ಭಾರೀ ಗಾತ್ರದ ಸ್ಪರ್ಮ್ ವೇಲ್ ಸಾವು ! ಇದರ ಹೊಟ್ಟೆಯಲ್ಲಿತ್ತು ಚಿತ್ರ ವಿಚಿತ್ರ ವಸ್ತುಗಳು
Team Udayavani, May 14, 2022, 9:47 PM IST
ಫ್ಲೋರಿಡ : ಅಮೆರಿಕದ ಫ್ಲೋರಿಡದ ಸಮುದ್ರ ತಟಾಕದಲ್ಲಿ ಭಾರೀ ಗಾತ್ರದ ತಿಮಿಂಗಲವೊಂದು ಸಾವನ್ನಪ್ಪಿದೆ. ಇದನ್ನು “ಸ್ಪರ್ಮ್ ವೇಲ್’ ಎಂದೇ ಕರೆಯುತ್ತಾರೆ.
ಇದು 47 ಅಡಿ ಉದ್ದವಿದೆ. ಇದರ ಮರಣೋತ್ತರ ಪರೀಕ್ಷೆ ಮಾಡಿದಾಗ, ಅದರ ಹೊಟ್ಟೆಯಲ್ಲಿ ಚಿತ್ರ ವಿಚಿತ್ರ ವಸ್ತುಗಳೆಲ್ಲ ಸೇರಿಕೊಂಡಿದ್ದು ಪತ್ತೆಯಾಗಿದೆ. ಮುಖ್ಯವಾಗಿ ಬಲೆಯ ತುಣುಕುಗಳು, ಪ್ಲಾಸ್ಟಿಕ್ ಚೀಲಗಳೆಲ್ಲ ಇವೆ. ಇನ್ನಷ್ಟೇ ಗುರುತು ಮಾಡಬೇಕಾದ ವಸ್ತುಗಳೂ ಇವೆ. ಇವೆಲ್ಲ ಹೊಟ್ಟೆ ಸೇರಿ, ಈ ತಿಮಿಂಗಲಕ್ಕೆ ಆಹಾರ ಸೇವಿಸುವುದೇ ದುಸ್ತರ ಎನ್ನುವ ಪರಿಸ್ಥಿತಿ ಉಂಟಾಗಿದೆ.
ಆದ್ದರಿಂದಲೇ ಅದು ಅತಂತ್ರಗೊಂಡು ದಡಕ್ಕೆ ಬಂದು ಸಾವನ್ನಪ್ಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸ್ಪರ್ಮ್ ವೇಲ್ ಅನ್ನು ಅಮೆರಿಕದಲ್ಲಿ ಅಳಿವಿನಂಚಿನಲ್ಲಿರುವ ಜೀವರಾಶಿಯ ಪಟ್ಟಿಯಲ್ಲಿದೆ.
ಇದನ್ನೂ ಓದಿ : ತ್ರಿಪುರಾ ನೂತನ ಸಿಎಂ ಆಗಿ ಮಾಣಿಕ್ ಸಾಹಾ ಆಯ್ಕೆ : ಯಾರಿವರು ಮಾಣಿಕ್ ಸಾಹಾ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
MUST WATCH
ಹೊಸ ಸೇರ್ಪಡೆ