ಆಸ್ಟ್ರೋ ಚಿತ್ರಕ್ಕೆ ಎಫ್ಐಪಿ ರಿಬ್ಬನ್‌ ಪುರಸ್ಕಾರ

Team Udayavani, Nov 13, 2019, 5:30 AM IST

ಉಡುಪಿ: ಫೆಡರೇಶನ್‌ ಆಫ್ ಇಂಡಿಯನ್‌ ಫೋಟೋಗ್ರಫಿ ಮಾನ್ಯತೆಯೊಂದಿಗೆ ನಡೆದ ಮೊದಲ ಓ”ರಾ ಡಿ ಫೇಮ್‌ ರಾಷ್ಟ್ರ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ “ಉದಯವಾಣಿ’ಯ ಹಿರಿಯ ಪತ್ರಿಕಾ ಛಾಯಾ ಚಿತ್ರಗ್ರಾಹಕ ಆಸ್ಟ್ರೋ ಮೋಹನ್‌ ಅವರ ಚಿತ್ರಕ್ಕೆ ಎಫ್ಐಪಿ ರಿಬ್ಬನ್‌ ಪುರಸ್ಕಾರ ಲಭಿಸಿದೆ. ಧರ್ಮಸ್ಥಳ ಬಾಹುಬಲಿಯ ಮಹಾಮಸ್ತಕಾಭಿಷೇಕದ “ದಿ ಸ್ಪ್ರಿಂಕಲ್‌ ಬಾತ್‌’ ಚಿತ್ರವು “ಫೋಟೋ ಟ್ರಾವೆಲ್‌’ ವಿಭಾಗದಲ್ಲಿ ಬಹುಮಾನ ಗಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ