Udayavni Special

ಕಸಾಪ ಕೆಲವರ ಸತ್ವಲ್ತ , ಬಹುಜನರ ಸ್ವತ್ತು: ರಾಮೇಗೌಡ


Team Udayavani, Apr 19, 2021, 4:43 PM IST

Kannada Sahitya Council

ತುಮಕೂರು: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಕೆಲವರಿಗೆ ಸೇರಿದ ಸ್ವತ್ತಲ್ಲ, ಅದು ಬಹುಜನರ ಸ್ವತ್ತು. ಸಾಹಿ ತ್ಯಸಂಘಟನೆಯ ಪರವಾಗಿ, ಜಾತ್ಯತೀತವಾಗಿ ಕಟ್ಟಿ ರುವಸಾಹಿತ್ಯ ಪರಿಷತ್ತು. ಮುಂದೆಯೂ ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಬಾರಿ ಕೇಂ ದ್ರ ಕನ್ನಡಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ರು ವುದಾಗಿಅಭ್ಯರ್ಥಿ ಸಿ.ಕೆ.ರಾಮೇಗೌಡ ತಿಳಿಸಿದರು.

ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ್ನು ಕನ್ನಡಿಗರ ಧ್ವನಿಯಾಗಿಕಟ್ಟಬೇಕೇಬ ಉದ್ದೇಶ ದಿಂದ ನಾನು ಕೇಂದ್ರ ಕನ್ನಡಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, 40ವರ್ಷಗಳಿಂದ ನಿರಂ ತರ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದೇನೆ.

ಬೆಂಗ ಳೂರು ನಗರಜಿಲ್ಲಾಧ್ಯಕ್ಷನಾಗಿ ರಚನಾತ್ಮಕ ಕೆಲಸ ಗಳನ್ನು ಮಾಡಿ ದ್ದು,ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಸಾಹಿತಿಗಳು, ಲೇಖಕರು, ಯುವ ಬರಹ ಗಾರರು, ಕನ್ನಡಪರ ಹೋರಾ ಟಗಾರರು, ನಾಡಿನ ರೈತರು, ಬಡ ವರು, ಕೂಲಿ ಕಾರ್ಮಿ ಕರಸಮ ಸ್ಯೆ ಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಸ್ಪಂದಿಸಿ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯೋ ನ್ಮುಖವಾಗಬೇಕು ಎಂಬ ಮಹಾದಾಸೆ ನನ್ನದು ಎಂದರು.ಪ್ರತಿ ಜಿಲ್ಲೆ ಮತ್ತು ಪ್ರತಿ ತಾಲೂಕಿನಲ್ಲೂ ಕನ್ನಡ ಸಾಹಿತ್ಯಭವನ ನಿರ್ಮಾಣ ಮಾಡಲು ಯೋಜನೆ ಇದೆ.

ತುಮಕೂರು ಜಿಲ್ಲೆ ಸಾಹಿತ್ಯ, ಸಾಂಸ್ಕೃತಿಕ ಪರಂ ಪರೆಗೆ ಹೆಸರುವಾಸಿ, ಜಿಲ್ಲೆಯಲ್ಲೂ ಸಾಹಿತ್ಯಾತ್ಮಕವಾಗಿ ಮತ್ತಷ್ಟು ಕೆಲಸಇಲ್ಲಿ ಆಗಬೇಕಾಗಿವೆ. ಸಾಹಿ ತ್ಯಾ ಸಕ್ತರ ಸಲಹೆ ಪಡೆ ದುಸಾಹಿತ್ಯ ಕೆಲಸ ಗಳಲ್ಲಿ ತೊಡಗಿ ಕೊಂಡು ಉತ್ತಮವಾಗಿಕಾರ್ಯ ನಿರ್ವಹಿಸಲಾಗುವುದು ಎಂದರು.ಕನ್ನಡಪರ ಹೋರಾಟಗಾರ ಟಿ.ಇ.ರಘುರಾಮ್‌ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಉತ್ತಮವ್ಯಕ್ತಿ ಆಯ್ಕೆಯಾಗಬೇಕೆಂದು ಎಲ್ಲಾ ಕನ್ನಡ ಪರ ಸಂಘಟನೆಗಳ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸಿ.ಕೆ.ರಾಮೇಗೌಡರು ಕೇಂದ್ರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಉತ್ತಮ ವ್ಯಕ್ತಿಯಾಗಿದ್ದು, ಎಲ್ಲಾ ಕನ್ನಡಪರ ಸಂಘಟ ನೆಗಳ ಸದಸ್ಯರುಇವರ ಬೆಂಬಲಕ್ಕೆ ನಿಂತಿರುವುದಾಗಿ ತಿಳಿಸಿದರು.

ರಾಜಕೀಯೇತರ ಸಂಸ್ಥೆ: ಕನ್ನಡ ಪ್ರಾಧ್ಯಾಪಕ ನಾಗರಾಜು ಮಾತನಾಡಿ, ಸಾಹಿತ್ಯ ಪರಿಷತ್ತು ರಾಜಕೀಯೇತರ ಸಂಸ್ಥೆಯಾಗಿದ್ದು, ಕನ್ನಡ ನಾಡು, ನುಡಿ, ಜಲಸಂಸ್ಕೃತಿ ಯನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುವಂತಹ ಕೆಲಸ ಮಾಡಿಕೊಂಡು ಬಂದಿದೆ. ಜನಸಾಮಾನ್ಯರ ಅದರಲ್ಲೂ ಸಮಾಜದ ಕಟ್ಟಕಡೆಯವ್ಯಕ್ತಿಗೆ ಸಾಹಿತ್ಯ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು. ನಾಗಭೂಷಣ ಬಗ್ಗನಡು, ಲಕ್ಷ್ಮೀರಂಗ ಯ್ಯ, ನಾಗರಾಜು, ದಯಾನಂದ ಕಟ್ಟೆ,ವಿಜಯ ಕುಮಾರ್‌, ಮಹಾಲಿಂಗಯ್ಯ,ರವಿಕುಮಾರ್‌ ನೀಹ ಇದ್ದರು.

ಟಾಪ್ ನ್ಯೂಸ್

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

ಪ್ರಕೃತಿ ಮೇಲಣ ಮಾನವನ ಅತಿರೇಕಗಳೇ ಸಾಂಕ್ರಾಮಿಕಗಳ ಮೂಲ!

ಪ್ರಕೃತಿ ಮೇಲಣ ಮಾನವನ ಅತಿರೇಕಗಳೇ ಸಾಂಕ್ರಾಮಿಕಗಳ ಮೂಲ!

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delivery of chocolate and millet

ಮಕ್ಕಳಲ್ಲಿ  ಪೌಷ್ಟಿಕಾಂಶ ಹೆಚ್ಚಲು ಚಾಕ್ಲೆಟ್‌, ಮಿಲ್ಲೆಟ್‌ ವಿತರಣೆ

covid lockdown

ಲಾಕ್‌ಡೌನ್‌ ಸಡಿಲಿಕೆ: ರಸ್ತೆಗಳಲ್ಲಿ ಜನವೋ ಜನ

The media ignored agriculture

ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ: ಡಾ. ಸುರೇಶ್‌

Trouble for traders

ಅಭಿವೃದ್ಧಿ ಕಾಮಗಾರಿ ಆರಂಭ: ವ್ಯಾಪಾರಿಗಳಿಗೆ ತೊಂದರೆ

Road works

ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

ಆರೋಗ್ಯಕರ ಜೀವನಕ್ಕೆ ಸುಲಭ ವಿಧಾನ

ಪ್ರಕೃತಿ ಮೇಲಣ ಮಾನವನ ಅತಿರೇಕಗಳೇ ಸಾಂಕ್ರಾಮಿಕಗಳ ಮೂಲ!

ಪ್ರಕೃತಿ ಮೇಲಣ ಮಾನವನ ಅತಿರೇಕಗಳೇ ಸಾಂಕ್ರಾಮಿಕಗಳ ಮೂಲ!

ಕೈಜೋಡಿಸಿ, ನಡುಬಾಗಿಸಿ ನಮಸ್ಕಾರ

ಕೈಜೋಡಿಸಿ, ನಡುಬಾಗಿಸಿ ನಮಸ್ಕಾರ

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ಸೇನಾ ಸಾಮರ್ಥ್ಯ ವೃದ್ಧಿಗೆ ಮುನ್ನುಡಿಯಾದ ಗಾಲ್ವಾನ್‌ ಸಂಘರ್ಷ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.