ಹಾವೇರಿ ಕ್ಷೇತ್ರದ ತಿರಸ್ಕೃತ ಮತ 1.80 ಲಕ್ಷ!


Team Udayavani, Mar 22, 2019, 2:25 AM IST

1-saa.jpg

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ನಡೆದ 16 ಲೋಕ ಸಭಾ ಚುನಾವಣೆಗಳನ್ನು ಅವಲೋಕಿಸಿ ದರೆ ಕ್ಷೇತ್ರದಲ್ಲಿ ಒಟ್ಟು 1.80 ಲಕ್ಷಕ್ಕೂ ಅ ಧಿಕ ಮತಗಳು ತಿರಸ್ಕೃತಗೊಂಡಿವೆ. ಇದು ಅಚ್ಚರಿ ಎನಿಸಿದರೂ ಸತ್ಯ. ಲೋಕಸಭಾ ಚುನಾವಣೆಯ ದಾಖಲೀಕೃತ ಕಡತಗಳು ಈ ಮಾಹಿತಿಯನ್ನು ಸ್ಪಷ್ಟಪಡಿಸುತ್ತಿವೆ. ಮತಪತ್ರಗಳನ್ನು ತೆಗೆದು, ಮತಯಂತ್ರಗಳು ಬಂದಾಗಿ ನಿಂದ ತಿರಸ್ಕೃತ ಮತಗಳು ಕಡಿಮೆಯಾ ಗಿವೆ. ಮತದಾನದ ಬಗೆಗಿನ ಜಾಗೃತಿ ಜತೆಗೆ, ಮತದಾನ ಮಾಡುವ ಬಗೆಗಿನ ಜಾಗೃತಿ ಕ್ಷೇತ್ರದಲ್ಲಿ ಈ ಹಿಂದೆ ಬಹಳ ಕಡಿಮೆ ಇತ್ತು.

2004ಕ್ಕಿಂತ ಮೊದಲು ಮತದಾನವನ್ನು ಮತಪತ್ರದಲ್ಲಿ ಗುರುತು ಹಾಕುವ ಮೂಲಕ ಮಾಡಲಾ ಗುತ್ತಿತ್ತು. ಜನರು ಎರಡೆರಡು ಅಭ್ಯರ್ಥಿಗಳ ಎದುರು ಗುರುತು ಹಾಕುವುದು, ಎರಡು ಅಭ್ಯರ್ಥಿಗಳ ಹೆಸರಿನ ನಡುವೆ ಗುರುತು ಹಾಕುವುದು, ಕೆಲವೊಮ್ಮೆ ಗುರುತು ಹಾಕದೆ ಚೀಟಿ ಮಡಚಿ ಡಬ್ಬಿಗೆ ಹಾಕುವುದು, ಕೆಲವು ಬಾರಿ ಇಂಕ್‌ ಹಚ್ಚಿಕೊಳ್ಳದೆ ಗುರುತು ಹಾಕುವುದು… ಸೇರಿದಂತೆ ನಾನಾ ಕಾರಣಗಳಿಂದ ಮತಎಣಿಕೆ ಸಂದರ್ಭದಲ್ಲಿ ತಿರಸ್ಕೃತ ಮತಗಳ ಸಂಖ್ಯೆ ಸಾವಿರ ಮೀರುತ್ತಿದ್ದವು. ಇವುಗ ಳನ್ನು ಲೆಕ್ಕ ಹಾಕಿದರೆ ತಿರಸ್ಕೃತ ಮತಗಳ ಸಂಖ್ಯೆ ಒಂದೂ ವರೆ ಲಕ್ಷ ದಾಟುತ್ತದೆ. ಆರಂಭದ ಎರಡು ವರ್ಷ ಅಂದರೆ 1952 ಹಾಗೂ 1957ರ ಚುನಾವಣೆ ಯಲ್ಲಿನ ದಾಖಲೆ ಸಿಕ್ಕಿಲ್ಲ. ಈ ಎರಡು ಚುನಾವಣೆ ಹೊರತು ಪಡಿಸಿ ಉಳಿದ ಚುನಾ ವಣೆಗಳಲ್ಲಿ ಲೆಕ್ಕ ಹಾಕಿದರೆ 1,83,680 ಮತಗಳು ತಿರಸ್ಕೃತಗೊಂಡಿವೆ.

1962ರಲ್ಲಿ 10,972 ಮತಗಳು, 1967ರಲ್ಲಿ 14,830 ಮತಗಳು, 1971ರಲ್ಲಿ 10,770 ಮತಗಳು, 1977ರಲ್ಲಿ 13,333 ಮತಗಳು, 1980ರಲ್ಲಿ 14,286 ಮತಗಳು, 1984ರಲ್ಲಿ 15,176 ಮತಗಳು, 1989ರಲ್ಲಿ 28,478 ಮತಗಳು, 1991ರಲ್ಲಿ 14,980 ಮತಗಳು, 1996ರಲ್ಲಿ 16,748 ಮತ ಗಳು, 1998ರಲ್ಲಿ 13,508 ಮತಗಳು, 1999ರಲ್ಲಿ 30,287 ಮತಗಳು ತಿರಸ್ಕೃತ ಗೊಂಡಿವೆ. 2004ರಿಂದ ಮತಯಂತ್ರ ಬಂದಿದ್ದು, ತಿರಸ್ಕೃತ ಮತಗಳಿಗೆ ಕಡಿವಾಣ ಬಿದ್ದಿದೆ.

ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Supreme court

ಒಂದೂವರೆ ತಿಂಗಳಲ್ಲಿ 20 ಕೇಸು; ಬಿಜೆಪಿ ಅಭ್ಯರ್ಥಿಗೆ ಸುಪ್ರೀಂ ರಕ್ಷಣೆ

s-28

ಚೌಕಿದಾರರಾಗಿ ಬದಲಾದ ಪ್ರತಿಪಕ್ಷಗಳ ಕಾರ್ಯಕರ್ತರು!

Voting 1

ಲೋಕನಾಟಕ, ಮತದಾರ ಮೂಕಪ್ರೇಕ್ಷಕ

Modi 5

ಫಿರ್‌ ಏಕ್‌ ಬಾರ್‌ ಚೌಕಿದಾರ್‌

b-36

ಆಂಧ್ರದಲ್ಲಿ ಜಗನ್‌ ಹವಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.