ಕವಚ ವಿಭಿನ್ನ ಚಿತ್ರ: ಶಿವಣ್ಣ

ಜನರ ಪ್ರಶಂಸೆಯಿಂದ ಪ್ರಯೋಗಶೀಲ ಚಿತ್ರಗಳಲ್ಲಿ ನಟಿಸಲು ದೈರ್ಯ ಬರುತ್ತೆ

Team Udayavani, Apr 11, 2019, 5:18 PM IST

11-April-37

ಭದ್ರಾವತಿ: ನಟ ಶಿವರಾಜ್‌ ಕುಮಾರ್‌ ಅವರು ವೆಂಕಟೇಶ್ವರ ಚಿತ್ರಮಂದಿರಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದರು.

ಶಿವಮೊಗ್ಗ: ಕವಚ ಒಂದು ವಿಭಿನ್ನ ಚಿತ್ರವಾಗಿದ್ದು, ಜನರಿಗೆ ತುಂಬಾ ಹತ್ತಿರವಾಗಿದೆ. ನಾನು ಮೊದಲ ಬಾರಿಗೆ ಅಂಧನ ಪಾತ್ರ ಮಾಡಿದ್ದೇನೆ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಣ್ಣಿಲ್ಲದೇ ಇರುವ ವ್ಯಕ್ತಿ ಹೇಗೆ ಕಮಿಟ್ಮೆಂಟ್‌ ಪೂರ್ಣಗೊಳಿಸುತ್ತಾನೆ ಎಂಬುದನ್ನು ಚಿತ್ರ ತೋರಿಸಿದೆ. ಗ್ಲಾಸ್‌ (ಕನ್ನಡಕ) ಹಾಕಿ ಅಂಧರ ಪಾತ್ರ ಮಾಡಬಹುದು, ಅದರೆ ಗ್ಲಾಸ್‌ ಇಲ್ಲದೇ ನೇರ ದೃಷ್ಟಿ ಇಟ್ಟುಕೊಂಡು ಪಾತ್ರ ಮಾಡುವುದು ಸ್ವಲ್ಪ ಕಷ್ಟ. ಜನ ಸಹ ಒಳ್ಳೆಯ ಅಭಿಪ್ರಾಯ ನೀಡಿದ್ದಾರೆ. ಇದರಿಂದ ಪ್ರಯೋಗಶೀಲ ಸಿನಿಮಾ ಮಾಡಲು ಧೈರ್ಯ ಬರುತ್ತದೆ ಎಂದರು.

ಟಗರು ಸಿನಿಮಾದಲ್ಲಿ ಡ್ಯಾನ್ಸ್‌ ಮಾಡಿದಾಗ ಶಿವಣ್ಣ ಈ ವಯಸ್ಸಿನಲ್ಲೂ ಈ ರೀತಿ ಡ್ಯಾನ್ಸ್‌ ಮಾಡುತ್ತಾರಲ್ಲಾ ಎಂದು ಜನರು ಹೇಳಿದ್ದರು. ಈ ರೀತಿ ಅಭಿಪ್ರಾಯ ಬಂದಾಗ, ನಮಗೆ ಸ್ಪೂರ್ತಿ ಬರುತ್ತದೆ. ಈ ರೀತಿ ವಿಭಿನ್ನ ಸಿನಿಮಾ ಮಾಡಿದಾಗ ಮತ್ತೆ ಮತ್ತೆ ಇಂತಹ ಸಿನಿಮಾಗಳು ಮಾಡಬೇಕು ಎನ್ನಿಸುತ್ತದೆ. ಈಸೂರು ದಂಗೆ ಸಿನಿಮಾ ಮಾಡಬೇಕು, ಅದರೆ ಬಳಿಗಾರ್‌ ಅವರು ಇಲ್ಲೇ ಬ್ಯುಸಿಯಾಗಿದ್ದಾರೆ. ಅವರು ಬರುತ್ತಿಲ್ಲ, ಅವರು ಬಂದ ತಕ್ಷಣ ಮಾಡುತ್ತೇವೆ, ಅದೊಂದು ಒಳ್ಳೆಯ ಸಿನಿಮಾ ಎಂದರು.

ಶಿವಮೊಗ್ಗ ನನಗೆ ತುಂಬಾ ಇಷ್ಟವಾಗುವಂತ ಊರು. ಇಲ್ಲಿ ಒಳ್ಳೆಯ ಊಟ ಸಿಗುತ್ತದೆ. ಮಧು ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ, ಒಳ್ಳೆ ಕೆಲಸ ಮಾಡುವವರೂ ಯಾವಾಗಲೂ
ಗೆಲ್ಲುತ್ತಾರೆ. ಒಳ್ಳೆಯ ಅಭ್ಯರ್ಥಿ ಬರಬೇಕು. ನಾನು ಬಂದು ಯಾರಿಗೂ ಪ್ರಚಾರ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದರು.

ಟಾಪ್ ನ್ಯೂಸ್

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

ಜೆಇಇ ಮೇನ್ಸ್‌ – 2 ಫ‌ಲಿತಾಂಶ ಪ್ರಕಟ: ಮತ್ತೆ ಸಾತ್ವಿಕ್‌ ಟಾಪರ್‌

ಜೆಇಇ ಮೇನ್ಸ್‌ – 2 ಫ‌ಲಿತಾಂಶ ಪ್ರಕಟ: ಮತ್ತೆ ಸಾತ್ವಿಕ್‌ ಟಾಪರ್‌

ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್‌ ಕಮಲ್‌, ನಿಖತ್‌ ಜರೀನ್‌

ತ್ರಿವರ್ಣದೊಂದಿಗೆ ಹೆಜ್ಜೆ ಹಾಕಿದ ಶರತ್‌ ಕಮಲ್‌, ನಿಖತ್‌ ಜರೀನ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

ಸಾಗರ: ಹರ್ ಘರ್ ತಿರಂಗ್: ವಿತರಣೆಯಾಗಬೇಕಾದ ಧ್ವಜದಲ್ಲಿ ದೋಷ; ಫೋಟೋ ವೈರಲ್

tdy-19

ಸೊರಬ: ಅಂಗನವಾಡಿ ಕೇಂದ್ರದ ಮೇಲೆ ಉರುಳಿದ ಮರ; ಅದೃಷ್ಟವಶಾತ್ ಮಕ್ಕಳು ಪಾರು

tdy-13

ಸಾಗರ: ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಮೇಲಿನ ಪ್ರಕರಣ ವಾಪಾಸಿಗೆ ಆಗ್ರಹ

tdy-12

77 ಸಾವಿರ ರಾಷ್ಟ್ರ ಧ್ವಜ ಸಿದ್ಧ: ಪ್ರತಿ ಮನೆಗೆ ಉಚಿತ ವಿತರಣೆ; ಶಾಸಕ ಹಾಲಪ್ಪ ಹರತಾಳು

ವಿಜಯೇಂದ್ರ

ಡಿಕೆಶಿ ಮೇಕೆದಾಟು ಯಾತ್ರೆಗೆ ಪ್ರತಿಯಾಗಿ ಸಿದ್ದರಾಮೋತ್ಸವ ಮಾಡಿದ್ದಾರೆ: ವಿಜಯೇಂದ್ರ ವ್ಯಂಗ್ಯ

MUST WATCH

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

udayavani youtube

ತುಂಬಿ ಹರಿಯುತ್ತಿದೆ ಬಾರೇಹಳ್ಳ ಚೆಕ್ ಡ್ಯಾಂ… ನೋಡಲು ಅದೆಷ್ಟು ಸುಂದರ…

udayavani youtube

ಮಾನ ಮರ್ಯಾದೆ ಇದೆಯೇನ್ರಿ…? ಅಧಿಕಾರಿಗಳ ವಿರುದ್ಧ ಬೈರತಿ ಬಸವರಾಜ್ ಗರಂ

udayavani youtube

ಅಕ್ರಮ ಗೋಹತ್ಯೆ ತಡೆಯಲು ಯೋಗಿ ಮಾದರಿಗೆ ಮುಂದಾದ ಚಿಕ್ಕಮಗಳೂರು ನಗರಸಭೆ

udayavani youtube

ಜೆಸ್ಕಾಂ ಅಧಿಕಾರಿಗಳೇ ಇಲ್ಲಿ ಗಮನಿಸಿ.. ಮನೆಯ ಮಾಳಿಗೆ ತಾಗುತ್ತಿವೆ ವಿದ್ಯುತ್ ತಂತಿಗಳು!

ಹೊಸ ಸೇರ್ಪಡೆ

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಅನಂತಾಡಿ: ಜೋಕಾಲಿಯ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಉಡುಪಿ: ರೈಲು ಢಿಕ್ಕಿ ಹೊಡೆದು ವ್ಯಕ್ತಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ಹಾಸನದಲ್ಲಿ ಕಾರು ಅಪಘಾತ; ಮರ್ದಂಬೈಲು ನಿವಾಸಿ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

ವಿಟ್ಲ: ದ್ವಿಚಕ್ರ ವಾಹನ – ಜೀಪ್‌ ಢಿಕ್ಕಿ: ಸವಾರ ಸಾವು

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

4 ದಿನ ಮೊದಲೇ ಅಧಿವೇಶನ ಅಂತ್ಯ: 12ರಂದು ಮುಕ್ತಾಯವಾಗಬೇಕಿದ್ದ ಸಂಸತ್‌ ಅಧಿವೇಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.