ಮತ್ತೆ ಐದು ಮಂದಿಗೆ ಸೋಂಕು: ಮೈಸೂರಿನಲ್ಲಿ 42ಕ್ಕೇರಿದ ಸೋಂಕಿತರ ಸಂಖ್ಯೆ
Team Udayavani, Apr 10, 2020, 2:15 PM IST
ಮೈಸೂರು: ರಾಜ್ಯದಲ್ಲಿ ಇಂದು ಮತ್ತೆ 10 ಮಂದಿಗೆ ಸೋಂಕು ದೃಢಪಟ್ಟಿದೆ. ಅದರಲ್ಲಿ ಮೈಸೂರಿನಲ್ಲಿಯೇ ಐದು ಮಂದಿಗೆ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.
ಅದರಲ್ಲಿ ಓರ್ವ ಸೋಂಕಿತ ಗುಣಮುಖರಾಗಿದ್ದು ಮೈಸೂರಿನಲ್ಲಿ ಹಾಲಿ ಇರುವ ಸೋಂಕಿತರ ಸಂಖ್ಯೆ ಒಟ್ಟು 41ಕ್ಕೆ ಏರಿಕೆಯಾಗಿದೆ.
ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆ ಕಾರ್ಮಿಕರಿಂದ ಕುಟುಂಬದ ಸದಸ್ಯರಿಗೂ ಕೋವಿಡ್-19 ಸೋಂಕು ಹರಡಿದೆ. ಓರ್ವ ಪುರುಷ, ಮೂವರು ಮಹಿಳೆಯರಿಗಲ್ಲದೇ 8 ವರ್ಷದಬಾಲಕನಿಗೂ ಕೋವಿಡ್-19 ಮಹಾಮಾರಿ ಹರಡಿದೆ.
159 ಹಾಗೂ 103ರ ಸೋಂಕಿತ ವ್ಯಕ್ತಿ ಸಂಪರ್ಕದಲ್ಲಿದ್ದ 8 ವರ್ಷದ ಮಗನಿಗೆ ಸೋಂಕು.103ರ ಸಂಪರ್ಕ 48 ವರ್ಷದ ಮಹಿಳೆ,111 ರ ಸಂಪರ್ಕ (ಫಾರ್ಮ ಕಂಪನಿ ಸಹ ಉದ್ಯೋಗಿ) 33 ವರ್ಷದ ಪುರುಷ, 85 ರ ಸಂಪರ್ಕ 28 ವರ್ಷದ ಮಹಿಳೆ,183 ರ ಸಂಪರ್ಕ 48 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದಲ್ಲಿ 24ಗಂಟೆಯಲ್ಲಿ 1,675 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ ಅಲ್ಪ ಏರಿಕೆ
ಭಾರತದಲ್ಲಿ 24ಗಂಟೆಯಲ್ಲಿ 2,022 ಕೋವಿಡ್ ಸೋಂಕು ಪ್ರಕರಣ ದೃಢ, 46 ಮಂದಿ ಸಾವು
ಭಾರತದಲ್ಲಿ 24ಗಂಟೆಯಲ್ಲಿ 2,323 ಕೋವಿಡ್ 19 ಸೋಂಕು ಪ್ರಕರಣ ದೃಢ, 25 ಮಂದಿ ಸಾವು
ಭಾರತದಲ್ಲಿ 24 ಗಂಟೆಯಲ್ಲಿ 2,259 ಕೋವಿಡ್ ಪ್ರಕರಣ ದೃಢ, ಸಕ್ರಿಯ ಪ್ರಕರಣ 15,044ಕ್ಕೆ ಇಳಿಕೆ
ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು