ಬೊರ್ಗಲ್ ಗುಡ್ಡೆ: ಪುಸ್ತಕ,ಬ್ಯಾಗ್ ವಿತರಣೆ
Team Udayavani, Jan 1, 2019, 6:01 AM IST
ಕಾರ್ಕಳ: ಮೇಕ್ ಸಮ್ ಒನ್ ಸ್ಮೈಲ್ ಯುವಕರ ವಾಟ್ಸ್ಯಾಪ್ ಗ್ರೂಪ್ ವತಿಯಿಂದ ನಿಟ್ಟೆ ಬೊರ್ಗಲ್ ಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಮತ್ತು ಬ್ಯಾಗ್ ವಿತರಿ ಸಲಾಯಿತು.
ದ.ಕ., ಉಡುಪಿ ಜಿಲ್ಲೆಯ ಹಲವು ಯುವಕರು ರಚಿಸಿಕೊಂಡ ವಾಟ್ಸ್ಯಾಪ್ ಗ್ರೂಪ್ ಮೂಲಕ ಮೇಕ್ ಸಮ್ ಒನ್ ಸ್ಮೈಲ್ ಎಂಬ ಉದ್ದೇಶದೊಂದಿಗೆ ಪ್ರತಿ ವ್ಯಕ್ತಿಯಲ್ಲೂ ನಗು ಮೂಡಿಸುವ ಕಾರ್ಯದಲ್ಲಿ ನಿರತವಾಗಿವೆ. ಸ್ವಯಂಪ್ರೇರಿತವಾಗಿ ಸಾಮಾಜಿಕ ಸೇವೆಯೊಂದಿಗೆ ಸಾಮಾಜಿಕ ಪಿಡುಗು,ವಿಶ್ವಸಂಸ್ಥೆ ಹಮ್ಮಿಕೊಳ್ಳುವ ಸ್ವಯಂ ಸೇವಕತ್ವ ಮೊದಲಾದ ವಿಷಯಗಳ ಕುರಿತು ತಂಡದ ವತಿಯಿಂದ ಜಾಗೃತಿ ಕಾರ್ಯಕ್ರಮ ನಡೆದಿವೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರ ಶೆಟ್ಟಿ, ಮುಖ್ಯ ಶಿಕ್ಷಕಿ ಕಮಲಾಕ್ಷಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ