ಶಿಕಾರಿಪುರ – ಸೊರಬ ಸಂಚಾರ ಬಂದ್; ಮಣಿಪಾಲ-ಶಿವಮೊಗ್ಗ ಬದಲಿ ಮಾರ್ಗ ಯಾವುದು?

Team Udayavani, Aug 10, 2019, 3:28 PM IST

ಶಿವಮೊಗ್ಗ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಕುಮದ್ವತಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಶಿಕಾರಿಪುರ ಬಳಿ  ಗೌರಿ ಹಳ್ಳ ಎಂಬಲ್ಲಿ ಕುಮದ್ವತಿ ನದಿ ರಸ್ತೆ ಗೆ ನುಗಿದೆ‌.

ರಸ್ತೆ ಮೇಲೆ 3- 4 ಅಡಿ ನೀರು ಹರಿಯುತ್ತಿರುವ ಪರಿಣಾಮ ಶಿಕಾರಿಪುರ – ಶಿರಾಳಕೊಪ್ಪ – ಸೊರಬ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಶಿವಮೊಗ್ಗದಿಂದ- ತೀರ್ಥಹಳ್ಳಿ ಎಲ್ಲಾ ಮಾರ್ಗಗಳು ಕಡಿತದಿಂದ ರದ್ದಾದ ಮಾರ್ಗಗಳು..

* ಶಿವಮೊಗ್ಗ ಮಂಡಗದ್ದೆ ತೀರ್ಥಹಳ್ಳಿ

*ಶಿವಮೊಗ್ಗ ಆಯನೂರು ಕನ್ನಂಗಿ ಬೆಜ್ಜುವಳ್ಳಿ ತೀರ್ಥಹಳ್ಳಿ .

*ತೀರ್ಥಹಳ್ಳಿ_ಕೊಪ್ಪ ರಸ್ತೆ ಸದ್ಯಕ್ಕೆ ಬಂದ್

*ತೀರ್ಥಹಳ್ಳಿ _ಆಗುಂಬೆ ರಸ್ತೆ ಬಂದ್.

*ಕಮ್ಮರಡಿ_ಕಲ್ಮನೆ ಸಂಪರ್ಕ ಬಂದ್ ಆಗಿದೆ

ಸದ್ಯಕ್ಕೆ ಇರುವ ಮಾರ್ಗ

ಶಿವಮೊಗ್ಗ ಆಯನೂರು ರಿಪ್ಪನ್ ಪೇಟೆ ಹುಂಚ ಕೊಣಂದೂರು_ತೀರ್ಥಹಳ್ಳಿ

ಮಣಿಪಾಲ್ ಗೆ ಹೋಗುವವರು ..ಶಿವಮೊಗ್ಗ ರಿಪ್ಪನ್ ಪೇಟೆ ನಗರ ಮಾರ್ಗವನ್ನು ಬಳಸಬಹುದಾಗಿದೆ,

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ