ಉಜಿರೆ: ಕಾಂಪೌಂಡ್ ಕುಸಿತ;ಹಾನಿ
Team Udayavani, Jun 27, 2019, 5:04 AM IST
ಬೆಳ್ತಂಗಡಿ: ಉಜಿರೆ ಸಮೀಪದ ಏರ್ನೋಡಿ ಬಳಿ ಮಂಗಳವಾರ ಸುರಿದ ಭಾರೀ ಮಳೆಗೆ ಕಾಂಪೌಡ್ ಗೋಡೆ ಕುಸಿದು ಪಕ್ಕದ ಮನೆಗೆ ಹಾನಿಯಾಗಿದೆ. ಸಂತೋಷ್ ಲೋಬೊ ಅವರ ಮನೆ ಕಾಂಪೌಂಡ್ ಎತ್ತರದಲ್ಲಿದ್ದು, ಕೆಳಗಿರುವ ಈಶ್ವರ ದೇವಾಡಿಗ ಅವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆ ಮೇಲೆ ಬಿದ್ದು ಗೋಡೆ ಭಾಗಶಃ ಹಾನಿಗೀಡಾಗಿದೆ.
ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಸಿಡಿಲು ಮಳೆಗೆ ಗೋಡೆ ಸಂಪೂರ್ಣ ಜರಿದು ಬಿದ್ದಿದ್ದು, ಕೊಟ್ಟಿಗೆಯಲ್ಲಿದ್ದ ನಾಯಿಯ ಕಾಲಿನ ಮೇಲೆ ಬಿದ್ದು ಗಾಯವಾಗಿದೆ. ಮಳೆನೀರು ಹರಿದು ಹೋಗುವ ಕಣಿ ಸಮೀಪದಲ್ಲೇ ಇದ್ದು. ನೀರಿನ ತೇವಾಂಶ ಹೆಚ್ಚಾಗಿ ಗೋಡೆ ಕುಸಿದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.ಲಕ್ಷ ರೂ. ವೆಚ್ಚ ಮಾಡಿ ಹೈ ಬೀಮ್ ಪಿಲ್ಲರ್ ಅಳವಡಿಸಿ ಕಾಂಪೌಡ್ ಕಟ್ಟಲಾಗಿದೆ. ಈಶ್ವರ್ ಅವರ ಮನೆ ಗೋಡೆ ಬಿದ್ದಿದ್ದು ಹೆಂಚಿನ ಮಾಡು ಬಿದ್ದಿದ್ದು ಲಕ್ಷಾಂತರ ಹಾನಿ ಸಂಭವಿಸಿದೆ.ತ; ಹಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ