ಉತ್ತರಕನ್ನಡಕ್ಕೆ ಹೈಟೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲೇಬೇಕು: ಭೀಮಣ್ಣ ನಾಯ್ಕ

ಶಿರೂರು ಟೋಲ್ ಗೇಟ್ ಆ್ಯಂಬುಲೆನ್ಸ್‌ ದುರಂತ ಉಲ್ಲೇಖ

Team Udayavani, Jul 21, 2022, 4:02 PM IST

1gddsf

ಶಿರಸಿ: ಇನ್ನಾದರೂ ಜಿಲ್ಲೆಗೆ ಹೈಟೆಕ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡಲೇಬೇಕು. ಎಲ್ಲ ಜನ ಪ್ರತಿನಿಧಿಗಳು ಒಗ್ಗಟ್ಟಾಗಿ ಮಂಜೂರಿ ಮಾಡಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆಗ್ರಹಿಸಿದರು.

ಗುರುವಾರ ನಗರದ ಹೋಟೆಲ್ ಸುಪ್ರಿಯಾ ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಿರೂರು ಟೋಲ್ ಗೇಟ್ ನಲ್ಲಿ ಬುಧವಾರ ನಡೆದ ಆ್ಯಂಬುಲೆನ್ಸ್‌ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಒಮ್ಮೆ ಪಕ್ಕದ ಜಿಲ್ಲೆಯಲ್ಲಿ ಇರುವಂಥಹ ಆಸ್ಪತ್ರೆ ಜಿಲ್ಲೆಯಲ್ಲಿ ಇದ್ದರೆ ಅಂಥ ಸಮಸ್ಯೆ ಆಗುತ್ತಿರಲಿಲ್ಲ. ಘಟ್ಟದ ‌ಮೇಲಾಗಲೀ, ಕೆಳಗಾಗಲೀ ಎಲ್ಲೇ ಆಗಲಿ ಜಿಲ್ಲೆಯಲ್ಲಿ ಆಗಬೇಕು ಎಂದರು.

ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದೆ. ಅವರು ಮುಖ್ಯ ಪಾತ್ರದಲ್ಲಿ ಒಂದೊಳ್ಳೆ ಹೈಟೆಕ್ ಆಸ್ಪತ್ರೆ ಮಾಡಿಸಬೇಕು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರಾದ ಕೋಟ, ಹೆಬ್ಬಾರ್ , ಸಂಸದ ಅನಂತ ಕುಮಾರ ಹೆಗಡೆ ಇತರರು ಜವಬ್ದಾರಿ ತೆಗೆದುಕೊಳ್ಳಬೇಕು ಎಂದರು.

ಜಿಲ್ಲೆಯ ಗುತ್ತಿಗೆದಾರರಿಗೆ ಬರಬೇಕಾದ ಬಾಕಿ‌ ಮೊತ್ತ ಬರಬೇಕಿದೆ. 82 ಕೋಟಿ ರೂಪಾಯಿ ಇಟ್ಟುಕೊಂಡಿದ್ದು ಸರಿಯಲ್ಲ ಎಂದ ಅವರು, ಜಿಎಸ್ ಟಿ ಹೇರಿಕೆ ಮಾಡಿದ್ದೂ ಸರಿಯಲ್ಲ. ಸೋನಿಯಾ ಗಾಂಧಿ ಅವರಿಗೆ ಇ.ಡಿ. ವಿಚಾರಣೆ ಮಾಡುವುದು ಸರಿಯಲ್ಲ. ಮುಗಿದು ಹೋದ ಪ್ರಕರಣ ‌ಮರಳಿ ಕೆದುಕುವದು ಏಕೆ? ಸಣ್ಣ ತನದ ರಾಜಕಾರಣ ಬಿಡಬೇಕು ಎಂದರು.

ಮೇಲ್ಮನೆಯ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಶುಕ್ರವಾರ ನಗರದ ಅಂಚೆ ವೃತ್ತದಲ್ಲಿ ನಡೆಸಲಿರುವ ಇ.ಡಿ. ಕಿರುಕುಳ ವಿರುದ್ದ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ವೇಳೆ ಪ್ರಮುಖರಾದ ಎಸ್.ಕೆ.ಭಾಗವತ್ , ದೀಪಕ ದೊಡ್ಡೂರು, ಬಸವರಾಜ್ ದೊಡ್ಮನಿ ಇತರರು ಇದ್ದರು.

ಟಾಪ್ ನ್ಯೂಸ್

dr-sudhakar

ಆಯುಷ್ಮಾನ್ ಭಾರತ್ ನೋಂದಣಿಯಲ್ಲಿ ಕರ್ನಾಟಕ ನಂ.1: ಡಾ.ಕೆ.ಸುಧಾಕರ್

d-Y-chandrachood

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸವಾಲು: ಸಿಜೆಐ

1-sadssad

ರಾಷ್ಟ್ರ ರಾಜಧಾನಿಯಲ್ಲಿ ಮೈ ಕೊರೆವ ಚಳಿ; ಕನಿಷ್ಠ ತಾಪಮಾನ ದಾಖಲು

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

kejriwal-2

ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಸಾಣಾಪುರ: ಬಸ್‌ – ಬೈಕ್‌ ಢಿಕ್ಕಿ; ಸವಾರ ಸ್ಥಳದಲ್ಲೇ ಸಾವು

police crime

ಮುಂಬೈ: ವೀಸಾ ಇಲ್ಲದೆ ಚಿತ್ರರಂಗದಲ್ಲಿ ಕೆಲಸ; ಮಹಿಳೆಯರು ಸೇರಿ 17 ವಿದೇಶಿಯರ ಮೇಲೆ ಕೇಸ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರಸಿ: ಆಟ ಆಡುತ್ತಿದ್ದಾಗ ಹಾವು ಕಚ್ಚಿ ಎರಡು ವರ್ಷದ ಮಗು ಮೃತ್ಯು

ಶಿರಸಿ: ಆಟ ಆಡುತ್ತಿದ್ದಾಗ ಹಾವು ಕಚ್ಚಿ ಎರಡು ವರ್ಷದ ಮಗು ಮೃತ್ಯು

16-1

ಮಂಗಳೂರು ಕಡೆ ಬರುತ್ತಿದ್ದ ಲಾರಿಯಲ್ಲಿ ಏಕಾಏಕಿ ಬೆಂಕಿ; ಚಾಲಕ, ನಿರ್ವಾಹಕ ಪಾರು

20

ಸ್ವೀಪ್‌ ಅಭಿಯಾನ-ಜಾಗೃತಿ ಜಾಥಾಗೆ ಚಾಲನೆ

18

ಶಿರಸಿ: ಜನ್ಮಜಾತ ದೋಷದಿಂದ ಹುಟ್ಟಿದ ಕರುವಿಗೆ ಶಸ್ತ್ರಚಿಕಿತ್ಸೆ

1-asdsadsad

‘ನಾನೂ ಮೂಲ ಬಿಜೆಪಿಗನೇ’;ಎಲ್ಲೂ ಏನೂ ಸಮಸ್ಯೆಯಿಲ್ಲ: ಸಚಿವ ಹೆಬ್ಬಾರ್

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

dr-sudhakar

ಆಯುಷ್ಮಾನ್ ಭಾರತ್ ನೋಂದಣಿಯಲ್ಲಿ ಕರ್ನಾಟಕ ನಂ.1: ಡಾ.ಕೆ.ಸುಧಾಕರ್

d-Y-chandrachood

ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುವುದೇ ಸವಾಲು: ಸಿಜೆಐ

tdy-18

ಮಿಮ್ಸ್‌ ನಲ್ಲಿ ನೆಲದ ಮೇಲೆಯೇ ಚಿಕಿತ್ಸೆ

1-asdsadsad

ಸಂಪುಟ ಸದಸ್ಯರ ಸಮೇತ ಸಿಎಂ ಶಿಂಧೆ ಕಾಮಾಖ್ಯ ದೇವಿಯ ದರ್ಶನ

priyamani starer 56 movie ready to release

ತೆರೆಗೆ ಬರಲು ಸಿದ್ದವಾಯ್ತು ಪ್ರಿಯಾಮಣಿ ನಟನೆಯ ‘56’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.