Udayavni Special

ಬಾಳೆ ಬೆಳೆಕುರಿತು ಆನ್‌ಲೈನ್‌ ತರಬೇತಿ


Team Udayavani, May 18, 2021, 12:43 PM IST

ಬಾಳೆ ಬೆಳೆಕುರಿತು ಆನ್‌ಲೈನ್‌ ತರಬೇತಿ

ಮಾಗಡಿ: ಬಾಳೆ ಬೆಳೆಯ ವಿವಿಧ ತಳಿಗಳು, ಮಣ್ಣು ಪರೀಕ್ಷೆ, ಭೂಮಿ ಸಿದ್ಧತೆ, ನಾಟಿ ಅಂತರ ಮತ್ತು ವಿಧಾನಗಳು, ಗಡ್ಡೆಉಪಚಾರ, ಅಧಿಕ ಸಾಂದ್ರತೆಯಲ್ಲಿ ಬೇಸಾಯ, ಪೋಷಕಾಂಶ ನಿರ್ವಹಣೆ, ರಸಾವರಿ ಪದ್ಧತಿ, ಬಾಳೆ ಸ್ಪೆಷಲ್‌ನ ಮಹತ್ವ, ಅಂತರ ಬೆಳೆ, ಅಂತರ ಬೇಸಾಯ ಕ್ರಮಗಳು, ಕಳೆ ನಿರ್ವಹಣೆ ಕುರಿತುಕೆ.ವಿ. ಕೇಂದ್ರದ ತೋಟಗಾರಿಕೆ ವಿಜಾnನಿ ವಿಕಾಸ ಎ.ಎನ್‌. ಮಾಹಿತಿ ನೀಡಿದರು.

ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ- ಐ.ಸಿ.ಎ.ಆರ್‌. ವತಿಯಿಂದ ಬಾಳೆ ಬೆಳೆಯಲ್ಲಿ ಸುಧಾರಿತಬೇಸಾಯ ಕ್ರಮಗಳು, ಕೀಟ ಮತ್ತು ರೋಗ ನಿರ್ವಹಣೆ, ಮೌಲ್ಯವರ್ಧನೆ ಕುರಿತು ಆನ್‌ಲೈನ್‌ ತರಬೇತಿ ನೀಡಿ ಮಾತನಾಡಿದರು.

ಕೆ.ವಿ. ಕೇಂದ್ರದ ಮತ್ತೋರ್ವ ಸಸ್ಯ ಸಂರಕ್ಷಣೆ ವಿಜ್ಞಾನಿ ರಾಜೇಂದ್ರ ಪ್ರಸಾದ್‌ ಮಾತನಾಡಿ, ಬಾಳೆ ಬೆಳೆಯಲ್ಲಿ ಬಾಧಿಸುವಪ್ರಮುಖ ಕೀಟಗಳಾದ ಕಾಂಡ ಕೊರೆಯುವ ಹುಳು, ಸಸ್ಯಹೇನು, ಎಲೆ ಕತ್ತರಿಸುವ ಹುಳು, ರುಗೋಸ್‌ ಸುರುಳಿಯಾ ಕಾರದ ಬಿಳಿನೊಣ ಮತ್ತು ರೋಗಗಳಾದ ಪನಾಮ ಸೊರಗುರೋಗ, ಸಿಗಟೋಕಾ ಎಲೆ ಚುಕ್ಕೆ ರೋಗ, ಗಡ್ಡೆ ಕೊಳೆಯುವ ರೋಗ, ಮೊಸೈಕ್‌ ನಂಜಾಣು ರೋಗ ಹತೋಟಿ ಕ್ರಮಗಳ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಕೆ.ವಿ. ಕೇಂದ್ರದ ಮತ್ತೋರ್ವ ಗೃಹ ವಿಜ್ಞಾನ ವಿಜ್ಞಾನಿ ಲತಾ ಆರ್‌.ಕುಲಕರ್ಣಿ ಮಾತನಾಡಿ,ಬಾಳೆಯಲ್ಲಿನ ಪೌಷ್ಟಿಕಾಂಶಗಳು, ಅದರ ಉಪಯೋಗಗಳು, ಮೌಲ್ಯವರ್ಧಿತ ಉತ್ಪನ್ನಗಳಾದ ಬಾಳೆ ಹೂವಿನ ತೊಕ್ಕು, ಚಿಪ್ಸ್‌, ಪೌಡರ್‌ ಹಾಗೂ ಬಾಳೆ ದಿಂಡಿನ ಪದಾರ್ಥಗಳಕುರಿತು ಮಾಹಿತಿ ಕೊಟ್ಟರು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥೆ ಸವಿತಾ ಮಾತನಾಡಿದರು. ರಾಮನಗರ ಸುತ್ತಮುತ್ತಲಿನ ಜಿಲ್ಲೆಯ 100ಕ್ಕೂ ಹೆಚ್ಚು ರೈತರು ಆನ್‌ಲೈನ್‌ ಮುಖಾಂತರ ಭಾಗವಹಿಸಿ ಸದುಪಯೋಗ ಪಡೆದುಕೊಂಡರು.

ಟಾಪ್ ನ್ಯೂಸ್

Untitled-4

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

012

ನಿಮಗೆ ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ? ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ramanagara news

ಶಾಲೆ ಶಿಕ್ಷಕರಿಗೆ ಮೂಟೆ ಹೊರುವ ಕಾಯಕ

Yoga supplements for physical and mental health

ದೈಹಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಪೂರಕ

ಖಾಸಗಿ ಶಾಲೆ ಶಿಕ್ಷಕಿಗೆ ನರೇಗಾದಡಿ ಕೂಲಿ ಕೆಲಸ!

3ನೇ ಅಲೆ ಕೋವಿಡ್‌ ಚಿಕಿತ್ಸಾ ವ್ಯವಸ್ಥೆಗೆ ಸಿದ್ಧತೆ

Planning for water supply

ಮನೆಗಳಿಗೆ ನದಿ ನೀರು ಪೂರೈಕೆಗೆ ಯೋಜನೆ

MUST WATCH

udayavani youtube

LOCKDOWN ರಜೆಯ ಸದುಪಯೋಗ SSLC ವಿದ್ಯಾರ್ಥಿನಿಯಿಂದ ಯೋಗ ಪಾಠ

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

ಹೊಸ ಸೇರ್ಪಡೆ

Untitled-4

ಬಿಎಸ್‌ವೈ ಅಧಿಕಾರದಿಂದ ಬೇಗ ತೊಲಗಿದಷ್ಟು ರಾಜ್ಯಕ್ಕೆ ಅನುಕೂಲ: ಸಿದ್ದರಾಮಯ್ಯ

Marriage registration authority for PDOs

ಪಿಡಿಒಗಳಿಗೆ ವಿವಾಹ ನೋಂದಣಿ ಅಧಿಕಾರ

Untitled-3

ಕೋವಿಡ್ ನಿಂದ ಶಿಕ್ಷಣಕ್ಕೆ ಕುತ್ತು

012

ನಿಮಗೆ ಸಿದ್ದರಾಮಯ್ಯರ ಭಯ ಕಾಡುತ್ತಿದೆಯೇ ? ಡಿಕೆಶಿ ವಿರುದ್ಧ ಬಿಜೆಪಿ ವಾಗ್ದಾಳಿ

The politics of Mumbai

ರಮೇಶ ಮತ್ತೆ ಮುಂಬೈ ರಾಜಕೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.