ಪೋಲಿಯೋ ಲಸಿಕೆ ಜಾಗೃತಿ ಅಭಿಯಾನ

Team Udayavani, Jan 19, 2020, 2:23 PM IST

ಗಜೇಂದ್ರಗಡ: ಜ. 19ರಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸುವ ಕುರಿತು ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಶನಿವಾರ ಜಾಗೃತಿ ಜಾಥಾ ನಡೆಸಿದರು.

ಪಟ್ಟಣದ ಸರಕಾರಿ ಪ್ರೌಢಶಾಲೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೋಲಿಯೋ ಲಸಿಕೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಶಿಕ್ಷಕ ಆರ್‌. ಎನ್‌. ಶೆಟ್ಟರ, ಎಸ್‌.ವಿ. ಮಲಜಿ, ಕೆ.ವಿ. ಮ್ಯಾಕಲ್‌, ಎಂ.ಎನ್‌. ಕಡಗದ, ಬಿ.ಐ. ನಂದಿಕೋಲಮಠ, ಡಿ.ಎಂ. ಧಾರವಾಡ, ಆರೋಗ್ಯ ಇಲಾಖೆಯ ಎಂ.ಬಿ. ಗಡ್ಡಿ, ಸುನೀಲ ಹಬೀಬ, ಪ್ರವೀಣ ರಾಠೊಡ ಸೇರಿ ಇತರರು ಇದ್ದರು.

ತೋಂಟದಾರ್ಯ ಶಾಲೆ: ಪಟ್ಟಣದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ಪೋಲಿಯೋಲಸಿಕೆ ಜಾಗೃತಿ ಜಾಥಾ ನಡೆಸಿದರು. ಶಿಕ್ಷಕರಾದ ಪಿ.ಸಿ. ಗೌರಿಮಠ, ಎಸ್‌.ಎಸ್‌. ತೊಟ್ಟಿಬಸಪ್ಪನವರ, ಕೆ.ಆರ್‌. ಗೊಲಗೇರಿ, ಎಸ್‌.ಬಿ. ಗೆದಗೇರಿ, ಆರ್‌.ಎ. ಅಮಟೆ, ಪಿ.ಡಿ. ಮಾಳಗಿ ಇದ್ದರು.

ಕೆಂಪಣ್ಣವರ ಕಾನ್ವೆಂಟ್‌: ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಮಿತಿಯ ಕೆಂಪಣ್ಣವರ ಕಾನ್ವೆಂಟ್‌ ಶಾಲೆ ವತಿಯಿಂದ ಪಲ್ಸ್‌ ಪೋಲಿಯೋ ಲಸಿಕೆ ಜಾಗೃತಿ ಜಾಥಾ ನಡೆಯಿತು. ಮನೆ ಮನೆಗೆ ತೆರಳಿ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಪೋಲಿಯೋ ಲಸಿಕೆ ಹಾಕಿಸಲು ಸೂಚಿಸಿದರು. ಮುಖ್ಯ ಶಿಕ್ಷಕ ಎ.ಎಂ. ಕೊಪ್ಪಳ, ಎಂ.ಟಿ. ಕೆಂಪಣ್ಣವರ, ಎಸ್‌.ಎಸ್‌. ರೆಡ್ಡೇರ, ಮಂಜುಳಾ ಚಂಪಳ್ಳಿ, ಕನಕಾ ಅರಳಿಗಿಡದ, ಬಿ.ಕೆ. ಬಾವಾನ, ಆರತಿ ಬೆಂಡಿಗೇರ, ರಶ್ಮಿ ಪಿ, ಕಸ್ತೂರಿ ಜಾವೂರ, ಯಾಸ್ಮಿನಬೇಗಂ ಬೆಂಗಳೂರಿ ಸೇರಿ ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಗದಗ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನಾ ಧರಣಿ ನಡೆಸಿದರು. ಈ...

  • ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿರೇಕೆರೆಗೆ ನೀರು ತುಂಬಿಸುವ ಕಾರ್ಯ ನನಸಾಗುವುದೇ ಎಂದು ಪಟ್ಟಣದ ಜನರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಮಠಾಧೀಶರು, ರೈತರು,...

  • ಗದಗ: ಜಿಲ್ಲೆಯಲ್ಲಿ ಕಳೆದ ವರ್ಷ ಹಿಂಗಾರಿನಲ್ಲಿ ಸುರಿದ ಭಾರೀ ಮಳೆ, ಪ್ರವಾಹದಿಂದ ಹಲವರ ಬದುಕು ಬೀದಿಗೆ ಬಂದಿವೆ. ಮತ್ತೂಂದೆಡೆ ಬಯಲು ಸೀಮೆಯಲ್ಲಿ ವಿವಿಧ ಬೆಳೆಗಳು...

  • ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶಗಳ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಶಾಸಕ...

  • ಮುಂಡರಗಿ: ರಾಜ್ಯದಲ್ಲಿರುವ ತಾಂಡಾಗಳ ಮರು ಪರಿಶೀಲನೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ. ತಾಂಡಾಗಳು ಕಂದಾಯ ಗ್ರಾಮಕ್ಕೆ ಒಳಪಟ್ಟಿಲ್ಲವೋ ಅಂತಹ ತಾಂಡಾಗಳು...

ಹೊಸ ಸೇರ್ಪಡೆ