Udayavni Special

ರೈಲ್ವೆ ಸಿಬ್ಬಂದಿಯಿಂದ ಹತ್ತು ಸಾವಿರ ಲೀಟರ್‌ ಸ್ಯಾನಿಟೈಸರ್‌,75000 ಮಾಸ್ಕ್ ತಯಾರಿ

Team Udayavani, Jul 7, 2020, 3:43 PM IST

ರೈಲ್ವೆ ಸಿಬ್ಬಂದಿಯಿಂದ ಹತ್ತುಸಾವಿರ ಲೀಟರ್‌ ಸ್ಯಾನಿಟೈಸರ್‌,75000 ಮಾಸ್ಕ್ ತಯಾರಿ

ಹುಬ್ಬಳ್ಳಿ: ಕೋವಿಡ್ ಸೋಂಕು ತಡೆಯುವ ದಿಸೆಯಲ್ಲ ನೈಋತ್ಯ ರೈಲ್ವೆ ಸಿಬ್ಬಂದಿ 75,000 ಮಾಸ್ಕ್ಗಳು ಹಾಗೂ 10,000 ಲೀಟರ್‌ ಸ್ಯಾನಿಟೈಸರ್‌ ಉತ್ಪಾದಿಸಿದ್ದಾರೆ.

ಮಾಸ್ಕ್ ಹಾಗೂ ಸ್ಯಾನಿಟೈಸರ್‌ನ್ನು ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸುರಕ್ಷತೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ನೈಋತ್ಯ ರೈಲ್ವೆ ಸಿಬ್ಬಂದಿ ಜುಲೈ 5ರವರೆಗೆ 74,918 ಮಾಸ್ಕ್ಗಳನ್ನು ಹಾಗೂ 9937 ಲೀಟರ್‌ ಸ್ಯಾನಿಟೈಸರ್‌ ಉತ್ಪಾದಿಸಿದ್ದಾರೆ. ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸ್ವಯಂ ಪ್ರೇರಿತರಾಗಿ ಕೋವಿಡ್‌ -19 ನಿರ್ಮೂಲನೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಹುಬ್ಬಳ್ಳಿ ವರ್ಕ್‌ಶಾಪ್‌ ಸಿಬ್ಬಂದಿ 20,035 ಮಾಸ್ಕ್ ಗಳು ಹಾಗೂ 2960 ಲೀಟರ್‌ ಸ್ಯಾನಿಟೈಸರ್‌, ಹುಬ್ಬಳ್ಳಿ ವಿಭಾಗ 13, 437 ಮಾಸ್ಕ್ಗಳು ಹಾಗೂ 3990 ಲೀಟರ್‌ ಸ್ಯಾನಿಟೈಸರ್‌, ಬೆಂಗಳೂರು ವಿಭಾಗ 28,916 ಮಾಸ್ಕ್ ಗಳು, 1870 ಲೀಟರ್‌ ಸ್ಯಾನಿಟೈಸರ್‌, ಮೈಸೂರು ವರ್ಕ್‌ ಶಾಪ್‌ ನಲ್ಲಿ 7730 ಮಾಸ್ಕ್ಗಳು ಹಾಗೂ 1085 ಲೀಟರ್‌ ಸ್ಯಾನಿಟೈಸರ್‌, ಮೈಸೂರು ಡಿವಿಜನ್‌ 4800 ಮಾಸ್ಕ್ಗಳು ಹಾಗೂ 32 ಲೀಟರ್‌ ಸ್ಯಾನಿಟೈಸರ್‌ ಉತ್ಪಾದಿಸಿವೆ. ಮಾಸ್ಕ್ಗಳನ್ನು ವರ್ಕ್‌ಶಾಪ್‌ನ ಹೊಲಿಗೆ ವಿಭಾಗದಲ್ಲಿ ತಯಾರಿಸಲಾಗಿದೆ. ಹತ್ತಿಯ ಬಟ್ಟೆಯನ್ನು ಬಳಕೆ ಮಾಡಿ ತಯಾರಿಸಲಾಗಿದೆ. ರೈಲ್ವೆ ನಿವೃತ್ತ ಸಿಬ್ಬಂದಿ ಹಾಗೂ ಸಿಬ್ಬಂದಿ ಕುಟುಂಬದ ಸದಸ್ಯರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಕೋವಿಡ್‌-19 ಸಂದರ್ಭದಲ್ಲಿ ರೈಲ್ವೆಯ ನಿವೃತ್ತ ಸಿಬ್ಬಂದಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿದ್ದನ್ನು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಶ್ಲಾಘಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದನ್ವಯ ರೈಲ್ವೆ ವರ್ಕ್‌ಶಾಪ್‌ಗ್ಳು ಸ್ಪಿರಿಟ್‌, ಅಲೋವೆರಾ ಜೆಲ್‌, ಗ್ಲಿಸರಾಲ್‌ ಹಾಗೂ ಸೇಂಟ್‌ ಬಳಕೆ ಮಾಡಿ ಸ್ಯಾನಿಟೈಸರ್‌ ಉತ್ಪಾದಿಸಿವೆ. ರೈಲ್ವೆ ಸಿಬ್ಬಂದಿ ಮಾತ್ರವಲ್ಲದೇ ಲೋಡಿಂಗ್‌ ಹಾಗೂ ಅನ್‌ ಲೋಡಿಂಗ್‌ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಕೂಡ ಮಾಸ್ಕ್ ಹಾಗೂ ಸ್ಯಾನಿಟೈಸರ್‌ ಒದಗಿಸಲಾಗುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ಶಿಕ್ಷಕರು, ಕೌಶಲ ತರಬೇತಿಗೆ ಪೆನ್ಸಿಲ್ವೇನಿಯಾ ಸಹಭಾಗಿತ್ವ: ಡಿಸಿಎಂ ಅಶ್ವತ್ಥನಾರಾಯಣ ಘೋಷಣೆ

ಶಿಕ್ಷಕರು, ಕೌಶಲ ತರಬೇತಿಗೆ ಪೆನ್ಸಿಲ್ವೇನಿಯಾ ಸಹಭಾಗಿತ್ವ: ಡಿಸಿಎಂ ಅಶ್ವತ್ಥನಾರಾಯಣ ಘೋಷಣೆ

ಕೋವಿಡ್ ಕಳವಳ-ಆಗಸ್ಟ್ 14: 7908 ಹೊಸ ಪ್ರಕರಣ ; 6940 ಡಿಸ್ಚಾರ್ಜ್ ; 104 ಸಾವು

ಕೋವಿಡ್ ಕಳವಳ-ಆಗಸ್ಟ್ 14: 7908 ಹೊಸ ಪ್ರಕರಣ ; 6940 ಡಿಸ್ಚಾರ್ಜ್ ; 104 ಸಾವು

Darshan-01

ವಿನಯ್ ಡೈರಿಯಲ್ಲಿ ‘ಯಜಮಾನ’ನ ಭರ್ಜರಿ ಬಂಡಿ ಸವಾರಿ

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇಲ್ಲ ; ಇಲ್ಲಿದೆ ಸರಕಾರದ ಮಾರ್ಗಸೂಚಿ

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಆಚರಣೆ ಇಲ್ಲ ; ಇಲ್ಲಿದೆ ಸರಕಾರದ ಮಾರ್ಗಸೂಚಿ

ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಸ್ಮಾರಕ ಅಭಿವೃದ್ಧಿಗೆ ಸೂಕ್ತ ಕ್ರಮ: ಸುರೇಶ್ ಕುಮಾರ್ ಭರವಸೆ

ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಸ್ಮಾರಕ ಅಭಿವೃದ್ಧಿಗೆ ಸೂಕ್ತ ಕ್ರಮ: ಸುರೇಶ್ ಕುಮಾರ್ ಭರವಸೆ

covid-beedr

ಬೀದರ್: ಇಂದು 97 ಜನರಿಗೆ ಕೋವಿಡ್ ಪಾಸಿಟಿವ್: 1 ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan-01

ವಿನಯ್ ಡೈರಿಯಲ್ಲಿ ‘ಯಜಮಾನ’ನ ಭರ್ಜರಿ ಬಂಡಿ ಸವಾರಿ

11 ತರಹ ಸ್ವಾದದ ಬೆಲ್ಲ ತಯಾರಿಸುವ ರೈತ

11 ತರಹ ಸ್ವಾದದ ಬೆಲ್ಲ ತಯಾರಿಸುವ ರೈತ

ಅತಿವೃಷ್ಟಿ ಹಾನಿ ವರದಿ ಶೀಘ್ರ ಸಲ್ಲಿಸಿ

ಅತಿವೃಷ್ಟಿ ಹಾನಿ ವರದಿ ಶೀಘ್ರ ಸಲ್ಲಿಸಿ

ಧಾರವಾಡ: ಕೋವಿಡ್ 6925  ಪ್ರಕರಣಗಳು ; 4337 ಜನ ಗುಣಮುಖ ಬಿಡುಗಡೆ

ಧಾರವಾಡ: ಕೋವಿಡ್ 6925  ಪ್ರಕರಣಗಳು ; 4337 ಜನ ಗುಣಮುಖ ಬಿಡುಗಡೆ

ಬೋಗೂರ ಮತ್ತು ಮಾದನಭಾವಿ ಗ್ರಾಮಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭೇಟಿ

ಬೋಗೂರ ಮತ್ತು ಮಾದನಭಾವಿ ಗ್ರಾಮಗಳಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭೇಟಿ

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naikಹೊಸ ಸೇರ್ಪಡೆ

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ದೇಶದಲ್ಲಿ 17 ಲಕ್ಷ ಮೀರಿದ ಗುಣಮುಖರು; 24 ಗಂಟೆಗಳಲ್ಲಿ 64,553 ಮಂದಿಗೆ ಕೋವಿಡ್ ಸೋಂಕು ದೃಢ

ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ

ಧಾರವಾಡ: 219 ಹೊಸ ಕೋವಿಡ್ 19 ಪ್ರಕರಣಗಳು: ಒಟ್ಟು 4528 ಜನ ಗುಣಮುಖ

ಕಾಸರಗೋಡು: ಶುಕ್ರವಾರ 49 ಮಂದಿಗೆ ಸೋಂಕು; ಕೊಡಗು: ಓರ್ವ ಸಾವು; 43 ಪಾಸಿಟಿವ್‌ ಪ್ರಕರಣ

ಕಾಸರಗೋಡು: ಶುಕ್ರವಾರ 49 ಮಂದಿಗೆ ಸೋಂಕು; ಕೊಡಗು: ಓರ್ವ ಸಾವು; 43 ಪಾಸಿಟಿವ್‌ ಪ್ರಕರಣ

ಉಡುಪಿ ಜಿಲ್ಲೆ: ಆಗಸ್ಟ್ 14; ಕೋವಿಡ್ ನಿಂದ 6 ಸಾವು, 322 ಪಾಸಿಟಿವ್‌; 2,262 ನೆಗೆಟಿವ್‌

ಉಡುಪಿ ಜಿಲ್ಲೆ: ಆಗಸ್ಟ್ 14; ಕೋವಿಡ್ ನಿಂದ 6 ಸಾವು, 322 ಪಾಸಿಟಿವ್‌; 2,262 ನೆಗೆಟಿವ್‌

ದ.ಕ.: ಶುಕ್ರವಾರ 307 ಮಂದಿಗೆ ಕೋವಿಡ್ ದೃಢ; 6 ಸಾವು ; ಮೃತರ ಸಂಖ್ಯೆ 256ಕ್ಕೇರಿಕೆ

ದ.ಕ.: ಶುಕ್ರವಾರ 307 ಮಂದಿಗೆ ಕೋವಿಡ್ ದೃಢ; 6 ಸಾವು ; ಮೃತರ ಸಂಖ್ಯೆ 256ಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.