ಶೀಘ್ರ ಮೂಲಸೌಕರ್ಯ ಅಭಿವೃದ್ಧಿ


Team Udayavani, Jun 9, 2020, 7:12 AM IST

sowkarya

ಮಾಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್‌ಗೆ ಒಳಪಟ್ಟಿದ್ದು, ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್‌ ಭರವಸೆ ನೀಡಿದರು. ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ  ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾಲೇಜು ನ್ಯಾಕ್‌ಗೆ ಒಳಪಟ್ಟಿರುವುದರಿಂದ ಸಂಸ್ಥೆಯಿಂದ ಅತಿಹೆಚ್ಚು ಅಂಕಗಳಿಸಬೇಕಿದೆ. ಸಂಸ್ಥೆಯನ್ನು “ಎ’ ಶ್ರೇಣಿಗೆ ಕೊಂಡೊಯ್ಯಲು  ಪೂರಕ  ಅಧ್ಯಯನ ಕೇಂದ್ರ, ಸೆಮಿನಾರ್‌ ಹಾಲ್‌, ಪೀಠೊಪಕರಣ, ಕಂಪ್ಯೂಟರ್‌, ಇ- ಗ್ರಂಥಾಲಯ ಸೇವೆ ಸೇರಿ ಅಗತ್ಯ ಸೌಲಭ್ಯ ಒದಗಿಸಬೇಕಿದೆ. ಗ್ರಂಥಾಲಯದ 3,600 ಪುಸ್ತಕ ಗಣಕೀಕರಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು.

ಮಾಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 1,250 ವಿದ್ಯಾ ರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ನಾವೆಲ್ಲರೂ ಸೇರಿ ಕಾಲೇಜು ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಬೇಡಿಕೆ ಈಡೇರಿಸಿ: ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ, ಜೆರಾಕ್ಸ್‌  ಯಂತ್ರ, 4 ಪ್ರಿಂಟರ್‌ಗಳು, ಕ್ಯಾಂಟಿನ್‌, ಕಾಂಪೌಂಡ್‌, ಉದ್ಯಾನವನದ ಅಗತ್ಯವಿದೆ. ಶಾಸಕ ಎ.ಮಂಜು ನಾಥ್‌, ಕಾಲೇಜು ಅಭಿವೃದ್ಧಿಗೆ ಮನಸು ಮಾಡ ಬೇಕು.

ಸಿಡಿಸಿ ಸದಸ್ಯರು, ಮುಖಂಡರು, ದಾನಿಗಳು ಕೈಜೋಡಿಸಲು ಪ್ರಾಂಶುಪಾಲೆ  ಶೈಲಜಾ ಮನವಿ ಮಾಡಿದರು. ಪ್ರಾಧ್ಯಾಪಕ ಜಗದೀಶ್‌ ನಡುವಿನಮಠ ಮಾತನಾಡಿದರು. ಸಿಡಿಸಿ ಸಮಿತಿ ಸದಸ್ಯ ಕೆ.ಕೃಷ್ಣ ಮೂರ್ತಿ, ಕೆ.ವಿ.ಬಾಲರಘು, ರಮೇಶ್‌, ರಾಜು, ಟಿ.ಜಿ.ವೆಂಕಟೇಶ್‌, ಖಂಡಪರಶು, ಪ್ರಾಧ್ಯಾಪಕ ಮಂಜುನಾಥ್‌,  ಮಂಚಯ್ಯ, ಗುರುಮೂರ್ತಿ, ಪಿ.ನಂಜುಂಡ, ನವೀನ್‌ ಕುಮಾರ್‌, ಚಲುವ ರಾಜು, ಚಿದಾನಂದಸ್ವಾಮಿ, ಡಾ.ಭವಾನಿ, ಸೀಮಾ ಕೌಶಿರ್‌, ಜಿ.ವಿ. ಚಂದ್ರಪ್ರಭಾ, ಸುಷ್ಮಾ ಗ್ರಂಥಪಾಲಕಿ ರೂಪಶ್ರೀ ಇದ್ದರು.

ಟಾಪ್ ನ್ಯೂಸ್

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

6death

ವಿಟ್ಲ: ಹೃದಯಾಘಾತದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವು

5DKShi

ಚುನಾವಣಾ ಆಯೋಗದ ಅಧಿಕಾರ ಕಸಿದುಕೊಂಡ ರಾಜ್ಯ ಸರ್ಕಾರ: ಡಿಕೆ ಶಿವಕುಮಾರ್

vittla-1

ವಿಟ್ಲ: ರಸ್ತೆಗೆ ಬಿದ್ದ ವಿದ್ಯುತ್ ಕಂಬ: ಸಂಚಾರ ಅಸ್ತವ್ಯಸ್ತ

4horatti

ಬೊಮ್ಮಾಯಿ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

3accident

ಕೊಪ್ಪಲಂಗಡಿ: ಚರಂಡಿಗೆ ಉರುಳಿದ ಪಿಕಪ್; ಇಬ್ಬರಿಗೆ ಗಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಪ್ರವಾಸಿಗರನ್ನು  ಸೆಳೆಯುವ ಸಾವನದುರ್ಗ ಬೆಟ್ಟ

ಪ್ರವಾಸಿಗರನ್ನು ಸೆಳೆಯುವ ಸಾವನದುರ್ಗ ಬೆಟ್ಟ

ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣ

ರಾಷ್ಟ್ರೀಯ ಹೆದ್ದಾರಿ: ಭೂಸ್ವಾಧೀನ ಪ್ರಕ್ರಿಯೆ ಅಪೂರ್ಣ

1-dfdfdsfd

ಚನ್ನಪಟ್ಟಣದ ಜೆಡಿಎಸ್ ಮುಖಂಡ, ನೂರಾರು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

Untitled-1

ನಗರ ಸಭೆಯಲ್ಲಿ ಭ್ರಷ್ಟಾಚಾರ: ಎಸಿಬಿಯಿಂದ ದಾಳಿ

MUST WATCH

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

ಹೊಸ ಸೇರ್ಪಡೆ

congress

ಬಿಜೆಪಿ-ಕಾಂಗ್ರೆಸ್‌ನಿಂದ ಅಬ್ಬರದ ಪ್ರಚಾರ

7gopalayya

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ

nere

ಮೊದಲ ಮಳೆಗೆ ಕೆಂಚನಕೆರೆಯಲ್ಲಿ ಕೃತಕ ನೆರೆ

Untitled-1

ವೇಣೂರು: ಮರಬಿದ್ದು ಅರ್ಧ ತಾಸು ಹೆದ್ದಾರಿ ಬಂದ್!

heavy-rain

ಭಾರೀ ಗಾಳಿ-ಮಳೆ: ಲಕ್ಷಾಂತರ ರೂ. ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.