Udayavni Special

ಅನ್‌ಲಾಕ್‌; ಸಾಮಾಜಿಕ ಅಂತರ ಮಾಯ

ಶುಚಿಗೊಳಿಸುವ ಬಳಿಕ ಪ್ರವೇಶ ನೀಡಿ ನಿಯಮದಂತೆ ಜನರು ಕುಳಿತು ತಿನ್ನುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದವು.

Team Udayavani, Jun 22, 2021, 8:24 PM IST

Maya

ಯಾದಗಿರಿ: ಜಿಲ್ಲೆಯಲ್ಲಿ ಸೋಂಕು ಪತ್ತೆ ಪ್ರಮಾಣ ಕಡಿಮೆಯಾಗಿದ್ದು ಜೂನ್‌ 21ರಿಂದ ಜುಲೈ 5ರ ವರೆಗೆ ಲಾಕ್‌ಡೌನ್‌ ಸಡಿಲಗೊಳಿಸಿ ಹಲವು ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದ್ದು, ಮೊದಲ ದಿನವಾದ ಸೋಮವಾರ ಎಲ್ಲೆಡೆ ಜನರು ಕೊರೊನಾಗೆ ಯಾರು ಸಾಮಾಜಿಕ ಅಂತರ ಪಾಲಿಸದೇ ಇರುವುದು ಕಂಡು ಬಂತು.

ಜಿಲ್ಲಾ ಕೇಂದ್ರದ ಗಾಂಧಿ ವೃತ್ತದಲ್ಲಿ ಜನ ಜಂಗುಳಿಯೇ ಸೇರಿತ್ತು. ಇವರಲ್ಲಿ ಕೆಲವು ಮಾಸ್ಕ್ ಧರಿಸಿದ್ದರೇ ಇನ್ನು ಕೊರೊನಾ ಯಾವ ಲೆಕ್ಕ ಎನ್ನುವಂತೆ ಮಾಸ್ಕ್ ಮತ್ತು ಅಂತರ ಮರೆತಿದ್ದರು. ಕ್ರೂರಿ ಕೊರೊನಾ ಸಾಕಷ್ಟು ಸಾವು-ನೋವುಗಳನ್ನು ನೀಡಿದ್ದರೂ ಜನರು ಮಾತ್ರ ಎಚ್ಚರಿಕೆ ವಹಿಸದೇ ಮೈಮರೆತಿದ್ದರು.

ಅಗತ್ಯ ವಸ್ತುಗಳು, ಹಣ್ಣು ತರಕಾರಿ, ಕಿರಾಣಿ, ಬಟ್ಟೆ ವ್ಯಾಪಾರ, ಚಿನ್ನಾಭರಣ, ಬೀದಿ ವ್ಯಾಪಾರ ಸೇರಿದಂತೆ ಬಹುತೇಕ ಎಲ್ಲ ವ್ಯವಹಾರ ಆರಂಭವಾಗಿದ್ದು, ಆಭರಣ ಅಂಗಡಿಗಳಲ್ಲಿ ಮಹಿಳೆಯರು ಜೀವಕ್ಕಿಂತ ಹೆಚ್ಚು ಆಭರಣಗಳಿಗೆ ಮಹತ್ವ ನೀಡುತ್ತಿದ್ದು ಕಂಡು ಬಂತು. ರೆಸ್ಟೋರೆಂಟ್‌, ಹೋಟಲ್‌ಗ‌ಳಲ್ಲಿ ಶೇ.50 ಜನರಿಗೆ ಕುಳಿತು ಆಹಾರ ಸೇವಿಸುವುದಕ್ಕೆ ಅನುಮತಿಯಿದ್ದು, ಹೆಸರಾಂತ ಹೋಟೆಲ್‌ಗ‌ಳು ಕೈಗಳನ್ನು ಶುಚಿಗೊಳಿಸುವ ಬಳಿಕ ಪ್ರವೇಶ ನೀಡಿ ನಿಯಮದಂತೆ ಜನರು ಕುಳಿತು ತಿನ್ನುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದವು.

ಇನ್ನು ಸಾರಿಗೆ ಸೌಕರ್ಯವೂ ಆರಂಭವಾಗಿದ್ದು ಮೊದಲ ದಿನವಾಗಿದ್ದರಿಂದ ಹೆಚ್ಚಾಗಿ ಪ್ರಯಾಣಿಕರು ನಿಲ್ದಾಣಗಳಲ್ಲಿ ಕಂಡುಬರಲಿಲ್ಲ. ನೆರೆಯ ತೆಲಂಗಾಣ ಸರ್ಕಾರ ಅಂತರ್‌ ರಾಜ್ಯ ಸಾರಿಗೆಯನ್ನು ಆರಂಭಿಸಿದ್ದು, ಯಾದಗಿರಿ, ಗುರುಮಠಕಲ್‌ ಮಾರ್ಗವಾಗಿ ಪರಗಿ ಘಟಕದ ವಾಹನಗಳು ಹೈದರಾಬಾದ್‌ ಮಾರ್ಗದಲ್ಲಿ ಸಂಚರಿಸಿದವು. ಖಾಸಗಿ ವಾಹನಗಳಿಗೆ ಯಾವುದೇ ಲಗಾಮು ಇಲ್ಲದಂತಾಗಿದ್ದು ಮನಸೋ ಇಚ್ಚೇ ಪ್ರಯಾಣಿಕರನ್ನು ತುಂಬಿಸಿಕೊಂಡು ಸಾಗಿಸುತ್ತಿದ್ದರೂ ಯಾರು ಕೇಳಿವವರಿಲ್ಲದಂತಾಗಿದೆ.

ಟಾಪ್ ನ್ಯೂಸ್

basavaraj-bommayi

Breaking news : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೇಮಕ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ : ವ್ಯಕ್ತಿ ಸಾವು

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ : ವ್ಯಕ್ತಿ ಸಾವು

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಸಿದ್ದರಾಮಯ್ಯ ವಾಗ್ದಾಳಿ

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಸಿದ್ದರಾಮಯ್ಯ ವಾಗ್ದಾಳಿ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

Untitled-1ಮುಂದುವರೆದ ಕೃಷ್ಣೆಯ ಪ್ರವಾಹ ರುದ್ರನರ್ತನ

ಮುಂದುವರೆದ ಕೃಷ್ಣೆಯ ಪ್ರವಾಹ ರುದ್ರನರ್ತನ

tryy56

ಆಮದು ಸುಂಕ ವಿನಾಯಿತಿ ವಿಚಾರ : ದಂಡ ಪಾವತಿಸಬೇಕಾಗಿದ್ದ ನಟ ವಿಜಯ್ ಗೆ ರಿಲ್ಯಾಕ್ಸ್

ಗೋವಾ ರಾಜ್ಯದ ರಾಜಕಾರಣ ವಿರುದ್ಧ ಸಚಿವ ಸತ್ಯೇಂದ್ರ ಜೈನ್ ವಾಗ್ದಾಳಿ

ಗೋವಾ ರಾಜ್ಯದ ರಾಜಕಾರಣ ವಿರುದ್ಧ ಸಚಿವ ಸತ್ಯೇಂದ್ರ ಜೈನ್ ವಾಗ್ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-8888

ಸಿಎಂ ಆಗಿ ಬಿಎಸ್‌ವೈ ಅವರೇ ಮುಂದುವರೆಯಲಿ : ಯಾದಗಿರಿಯಲ್ಲಿ ಮಠಾಧೀಶರ ಒತ್ತಾಯ

ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಯಾದಗಿರಿ ಜಿಲ್ಲೆಯ ಭ್ರಷ್ಟ ಭೂಮಾಪಕ ಎಸಿಬಿ ಬಲೆಗೆ

Untitled-5

ಕೋವಿಡ್: ಬೀದರ-ಯಾದಗಿರಿಯಲ್ಲಿ ಶೂನ್ಯ ಪ್ರಕರಣ: ರಾಜ್ಯದಲ್ಲಿಂದು 2214 ಸೋಂಕಿತರು ಗುಣಮುಖ

ಈದ್ ಹಬ್ಬದ ದಿನವೇ ನೆತ್ತರು ಹರಿಸಿದ ದುಷ್ಕರ್ಮಿಗಳು: ಮಟನ್ ವ್ಯಾಪಾರಿಯನ್ನು ಕೊಚ್ಚಿ ಕೊಲೆ

ಈದ್ ಹಬ್ಬದ ದಿನವೇ ನೆತ್ತರು ಹರಿಸಿದ ದುಷ್ಕರ್ಮಿಗಳು: ಮಟನ್ ವ್ಯಾಪಾರಿಯನ್ನು ಕೊಚ್ಚಿ ಕೊಲೆ

Giriyad

ಡಾ| ನರಸಣಗಿ ಜೀವನ ಚರಿತ್ರೆ ಗ್ರಂಥ ಬಿಡುಗಡೆ

MUST WATCH

udayavani youtube

ನೆಲನೆಲ್ಲಿ ಗಿಡದ ಬಗ್ಗೆ ಪ್ರತಿಯೊಬ್ಬರೂ ತಿಳಿಯಲೇ ಬೇಕಾದ ಸಂಪೂರ್ಣ ಮಾಹಿತಿ

udayavani youtube

ರಾಜ್ ಕುಂದ್ರಾನಿಗೆ 14 ದಿನ ನ್ಯಾಯಾಂಗ ಬಂಧನ

udayavani youtube

ಕೊರೊನ ಅಂತ ನನ್ನ ಬಾಯಲ್ಲಿ ಹೇಳಲಿಕ್ಕೆ ಇಷ್ಟ ಇಲ್ಲ !

udayavani youtube

ಮಳೆಯ ಆರ್ಭಟಕ್ಕೆ ಯಾಣದ ಶ್ರೀ ಭೈರವೇಶ್ವರ ದೇವಾಲಯದ ರಸ್ತೆಯ ಸ್ಥಿತಿ

udayavani youtube

ಎರಡೇ ದಿನದಲ್ಲಿ closeಆಗಿ ನಿಮ್ಮನ್ನು ಯಾಮಾರಿಸ್ತಾರೆ..ಜಾಗ್ರತೆ !!

ಹೊಸ ಸೇರ್ಪಡೆ

basavaraj-bommayi

Breaking news : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ನೇಮಕ

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ : ವ್ಯಕ್ತಿ ಸಾವು

ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆನೆ ದಾಳಿ : ವ್ಯಕ್ತಿ ಸಾವು

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಸಿದ್ದರಾಮಯ್ಯ ವಾಗ್ದಾಳಿ

ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸೀಮರು: ಸಿದ್ದರಾಮಯ್ಯ ವಾಗ್ದಾಳಿ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

ವಿದ್ಯುತ್ ಪ್ರವಹಿಸಿ ಲೈನ್‌ಮನ್ ಸಾವು; ಮತ್ತೊರ್ವನಿಗೆ ಗಾಯ: ಗ್ರಾಮಸ್ಥರ ಆಕ್ರೋಶ

Untitled-1ಮುಂದುವರೆದ ಕೃಷ್ಣೆಯ ಪ್ರವಾಹ ರುದ್ರನರ್ತನ

ಮುಂದುವರೆದ ಕೃಷ್ಣೆಯ ಪ್ರವಾಹ ರುದ್ರನರ್ತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.