ಬಳ್ಕೂರಿನಲ್ಲಿ ಶಿಲಾಶಾಸನ ಪತ್ತೆ
Team Udayavani, Apr 16, 2019, 6:30 AM IST
ಬಸ್ರೂರು: ಇಲ್ಲಿನ ಬಳ್ಕೂರಿನಲ್ಲಿ ಅಪೂರ್ವವಾದ ತುಳು ಲಿಪಿ ಎನ್ನಲಾದ ಶಿಲಾಶಾಸನವೊಂದು ಪತ್ತೆಯಾಗಿದೆ.
ಇದನ್ನು ಪ್ರದೀಪ್ ಕುಮಾರ್ ಬಸ್ರೂರು ಅವರು ಇಲ್ಲಿನ ಶ್ರೀ ಶಾರದಾ ಪ.ಪೂ. ಕಾಲೇಜಿನ ಉಪನ್ಯಾಸಕ ಪುರುಷೋತ್ತಮ ಬಲ್ಯಾಯ ಮಾರ್ಗದರ್ಶನದಲ್ಲಿ ಪತ್ತೆ ಹಚ್ಚಿದ್ದಾರೆ. ಶಿಲಾಶಾಸನದಲ್ಲಿರುವ ಮಾಹಿತಿ ಅಧ್ಯಯನದ ಬಳಿಕವಷ್ಟೇ ತಿಳಿದು ಬರಬೇಕಿದೆ.