ಗೃಹ ರಕ್ಷಕ ದಳದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರದ ಜೊತೆ ಮಾತಾನಾಡುತ್ತೇನೆ: ಕಾಗೇರಿ ಭರವಸೆ

Team Udayavani, Jan 23, 2022, 5:54 PM IST

ಗೃಹ ರಕ್ಷಕ ದಳದ ವಿವಿಧ ಬೇಡಿಕೆ ಈಡೇರಿಕೆಗೆ ಸರ್ಕಾರದ ಜೊತೆ ಮಾತಾನಾಡುತ್ತೇನೆ: ಕಾಗೇರಿ ಭರವಸೆ

ಶಿರಸಿ: ಗೃಹ ರಕ್ಷಕ ದಳದವರಿಗೆ ನಿತ್ಯದ ಗೌರವವ ಭತ್ಯೆ ದರ ಹೆಚ್ಚಿಸಬೇಕು, ಸಾರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಬೇಕು ಎಂಬ ಬೇಡಿಕೆಗಳನ್ನು  ಒದಗಿಸಲು ಸರಕಾರದ ಜೊತೆ ಮಾತನಾಡುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.

ಭಾನುವಾರ ನಗರದ ವಿನಾಯಕ ಸಭಾಂಗಣದಲ್ಲಿ ನಡೆದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಗೃಹ ರಕ್ಷಕ,ರಕ್ಷಕಿಯರ ಸೇವಾ ಸ್ಮರಣಾ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಗೃಹ ರಕ್ಷಕ ದಳದ ಸಮಸ್ಯೆ ಇರುವದನ್ನು ಗಮನಿಸಿ ಅದನ್ನು‌ ಇತ್ಯರ್ಥಗೊಳಿಸಲು ಪ್ರಯತ್ನ ಮಾಡುತ್ತೇನೆ. ನಿರಂತರ ಸೇವಾ ಸೌಲಭ್ಯ ಒದಗಿಸಲು ಅವಕಾಶ ಆಗುವ ನಿಟ್ಟಿನಲ್ಲೂ ಗೃಹ ಸಚಿವ ಅರಗ ಜ್ಞಾನೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಕೂಡ ಸಮಾಲೋಚನೆ ನಡೆಸುವುದಾಗಿ‌ ಕಾಗೇರಿ ಹೇಳಿದರು‌.

ಗೃಹ ರಕ್ಷಕಕ್ಕೆ ಸುಧೀರ್ಘ ಇತಿಹಾಸ ಇದೆ. ಅಧಿಕೃತ ಸರಕಾರಿ ಸೇವಕರು ಇರುವದಕ್ಕಿಂತ‌ ಒಂದು ಹೆಜ್ಜೆ‌ ಮುಂದೆ ಇದ್ದು‌ ಜನರಿಗೆ, ಸರಕಾರಕ್ಲೆ ಸೇವೆ‌ ಸಲ್ಲಿಸಿದ್ದಾರೆ. ಜನ ನಿಬಿಡ, ಜಾತ್ರೆ ಉತ್ಸವಕ್ಕೆ‌ ಗೃಹ ರಕ್ಷಕರು ಸೇವೆ‌ ಸಲ್ಲಿಸಿದ್ದಾರೆ. ಸರಕಾರವಾಗಿ ಸಮಾಜವಾಗಿ ಇನ್ನಷ್ಟು ಗುರುತಿಸಬೇಕು ಎಂಬ ಭಾವನೆ‌ ಸರಿಯಿದೆ ಎಂದರು.

ಸಮಾಜದಲ್ಲಿ ಕೇವಲ ಕಾನೂನಿಂದ ಶಿಸ್ತು ಬರುವದಿಲ್ಲ. ಸಮಾಜದ ಪ್ರತಿಯೊಬ್ಬರು, ಸಂಘ‌ ಸಂಸ್ಥೆಗಳಿಂದ ಶಿಸ್ತು ಸಿಗಬೇಕು. ಸಮಾಜದಲ್ಲಿ ಶಿಸ್ತು ಬೆಳೆಸಬೇಕು. ಸಾಮಾಜಿಕ, ರಾಷ್ಟ್ರೀಯ ಜವಬ್ದಾರಿ ವಿಚಾರದಲ್ಲಿ ಸದಾ ಬದ್ದರಾಗಿ‌ ಕೆಲಸ ಮಾಡಬೇಕು. ಗೃಹ ರಕ್ಷಕ ದಳ ಈ ನಿಟ್ಟಿನಲ್ಲಿ‌ ಮಾಡುತ್ತಿರುವ ಕಾರ್ಯ ದೊಡ್ಡದು ಎಂದರು.

ಇಂದು ದೇಶವೇ‌ ಮೊದಲೆಂಬ‌ ಭಾವನೆ ಬೆಳಸಿಕೊಳ್ಳಲು ಪ್ರೇರೇಪಿಸಬೇಕಾಗಿದೆ. ನಮ್ಮ ಜೀವನದಲ್ಲೂ ದೇಶ ಮೊದಲಾಗಬೇಕು ಎಂದೂ ಸ್ಪೀಕರ್ ಹೇಳಿದರು.

ಪ್ರಮುಖರಾದ ಗೃಹರಕ್ಷಕ ದಳದ ಪ್ರಮುಖರಾದ ವಿ.ಬಿ.ಹೊಸೂರು, ರಾಜ್ಯದಲ್ಲೇ‌ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ, ಸಿಎಂ ಪ್ರಶಸ್ತಿ ಪಡೆದವರು ನಮ್ಮ ಜಿಲ್ಲೆಯ ಗೃಹರಕ್ಷಕ ದಳದವರು ಎಂದರು.

ಎಸ್.ಜಿ.ಬನವಾಸಿ ಮಾತನಾಡಿ, ಬಸ್ ಪಾಸ್ ಸೌಲಭ್ಯ ಹಾಗೂ ಪೂರ್ಣಕಾಲಿಕ ಸೇವೆಗೆ ಅವಕಾಶ ಆಗಲಿದೆ ಎಂದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ‌ ಶೆಟ್ಟಿ, ಮನೊಹರ ಜೋಗಳೆಕರ, ರಾಜು ಕಾಸಬಾಗ, ಬ್ರಹ್ಮಕುಮಾರಿ ಗಾಯತ್ರೀ ದೇವಿ ಇತರರು ಇದ್ದರು.

ಬಿ.ಕೆ.ಬಲವಂತರಾವ್ ಸ್ವಾಗತಿಸಿದರು. ಪಿಡಿಓ ಪ್ರೀತಿ ಶೆಟ್ಟಿ ನಿರ್ವಹಿಸಿದರು.

ಟಾಪ್ ನ್ಯೂಸ್

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

“ಕಂಟೆಂಟ್‌ ಇಷ್ಟವಾಗದಿದ್ದರೆ ಕೆಲಸ ಬಿಡಿ’

“ಕಂಟೆಂಟ್‌ ಇಷ್ಟವಾಗದಿದ್ದರೆ ಕೆಲಸ ಬಿಡಿ’

ನೆರೆ ರಾಜ್ಯಗಳಿಗೆ 831.53 ಮಿ.ಯೂ. ವಿದ್ಯುತ್‌ ಮಾರಾಟ

ನೆರೆ ರಾಜ್ಯಗಳಿಗೆ 831.53 ಮಿ.ಯೂ. ವಿದ್ಯುತ್‌ ಮಾರಾಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿರಸಿ : ರಸ್ತೆ ದಾಟುತ್ತಿದ್ದ ವೇಳೆ ಟ್ರಕ್ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು

ಶಿರಸಿ : ರಸ್ತೆ ದಾಟುತ್ತಿದ್ದ ವೇಳೆ ಟ್ರಕ್ ಢಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲೇ ಸಾವು

22

ಪರಿಶಿಷ್ಟ ಜಾತಿ-ಪಂಗಡ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ

21

ಸಹಕಾರಿ ರಂಗದಲ್ಲಿ ರಾಜಕೀಯ ಪ್ರವೇಶ ಸಲ್ಲ

ಸಹಕಾರಿ ಕ್ಷೇತ್ರ ಸ್ವತಂತ್ರ ಕಾರ್ಯನಿರ್ವಹಣೆಗೆ ಸರಕಾರದಿಂದ ಒತ್ತು: ಶಿವರಾಮ ಹೆಬ್ಬಾರ್

ಸಹಕಾರಿ ಕ್ಷೇತ್ರ ಸ್ವತಂತ್ರ ಕಾರ್ಯನಿರ್ವಹಣೆಗೆ ಸರಕಾರದಿಂದ ಒತ್ತು: ಶಿವರಾಮ ಹೆಬ್ಬಾರ್

ಸಚಿವ ಶಿವರಾಮ ಹೆಬ್ಬಾರ್ ರನ್ನು ಭೇಟಿ ಮಾಡಿ ಅಹವಾಲು ತಿಳಿಸಿದ ಮೊಗೇರ ಸಮಾಜದ ಪ್ರಮುಖರು   

ಸಚಿವ ಶಿವರಾಮ ಹೆಬ್ಬಾರ್ ರನ್ನು ಭೇಟಿ ಮಾಡಿ ಅಹವಾಲು ತಿಳಿಸಿದ ಮೊಗೇರ ಸಮಾಜದ ಪ್ರಮುಖರು  

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಮಲೆನಾಡಲ್ಲಿ ಹೊಸ ರಾಜಕೀಯ ಮನ್ವಂತರ : ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿ

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ಗ್ರಾಹಕನಲ್ಲ, ಉದ್ಯಮಿಯೇ ರಾಜ!

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ರೈತ ಆರ್ಥಿಕವಾಗಿ ಸದೃಢನಾದರೆ ಮಾತ್ರ ಭಾರತ ಆತ್ಮನಿರ್ಭರ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಭಾರತದ ವಸುದೈವ ಕುಟುಂಬಕಂ ಜಗತ್ತಿಗೇ ಮಾದರಿಯಾಗಲಿ

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

ಇಂದು ಷೇರು ಮಾರುಕಟ್ಟೆಯಲ್ಲಿ ಎಲ್‌ಐಸಿ ಲಿಸ್ಟಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.