25 ವರ್ಷ ಬಳಿಕ ನಡೆದ ಲಕ್ಷ್ಮೀ ದೇವಿ ಜಾತ್ರೆ

Team Udayavani, Sep 10, 2018, 10:38 AM IST

ಅಫಜಲಪುರ: ಅಳ್ಳಗಿ (ಬಿ) ಗ್ರಾಮದ ಎಲ್ಲ ಸಮುದಾಯದವರು ಸೇರಿಕೊಂಡು 25 ವರ್ಷಗಳ ಬಳಿಕ ಗ್ರಾಮದೇವತೆ ಲಕ್ಷ್ಮೀ ದೇವಿ ಜಾತ್ರೆಯನ್ನು ರವಿವಾರ ಅದ್ಧೂರಿಯಾಗಿ ಆಚರಿಸಿದರು.

ಗ್ರಾಪಂ ಅಧ್ಯಕ್ಷ ಬಾಬುಗೌಡ ಪಾಟೀಲ, ಮುಖಂಡರಾದ ಸಾಹೇಬಗೌಡ ಪಾಟೀಲ, ಮಲ್ಲಪ್ಪ ಬಂಕದ ಮಾತನಾಡಿ, 25 ವರ್ಷಗಳ ಹಿಂದೆ ದೇವಿಯ ಜಾತ್ರೆಯಲ್ಲಾದ ಜಗಳ ನಮ್ಮೆಲ್ಲರನ್ನು ದೂರವಾಗಿಸಿತ್ತು. ಆದರೆ ಈ ಬಾರಿ ಯುವಕರೆಲ್ಲ ಸೇರಿಕೊಂಡು ದ್ವೇಷದ ಗೋಡೆ ಒಡೆದು ಹಾಕಿ, ಗ್ರಾಮ ದೇವತೆ ಜಾತ್ರೆಯ ಮೂಲಕ ನಮ್ಮನ್ನು ಒಂದಾಗಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‌ಐ ಸಂತೋಷ ರಾಠೊಡ ಸೇರಿದಂತೆ 60 ಪೊಲೀಸರು ಹಾಗೂ ಗೃಹ ರಕ್ಷಕ ದಳದವರು ಮುಂಜಾಗ್ರತಾ ಕ್ರಮವಾಗಿ ಭದ್ರತೆ ಒದಗಿಸಿದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕಲಬುರಗಿ: ಕೋವಿಡ್ 19 ಸೋಂಕು ನಿಯಂತ್ರಣ ನಿಟ್ಟಿನಲ್ಲಿ ವಿದೇಶದಿಂದ ಜಿಲ್ಲೆಗೆ ಮರಳಿದವರು ಮತ್ತು ಶಂಕಿತ ವ್ಯಕ್ತಿಗಳನ್ನು ಮತ್ತೆ 14 ದಿನಗಳ ಕಾಲ ಹೋಂ ಕ್ವಾರಂಟೈನ್‌ನಲ್ಲೇ...

  • ಕಲಬುರಗಿ: ಕೋವಿಡ್ 19 ಸೋಂಕು ಭೀತಿ ಹಿನ್ನೆಲೆಯಲ್ಲಿ ಜನರ ಓಡಾಟ ನಿಯಂತ್ರಿಸಲು ಪೆಟ್ರೋಲ್‌ ಬಂಕ್‌ಗಳ ಬಂದ್‌ ಕುರಿತು ಜಿಲ್ಲಾಡಳಿತ ಹೊರಡಿಸಿದ ಆದೇಶ ಗೊಂದಲ ಮೂಡಿಸಿದೆ. ಶುಕ್ರವಾರ...

  • ಕಲಬುರಗಿ: ಕಳೆದ ವರ್ಷ ನೀರಿಲ್ಲದಿದ್ದಕ್ಕೆ ಕಂಗಾಲಾಗಿದ್ದ ರೈತ ಈ ವರ್ಷ ಇದ್ದ ನೀರಿನ ವ್ಯವಸ್ಥೆ ನಡುವೆ ಬೆಳೆಯಲಾದ ದ್ರಾಕ್ಷಿ, ಹೂವು ಹಾಗೂ ಕಲ್ಲಂಗಡಿ ಸೇರಿ ಇತರ...

  • ಕಲಬುರಗಿ: ಕೋವಿಡ್‌ 19 ನಿಭಾಯಿಸಲು ಇಲ್ಲಿನ ಪ್ರಸಿದ್ಧ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಸಂಘದ ಶರಣಬಸವ ವಿವಿ ವತಿಯಿಂದ 25 ಲಕ್ಷ ರೂ. ಸಿಎಂ ಪರಿಹಾರ ನಿಧಿಗೆ...

  • ಶಹಾಬಾದ: ಕೋವಿಡ್ 19 ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಅನೇಕ ಕ್ರಮ ಕೈಗೊಂಡು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ತಾಲೂಕಿನ ಜನರು ಇದರ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಂತೆ...

ಹೊಸ ಸೇರ್ಪಡೆ