9 ಕೋತಿಗಳ ಶವ ಪತ್ತೆ ಇಬ್ಬರ ರಕ್ತ ಪರೀಕ್ಷೆ
Team Udayavani, Jan 26, 2019, 1:10 AM IST
ಉಡುಪಿ: ಶುಕ್ರವಾರ ಉಡುಪಿ ಜಿಲ್ಲೆಯ ಪೆರ್ಮುಂದೆ, ಬಾಳೆಬೈಲು, ಶಿರಿಯಾರ, ಶಂಕರ ನಾರಾಯಣ, ಶಿರ್ವದ ಪಂಜಿಮಾರ್, ಶಿರಾಡಿ ಹಾಗೂ ನಿಡ್ಲೆಯಲ್ಲಿ ತಲಾ ಒಂದು, ಭದ್ರಾವತಿಯಲ್ಲಿ ಎರಡು ಸಹಿತ ಒಟ್ಟು 7 ಕೋತಿಗಳ ಶವಗಳು ಪತ್ತೆಯಾಗಿವೆ.
ಸಾಗರದಿಂದ ಕಬ್ಬಿನಾಲೆಯ ಸಂಬಂಧಿಕರ ಮನೆಗೆ ಬಂದಿದ್ದ ಒಬ್ಬರ ರಕ್ತದ ಮಾದರಿಯನ್ನು ಮಣಿಪಾಲ ಕೆಎಂಸಿಗೆ ಕಳುಹಿಸಲಾಗಿದೆ. ಬ್ರಹ್ಮಾವರ ಹೇರೂರಿನ ವ್ಯಕ್ತಿಯ ರಕ್ತ ಮಾದರಿ ಯನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಮಣಿಪಾಲ ಕೆಎಂಸಿಯಲ್ಲಿ ಸಾಗರ ಮತ್ತು ಆಸುಪಾಸಿನ ಒಟ್ಟು 21 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ