ಹಾಟ್‌ವೆದರ್‌ಗೆ ಕೂಲ್‌ ಸನ್‌ ಗ್ಲಾಸ್‌

Team Udayavani, May 18, 2019, 3:20 PM IST

27

ದಿನದಿಂದ ದಿನಕ್ಕೆ ಫ್ಯಾಶ‌ನ್‌ ಲೋಕದಲ್ಲಿ ಹೊಸ ಹೊಸ ಟ್ರೆಂಡ್‌ಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಫ್ಯಾಶನ್‌ ಜಮಾನದಲ್ಲಿ ಕೂಲಿಂಗ್‌ ಗ್ಲಾಸ್‌ಗಳೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಫ್ಯಾಷನ್‌ ಪ್ರಿಯರು ಕೂಲಿಂಗ್‌ ಗ್ಲಾಸ್‌ ಧರಿಸುವುದು ಮಾಮೂಲು. ಕಾಲಕ್ಕೆ ತಕ್ಕಂತೆ ಟ್ರೆಡಿಂಗ್‌ ಕೂಲಿಂಗ್‌ ಗ್ಲಾಸ್‌ಗಳು ಮಾರುಕಟ್ಟೆಗೆ ಬರುತ್ತಿವೆ. ಇದೀಗ ಬೇಸಗೆ ಕಾಲ ಸೂರ್ಯ ಶಾಖದಿಂದ ಕಣ್ಣಿನ ರಕ್ಷಣೆ ಹಾಗೂ ವಿಭಿನ್ನ ಲುಕ್‌ ನೀಡುವ ಕೂಲಿಂಗ್‌ ಗ್ಲಾಸ್‌ಗಳನ್ನು ಬಳಸುವುದು ಸಾಮಾನ್ಯ. ಇಂತಹ ಕೂಲಿಂಗ್‌ ಗ್ಲಾಸ್‌ಗಳಲ್ಲಿ ಜನಪ್ರಿಯ ಕನ್ನಡಕಗಳ ಕುರಿತು ಇಲ್ಲಿದೆ ಮಾಹಿತಿ.

ಕ್ಯಾಟ್‌ ಐಸ್‌ ಸನ್‌ ಗ್ಲಾಸ್‌
ಸೆಲೆಬ್ರೆಟಿಗಳಲ್ಲಿ ಹೆಚ್ಚು ಕ್ರೇಜ್‌ ಹುಟ್ಟು ಹಾಕಿರುವ ಸನ್‌ ಗ್ಲಾಸ್‌ಗಳ ಪೈಕಿ ಕ್ಯಾಟ್‌ ಐಸ್‌ ಸನ್‌ ಗ್ಲಾಸ್‌ ಕೂಡ ಒಂದು.
ಈ ಶೈಲಿಯ ಸನ್‌ ಗ್ಲಾಸ್‌ಗಳು ಫ‌ಂಕಿ ಲುಕನ್ನು ನೀಡುತ್ತವೆ. ಬಿಂದಾಸ್‌ ಹಾಗೂ ವಿಭಿನ್ನವಾಗಿ ಆಗಿ ಕಾಣಲು ಬಯಸುವ ಫ್ಯಾಷನ್‌ ಪ್ರಿಯ ಹುಡುಗ-ಹುಡುಗಿಯರಿಗೆ ಇವು ಪಫೆìಕ್ಟ್.

ಜನಪ್ರಿಯ ಕೂಲಿಂಗ್‌ ಗ್ಲಾಸ್‌
70-80ರ ದಶಕದ ಓವರ್‌ ಸೈಜ್‌ ಸ್ಕ್ವೇರ್‌ ಗ್ಲಾಸ್‌
70-80ರ ದಶಕದಲ್ಲಿ ಅಜ್ಜ- ಅಜ್ಜಿಯಂದಿರು ಚೌಕಾಕಾರದ ಕಪ್ಪು ಫ್ರೆಮ್‌ ಇರುವ ಕನ್ನಡಕ ಧರಿಸಿರುವುದನ್ನು ನೀವು ಗಮನಿಸಿರಬಹುದು. ಹೆಚ್ಚಾಗಿ ಹಳೇ ಸಿನೆಮಾಗಳಲ್ಲಿ , ಅದರಲ್ಲೂ ಮುಖ್ಯವಾಗಿ ಪೋಷಕ ಪಾತ್ರಧಾರಿಗಳು ಈ ಮಾದರಿ ಕನ್ನಡಕಗಳನ್ನು ಬಳಸುತ್ತಿದ್ದರು. ಇತ್ತೀಚೆಗೆ ಕೂಲಿಂಗ್‌ ಗ್ಲಾಸ್‌ಗಳ ಹೊಸ ಫ್ಯಾಷನ್‌ನಲ್ಲಿ ಮೊದಲಿಗೆ ಕಾಣಿಸಿಕೊಳ್ಳುವುದು ಈ 70-80ರ ದಶಕದ ಸೈಜ್‌ ಸ್ಕ್ವೇರ್‌ ಗ್ಲಾಸ್‌ಗಳು. ಈ ಕನ್ನಡಕಕ್ಕೆ ವಿನೂತನ ಟಚ್‌ ನೀಡಲಾಗಿದ್ದು ವಿವಿಧ ಬಣ್ಣಗಳ ಫ್ರೆàಮ್‌ಗಳಲ್ಲಿ ಲಭ್ಯವಿದೆ. ಹೆಚ್ಚಾಗಿ ಈ ಮಾದರಿಯ ಗ್ಲಾಸ್‌ಗಳು ಮಹಿಳೆಯರನ್ನು ಆಕರ್ಷಿಸುತ್ತಿವೆ.

ಥಿನ್‌ ಲೈಟ್‌ ವೇಟ್‌ ಮೆಟಲ್‌ ಗ್ಲಾಸ್‌
ಹೆಸರೇ ಸೂಚಿಸುವಂತೆ ಅತ್ಯಂತ ಸಣ್ಣನೆಯ ತೆಳು ಫ್ರೆàಮ್‌ ವರ್ಕ್‌ ಈ ಮಾದರಿಯ ಗ್ಲಾಸ್‌ಗಳಲ್ಲಿ ಕಾಣಬಹುದು. ಈ ಮಾದರಿಯ ಗ್ಲಾಸ್‌ಗಳು ಇಂದು ಯುವಕ, ಯುವತಿಯರಲ್ಲಿ ಭಾರೀ ಕ್ರೇಜ್‌ ಹುಟ್ಟುಹಾಕಿವೆ. ಎಲ್ಲ ಮಾದರಿಯ ಉಡುಪುಗಳಿಗೆ ಒಪ್ಪುವಂಹದ್ದು ಮತ್ತು ಹೊಸ ತರಹದ ಲುಕ್‌ ನೀಡುವಂತಹದ್ದು.

ಎವಿಯೇರ್ಟ ಸನ್‌ ಗ್ಲಾಸ್‌
ಅತೀ ಹೆಚ್ಚು ಪ್ರಸಿದ್ಧಿ ಪಡೆದಿರುವ ಸನ್‌ ಗ್ಲಾಸ್‌ಗಳ ಪೈಕಿ ಎವಿಯೇರ್ಟ ಸನ್‌ ಗ್ಲಾಸ್‌ ಪ್ರಮುಖವಾದದ್ದು. ನೋಡಲು ಕೊಂಚ ಮಾಡರ್ನ್ ಲುಕ್‌. ಮಾತ್ರವಲ್ಲದೆ ಆಕರ್ಷಕವಾಗಿ ಕಾಣುತ್ತದೆ.

ಪೊಲರೈಸ್ಡ್ ಸನ್‌ ಗ್ಲಾಸ್‌
ರೈಡರ್ಸ್‌ಗಳಿಗೆ ಇವು ಪ್ರಿಯ. ಸ್ನೋ ಫಾಲ್‌ ಹಾಗೂ ಸ್ವಿಮ್ಮಿಂಗ್‌ ಮಾಡುವಾಗ ಇವುಗಳನ್ನು ಹೆಚ್ಚು ಬಳಸುತ್ತಾರೆ. ಕ್ರೀಡಾಪಟುಗಳು ಹಾಗೇ ಬೈಕ್‌ ರೈಡರ್‌ಗಳಿಗೆ ಇದು ಅಚ್ಚುಮೆಚ್ಚು. ಇದರ ಲೆನ್ಸ್‌ ಗಳು ಕಣ್ಣನ್ನು ಸಂರಕ್ಷಿಸುವುದರೊಂದಿಗೆ ಹೆಚ್ಚು ಲೈಟ್‌ನಲ್ಲಿದ್ದಾಗಲೂ ಹಿತಕರ ಅನುಭವ ನೀಡುತ್ತವೆ.

ಫ್ರೆಮ್‌ಲೇಸ್‌ ಸನ್‌ ಗ್ಲಾಸ್‌
ಸದಾ ಸನ್‌ ಗ್ಲಾಸ್‌ಗಳನ್ನು ಕೆಳಗೆ ಬೀಳಿಸುತ್ತಿರುವವರು ಫ್ರೆàಮ್‌ಲೇಸ್‌ ಸನ್‌ ಗ್ಲಾಸ್‌ ಧರಿಸಬಹುದು. ನಾನಾ ಶೇಡ್ಸ್‌ಗಳಲ್ಲಿ ದೊರೆ ಯುವ ಸನ್‌ ಗ್ಲಾಸ್‌ ಧರಿಸಿ ಫೋಟೋ ಫೋಸ್‌ಗೆ ಚಂದ ಕಾಣುವು ದಿಲ್ಲ. ಬದಲಾಗಿ ಹಾಕಿಕೊಳ್ಳಲು ಮಾತ್ರ ಈ ಗ್ಲಾಸ್‌ಗಳು ಸೂಕ್ತ.

-   ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.