ತಾಪಂ ಕ್ಷೇತ್ರಗಳಿಗೆ ಹಳ್ಳಿಗಳ ಹಂಚಿಕೆ

ಚುನಾವಣಾ ಆಯೋಗ ಅಧಿಸೂಚನೆ­ ! ಜಿಪಂ-ತಾಪಂ ಚುನಾವಣೆಗೆ ಸಿದ್ಧತೆ ! ­ಗರಿಗೆದರಿದ ರಾಜಕೀಯ ಚಟುವಟಿಕೆ

Team Udayavani, Apr 4, 2021, 7:39 PM IST

dfsawd

ಹಾವೇರಿ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ನಡೆಸಿರುವ ಚುನಾವಣಾ ಆಯೋಗ, ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಗುರುತಿಸಿ ಆ ಕ್ಷೇತ್ರಗಳಿಗೆ ಹಳ್ಳಿಗಳನ್ನು ಹಂಚಿಕೆ ಮಾಡಿ ಅಧಿಸೂಚನೆ ಹೊರಡಿಸಿದೆ.

ಜಿಲ್ಲೆಯಲ್ಲಿ ಈ ಮೊದಲಿದ್ದ 128 ತಾಪಂ ಕ್ಷೇತ್ರಗಳನ್ನು 104ಕ್ಕೆ ಇಳಿಕೆ ಮಾಡಿ, ಕ್ಷೇತ್ರಗಳನ್ನು ವಿಗಂಡಿಸಿ ಆಯೋಗ ಅಧಿ ಸೂಚನೆ ಹೊರಡಿಸಿದೆ. ಚುನಾವಣಾ ಆಯೋಗದಿಂದ ಕ್ಷೇತ್ರ ವಿಂಗಡಣೆ ಅಂತಿಮ ಅ ಧಿಸೂಚನೆ ಹೊರಬೀಳುತ್ತಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾವೇರಿ ತಾಲೂಕು ಪಂಚಾಯಿತಿಗೆ 16 ಕ್ಷೇತ್ರಗಳನ್ನು ಗುರುತಿಸಲಾಗಿದ್ದು, ಯಾವ ಕ್ಷೇತ್ರಕ್ಕೆ ಯಾವ್ಯಾವ ಹಳ್ಳಿಗಳು ಬರುತ್ತಿವೆ ಎಂಬ ಮಾಹಿತಿ ಇಂತಿದೆ. ಸಂಗೂರು ತಾಪಂ ಕ್ಷೇತ್ರಕ್ಕೆ ಸಂಗೂರು, ದಿಡದೂರು, ಬಿದರಗಡ್ಡಿ, ವರದಾಹಳ್ಳಿ, ನಾಗನೂರು, ಬೆಂಚಿಹಳ್ಳಿ, ವೆಂಕಟಾಪುರ ಸೇರಲಿವೆ.

ದೇವಿಹೊಸೂರು ಕ್ಷೇತ್ರಕ್ಕೆ ಗಣಜೂರ, ದೇವಗಿರಿ ಯಲ್ಲಾಪುರ, ದೇವಿಹೊಸೂರು. ದೇವಗಿರಿ ಕ್ಷೇತ್ರಕ್ಕೆ ದೇವಗಿರಿ, ಕೋಳೂರು. ಕಬ್ಬೂರು ಕ್ಷೇತ್ರಕ್ಕೆ ಕಬ್ಬೂರ, ಶಿದ್ದೇಶ್ವರ ನಗರ, ಆಲದಕಟ್ಟಿ, ಹೊಸಳ್ಳಿ, ಎಂ.ಎ. ಕುಳೇನೂರು, ತಿಮ್ಮಾಪುರ, ಎಂ.ಎ. ನಜೀಕ್‌ಲಕಮಾಪುರ, ಗೌರಾಪುರ ಎಂ.ಎ., ಶಿವಾಜಿನಗರ ಸೇರಲಿವೆ.

ಕುರುಬಗೊಂಡ ಕ್ಷೇತ್ರಕ್ಕೆ ಕುರುಬಗೊಂಡ, ಹಿರೇಲಿಂಗದಹಳ್ಳಿ, ಕಲ್ಲಾಪುರ, ಬೆನಕನಹಳ್ಳಿ, ಕೆರಿಮತ್ತಿಹಳ್ಳಿ, ಕನಕಾಪುರ, ಭೂ ಕೋಡಿಹಳ್ಳಿ, ಚಿಕ್ಕಲಿಂಗದಹಳ್ಳಿ. ಕಳ್ಳಿಹಾಳ ಕ್ಷೇತ್ರಕ್ಕೆ ಹೊಂಬರಡಿ, ನೆಲೋಗಲ್ಲ, ತೋಟದಯಲ್ಲಾಪುರ, ಕಳ್ಳಿಹಾಳ, ಭೂವೀರಾಪುರ, ಮಾಳಾಪುರ. ಅಗಡಿ ಕ್ಷೇತ್ರಕ್ಕೆ ಅಗಡಿ, ಜಂಗಮನಕೊಪ್ಪ. ಕರ್ಜಗಿ ಕ್ಷೇತ್ರಕ್ಕೆ ಕರ್ಜಗಿ, ಯತ್ತಿನಹಳ್ಳಿ. ಕನವಳ್ಳಿ ಕ್ಷೇತ್ರಕ್ಕೆ ಕಾಟೇನಹಳ್ಳಿ, ಹನುಮಹಳ್ಳಿ, ಕನವಳ್ಳಿ, ಬೂದಗಟ್ಟಿ, ಬಸವನಕಟ್ಟಿ, ಮಾಚಾಪುರ, ತಿಮ್ಮೇನಹಳ್ಳಿ. ಯಲಗಚ್ಚ ಕ್ಷೇತ್ರಕ್ಕೆ ಯಲಗಚ್ಚ, ರಾಮಾಪುರ, ಅಗಸನಮಟ್ಟಿ, ಕೋಣನತಂಬಿಗಿ, ಶಿರಮಾಪುರ, ಮಣ್ಣೂರ, ಕೆಸರಳ್ಳಿ ಸೇರ್ಪಡೆಯಾಗಲಿವೆ.

ಹೊಸರಿತ್ತಿ ಕ್ಷೇತ್ರಕ್ಕೆ ಹೊಸರಿತ್ತಿ, ಚನ್ನೂರ, ಅಕ್ಕೂರ, ಹಳೇರಿತ್ತಿ. ಬೆಳವಿಗಿ ಕ್ಷೇತ್ರಕ್ಕೆ ಮರೋಳ, ಬೆಳವಿಗಿ, ನೀರಲಗಿ, ಗುತ್ತಲ, ಹಾಲಗಿ, ಗುಡಲಸಲಕೊಪ್ಪ. ಹೊಸ ಕಿತ್ತೂರ ಕ್ಷೇತ್ರಕ್ಕೆ ಮರಡೂರ, ಕೆರಿಕೊಪ್ಪ, ಹೊಸಕಿತ್ತೂರ, ಬೈಲಮಾದಾಪುರ, ಕೊರಡೂರು, ಹಂದಿಗನೂರು, ಮೇಲ್ಮರಿ ಸೇರಲಿವೆ. ನೆಗಳೂರು ಕ್ಷೇತ್ರಕ್ಕೆ ನೆಗಳೂರು, ಕೋಡಬಾಳ, ಗೂಡೂರ. ಹಾವನೂರು ಕ್ಷೇತ್ರಕ್ಕೆ ಹಾವನೂರು, ಮೇವುಂಡಿ, ಗುಯಿಲಗುಂದಿ, ತೆರೆದಹಳ್ಳಿ, ಗಳಗನಾಥ, ಹಾಂವಶಿ, ಶಾಕಾರ, ಹುರಳಿಹಾಳ. ಕೂರಗುಂದ ಕ್ಷೇತ್ರಕ್ಕೆ ಕಂಚಾರಗಟ್ಟಿ, ತಿಮ್ಮಾಪುರ, ಎಂ.ಜಿ. ಹರಳಹಳ್ಳಿ, ರಾಜೀವ ನಗರ, ಬಸಾಪುರ, ಬಮ್ಮನಕಟ್ಟಿ, ಕೂರಗುಂದ, ಭರಡಿ ಸೇರ್ಪಡೆಯಾಗಲಿವೆ. ಬ್ಯಾಡಗಿ ತಾಲೂಕು: ಬ್ಯಾಡಗಿ ತಾಲೂಕಿನಲ್ಲಿ 9 ಕ್ಷೇತ್ರಗಳನ್ನು ರಚಿಸಲಾಗಿದ್ದು, ವ್ಯಾಪ್ತಿ ಹೀಗಿದೆ.

ಕಾಗಿನೆಲೆ ಕ್ಷೇತ್ರಕ್ಕೆ ಕಾಗಿನೆಲೆ, ಇಂಗಳಗೊಂದಿ, ನಾಗಲಾಪುರ, ಹೆಡಿಗ್ಗೊಂಡ, ತಿಮಕಾಪುರ, ಬನ್ನಿಹಳ್ಳಿ. ಚಿಕ್ಕಬಾಸೂರ ಕ್ಷೇತ್ರಕ್ಕೆ ಚಿಕ್ಕಬಾಸೂರು, ಸಿದ್ದಾಪುರ, ಚಿಕ್ಕಳ್ಳಿ, ಕುಮ್ಮೂರ, ನೆಲ್ಲಿಕೊಪ್ಪ, ದಾನನಕೊಪ್ಪ, ಕಾಸಂಬಿ, ಹಿರೇಹಳ್ಳಿ, ಬಡಮಲ್ಲಿ ಸೇರ್ಪಡೆಯಾಗಲಿವೆ. ಘಾಳಪೂಜಿ ಕ್ಷೇತ್ರಕ್ಕೆ ಸೂಡಂಬಿ, ಅತ್ತಿಕಟ್ಟಿ, ತಿಮ್ಮಾಪುರ, ಘಾಳಪೂಜಿ, ದುಮ್ಮಿಹಾಳ, ಗುಡ್ಡದಮಲಾಪುರ, ಹಿರೇಅಣಜಿ, ತುಮರಿಕೊಪ್ಪ, ಬೀರನಕೊಪ್ಪ, ಚಿಕ್ಕಣಜಿ. ಮಾಸಣಗಿ ಕ್ಷೇತ್ರಕ್ಕೆ ಕೆರವಡಿ, ಚಿನ್ನಿಕಟ್ಟಿ, ಕಳಗೊಂಡ, ತಿಪಲಾಪುರ, ಮಾಸಣಗಿ, ಅಂಗರಗಟ್ಟಿ, ಗುಮ್ಮನಹಳ್ಳಿ, ಮತ್ತೂರ, ಧೂಳಿಕೊಪ್ಪ ಸೇರ್ಪಡೆಯಾಗಲಿವೆ. ಶಿಡೇನೂರ ಕ್ಷೇತ್ರಕ್ಕೆ ತಡಸ, ಕಾಟೇನಹಳ್ಳಿ, ಶಿಡೇನೂರ, ಶಿವಾಜಿನಗರ, ಹಿರೇನಂದಿಹಳ್ಳಿ, ಬನ್ನಿಹಟ್ಟಿ, ಲಕಮಾಜಿಕಪ್ಪ, ರಾಮಗೊಂಡನಹಳ್ಳಿ, ಕೊಲ್ಲಾಪುರ.ಕದರಮಂಡಲಗಿ ಕ್ಷೇತ್ರಕ್ಕೆ ಬಿಸಲಹಳ್ಳಿ, ಬೆಳಕೇರಿ, ತಿಮ್ಮೇನಹಳ್ಳಿ, ಆಣೂರ, ಕದರಮಂಡಲಗಿ ಸೇರಲಿವೆ. ಕಲ್ಲೇದೇವರ ಕ್ಷೇತ್ರಕ್ಕೆ ಕಲ್ಲೇದೇವರ, ಸೇವಾನಗರ, ಕೆಂಗೊಂಡ, ಬುಡಪನಹಳ್ಳಿ, ಅಳಲಗೇರಿ, ಛತ್ರ. ಮೋಟೆಬೆನ್ನೂರ ಕ್ಷೇತ್ರಕ್ಕೆ ಮೋಟೆಬೆನ್ನೂರ. ಮಲ್ಲೂರ ಕ್ಷೇತ್ರಕ್ಕೆ ಮಲ್ಲೂರ, ಖುರ್ದಕೋಡಿಹಳ್ಳಿ, ಶಂಕರೀಪುರ, ತರೇದಹಳ್ಳಿ, ಖುರ್ದವೀರಾಪುರ, ಗುಂಡೇನಹಳ್ಳಿ, ಶಿವಪುರ, ಅರಬಗೊಂಡ, ಕದಮನಹಳ್ಳಿ ಸೇರ್ಪಡೆಯಾಗಲಿವೆ.

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.