುವ ಫೋನ್‌

ಮೋಟೋ ಜಿ72 ಬಿಡುಗಡೆ; 108ಎಂಪಿ ಪ್ರೈಮರಿ ಕ್ಯಾಮೆರಾವಿರುವ ಫೋನ್‌

South-Afrಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿica-Vs-India

ಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿ

1

ಮಂಗಳವಾರದ ರಾಶಿಫಲ; ಇಲ್ಲಿದೆ ನಿಮ್ಮ ಗ್ರಹಬಲ

ನಾಳೆ ಕೆಸಿಆರ್‌ ರಾಷ್ಟ್ರೀಯ ಪಕ್ಷ ಘೋಷಣೆ?

ನಾಳೆ ಕೆಸಿಆರ್‌ ರಾಷ್ಟ್ರೀಯ ಪಕ್ಷ ಘೋಷಣೆ?

ಯುಎಇ: 14 ಕೋಟಿ ಜನರಿಗೆ ಆಹಾರ ಸಂಕಷ್ಟ: ಕ್ರಿಸ್ಟಾಲಿನಾ ಜಾರ್ಜಿವಾ

ಯುಎಇ: 14 ಕೋಟಿ ಜನರಿಗೆ ಆಹಾರ ಸಂಕಷ್ಟ: ಕ್ರಿಸ್ಟಾಲಿನಾ ಜಾರ್ಜಿವಾ

ಸ್ವೀಡನ್‌ ವಿಜ್ಞಾನಿ ಸ್ವಾಂಟೆ ಪಾಬೊಗೆ ನೊಬೆಲ್‌

ಸ್ವೀಡನ್‌ ವಿಜ್ಞಾನಿ ಸ್ವಾಂಟೆ ಪಾಬೊಗೆ ನೊಬೆಲ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಂಚಾರಿ ಪೊಲೀಸ್‌ಗೆ ಗುದ್ದಿದ ಕಾರು ಪೊಲೀಸ್‌ ವಶಕ್ಕೆ: ಚಾಲಕ ವಿದ್ಯಾರ್ಥಿ ಪರಾರಿ

ಸಂಚಾರಿ ಪೊಲೀಸ್‌ಗೆ ಗುದ್ದಿದ ಕಾರು ಪೊಲೀಸ್‌ ವಶಕ್ಕೆ: ಚಾಲಕ ವಿದ್ಯಾರ್ಥಿ ಪರಾರಿ

ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಿಲಿನಲಿಕೆ: ಮಿಥುನ್ ರೈ

ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಿಲಿನಲಿಕೆ: ಮಿಥುನ್ ರೈ

news-2

ಸಿಗದ ನಿರೀಕ್ಷಿತ ರ್‍ಯಾಂಕ್‌; ಗಮನಾರ್ಹ ಸಾಧನೆಗೆ ತೃಪ್ತಿ

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

ಎಂಜಿನ್‌ ವೈಫಲ್ಯ: ಬೆಂಗಳೂರು- ಕಣ್ಣೂರು ರೈಲು 6 ತಾಸು ವಿಳಂಬ

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’

ತುಳುನಾಡಿನ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾದ “ಕುಡ್ಲದ ಪಿಲಿ ಪರ್ಬ’

MUST WATCH

udayavani youtube

ದಿನ8 | ಮಹಾಗೌರಿ |ಮಹಾಗೌರಿಯ ಆರಾಧನೆಯನ್ನು ಯಾಕಾಗಿ ಮಾಡಬೇಕು ??

udayavani youtube

ಅಶಕ್ತರ ನೆರವಿಗಾಗಿ ಪ್ರೇತವಾದ ದೇವದಾಸ್..! ಇವರ ಕಾರ್ಯಕ್ಕೊಂದು ಮೆಚ್ಚುಗೆ ಇರಲಿ

udayavani youtube

ದಿನ7 | ಕಾಳರಾತ್ರಿ ದೇವಿ

udayavani youtube

ಮೂಳೂರಿನಲ್ಲಿ ತೊರಕೆ ಮೀನಿನ ಸುಗ್ಗಿ, ಮೀನುಗಾರರು ಫುಲ್ ಖುಷಿ ಮಾರ್ರೆ

udayavani youtube

ಉಚ್ಚಿಲದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಶತವೀಣಾವಲ್ಲರಿ ಕಾರ್ಯಕ್ರಮ

ಹೊಸ ಸೇರ್ಪಡೆ

2

ಸಾಗರ: ತರಗತಿಗೆ ಹಾಜರಾಗದೆ ಪರೀಕ್ಷೆ ಬರೆದ ಬಿ.ಇಡಿ ವಿದ್ಯಾರ್ಥಿಗಳು; ದೂರು

ಮೋಟೋ ಜಿ72 ಬಿಡುಗಡೆ; 108ಎಂಪಿ ಪ್ರೈಮರಿ ಕ್ಯಾಮೆರಾವಿರುವ ಫೋನ್‌

ಮೋಟೋ ಜಿ72 ಬಿಡುಗಡೆ; 108ಎಂಪಿ ಪ್ರೈಮರಿ ಕ್ಯಾಮೆರಾವಿರುವ ಫೋನ್‌

South-Afrಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿica-Vs-India

ಇಂದೋರ್‌ನಲ್ಲಿ ಇಂದು ಕ್ಲೀನ್‌ ಸ್ವೀಪ್‌ಗೆ ಸ್ಕೆಚ್‌; ಅಂತಿಮ ಟಿ20 ಮುಖಾಮುಖಿ

1

ಮಂಗಳವಾರದ ರಾಶಿಫಲ; ಇಲ್ಲಿದೆ ನಿಮ್ಮ ಗ್ರಹಬಲ

ನಾಳೆ ಕೆಸಿಆರ್‌ ರಾಷ್ಟ್ರೀಯ ಪಕ್ಷ ಘೋಷಣೆ?

ನಾಳೆ ಕೆಸಿಆರ್‌ ರಾಷ್ಟ್ರೀಯ ಪಕ್ಷ ಘೋಷಣೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.