ಚಾಮರಾಜನಗರ ಜಿಲ್ಲೆಯಲ್ಲಿ 36 ಹೊಸ ಪ್ರಕರಣಗಳು ದೃಢ! ಕೋವಿಡ್ ಅಲ್ಲದ ಕಾರಣದಿಂದ ವೃದ್ಧ ಸಾವು

ಕೋವಿಡ್ ಅಲ್ಲದ ಕಾರಣದಿಂದ 80 ವರ್ಷದ ವೃದ್ಧ ಸಾವು

Team Udayavani, Jul 21, 2020, 6:56 PM IST

ಚಾಮರಾಜನಗರ ಜಿಲ್ಲೆಯಲ್ಲಿಂದು 36 ಹೊಸ ಪ್ರಕರಣಗಳು ದೃಢ!

ಚಾಮರಾಜನಗರ: ಕೋವಿಡ್ ದೃಢೀಕೃತವಾಗಿದ್ದರೂ, ಕೋವಿಡ್ ಅಲ್ಲದ (ಪಾರ್ಶ್ವವಾಯು) ಕಾರಣದಿಂದ ಓರ್ವ ವೃದ್ಧರು ಜಿಲ್ಲೆಯಲ್ಲಿಂದು ಮೃತಪಟ್ಟಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ ಇಂದು 36 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 382 ಪ್ರಕರಣಗಳಾಗಿದ್ದು, 210 ಮಂದಿ ಬಿಡುಗಡೆಯಾಗಿದ್ದಾರೆ. 167 ಸಕ್ರಿಯ ಪ್ರಕರಣಗಳಿವೆ.

ಯಳಂದೂರು ತಾಲೂಕಿನ 80 ವರ್ಷದ ವೃದ್ಧ ಮೃತಪಟ್ಟವರು. ಇವರು ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದರು. ಸೋಮವಾರ ರಾತ್ರಿ ಮೃತಪಟ್ಟರು. ಮರಣದ ಬಳಿಕ ಕೋವಿಡ್ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಪಾಸಿಟಿವ್ ಇದ್ದರೂ ಸಾವಿಗೆ ಕೋವಿಡ್ ಕಾರಣವಲ್ಲ ಎಂದು ಪರಿಗಣಿಸಿ, ಈ ಪ್ರಕರಣವನ್ನು ಕೋವಿಡೇತರ ಕಾರಣದಿಂದ ಸಂಭವಿಸಿದ ಸಾವು ಎಂದು ನಮೂದಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಕೋವಿಡ್‌ನಿಂದ 4 ಜನರು ಹಾಗೂ ಕೋವಿಡೇತರ ಕಾರಣದಿಂದ ಓರ್ವರು ಮೃತಪಟ್ಟಿದ್ದಾರೆ.

ಈ ವೃದ್ಧರು ಮಾಂಬಳ್ಳಿಯಲ್ಲಿ ಬಫರ್‌ಜೋನ್ ನಲ್ಲಿದ್ದರು. ಇದರಿಂದ ಸೋಂಕು ತಗುಲಿರಬಹುದೆಂದು ಅಂದಾಜಿಸಲಾಗಿದೆ. ಮೃತರ ಅಂತ್ಯಕ್ರಿಯೆಯನ್ನು ಅವರ ತೋಟದಲ್ಲಿ ಪಿಎಫ್‌ಐ ಕಾರ್ಯಕರ್ತರು ಜಿಲ್ಲಾಡಳಿತದ ಮಾರ್ಗಸೂಚಿಯ ಪ್ರಕಾರ ನಡೆಸಿದರು.

ಜಿಲ್ಲೆಯಲ್ಲಿ ಇಂದು 11 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು, ಗುಂಡ್ಲುಪೇಟೆ ತಾಲೂಕಿನಿಂದ 12, ಯಳಂದೂರು ತಾಲೂಕಿನಿಂದ 11, ಕೊಳ್ಳೇಗಾಲ ತಾಲೂಕಿನಿಂದ 6, ಚಾಮರಾಜನಗರ ತಾಲೂಕಿನಿಂದ 5 ಹಾಗೂ ಹನೂರು ತಾಲೂಕಿನಿಂದ 02 ಪ್ರಕರಣಗಳು ವರದಿಯಾಗಿವೆ. ಒಟ್ಟು 324 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. 288 ನೆಗೆಟಿವ್ ಬಂದಿವೆ.

ತಾಲೂಕುವಾರು ಇಂದು ದೃಢಪಟ್ಟ ರೋಗಿಗಳ ವಿವರ ಇಂತಿದೆ:

ಗುಂಡ್ಲುಪೇಟೆ ತಾಲೂಕು: 41 ವರ್ಷದ ಪುರುಷ ಹಂಗಳ. 60 ವರ್ಷದ ಪುರುಷ ಬೇರಂಬಾಡಿ. 40 ವರ್ಷದ ಪುರುಷ, 11 ವರ್ಷದ ಬಾಲಕ, ನಾಯಕರಬೀದಿ, ಗುಂಡ್ಲುಪೇಟೆ. 63 ವರ್ಷದ ಮಹಿಳೆ ಬಿ.ಎನ್. ರಸ್ತೆ ಗುಂಡ್ಲುಪೇಟೆ. 24 ವರ್ಷದ ಯುವಕ ತೊಂಡವಾಡಿ. 37 ವರ್ಷದ ಪುರುಷ, 25 ವರ್ಷದ ಯುವತಿ, 20 ವರ್ಷದ ಯುವತಿ, 7 ವರ್ಷದ ಬಾಲಕ, 9 ವರ್ಷದ ಬಾಲಕ ಹಂಗಳ. 24 ವರ್ಷದ ಯುವಕ ಯುವಕ ಸೋಮಹಳ್ಳಿ.

ಯಳಂದೂರು ತಾಲೂಕು: 44 ವರ್ಷದ ಪುರುಷ ಮದ್ದೂರು. 30 ವರ್ಷದ ಯುವಕ ಗೌತಮ ಬಡಾವಣೆ, ಪಟ್ಟಣ. 80 ವರ್ಷದ ವೃದ್ಧ, 33 ವರ್ಷದ ಮಹಿಳೆ, 35 ವರ್ಷದ ಪುರುಷ, 40 ವರ್ಷದ ಮಹಿಳೆ, 19 ವರ್ಷದ ಯುವಕ, 60 ವರ್ಷದ ಪುರುಷ, 50 ವರ್ಷದ ಮಹಿಳೆ, 39 ವರ್ಷದ ಮಹಿಳೆ, 30 ವರ್ಷದ ಮಹಿಳೆ ಎಲ್ಲರೂ ಮಾಂಬಳ್ಳಿ.

ಚಾಮರಾಜನಗರ ತಾಲೂಕು: 34 ವರ್ಷದ ಫಾರ್ಮಾಸಿಸ್‌ಟ್, ಹೌಸಿಂಗ್ ಬೋರ್ಡ್ ಕಾಲೋನಿ. ಚಾ.ನಗರ. 32 ವರ್ಷದ ಯುವಕ ಮಲ್ಲಯ್ಯನಪುರ, 39 ವರ್ಷದ ಪುರುಷ ರಾಮಸಮುದ್ರ. 60 ವರ್ಷದ ಪುರುಷ ಹುರಳಿನಂಜನಪುರ. 40 ವರ್ಷದ ಪುರುಷ, ಬೇಡರಪುರ.

ಕೊಳ್ಳೇಗಾಲ ತಾಲೂಕು: 25 ವರ್ಷದ ಯುವಕ ದೇವಾಂಗಪೇಟೆ, ಪಟ್ಟಣ. 26 ವರ್ಷದ ಯುವಕ ಹರಳೆ. 18 ವರ್ಷದ ಯುವಕ ಬಿವಿಎಸ್ ಕ್ವಾರ್ಟರ್ಸ್, ಪಟ್ಟಣ. 49 ವರ್ಷದ ಪುರುಷ ಚಿಕ್ಕನಾಯಕರ ಬೀದಿ. 62 ವರ್ಷದ ಪುರುಷ ಈದ್ಗಾ ಮೊಹಲ್ಲಾ ಪಟ್ಟಣ. 43 ವರ್ಷದ ಪುರುಷ ದಕ್ಷಿಣ ಬಡಾವಣೆ, ಪಟ್ಟಣ.

ಹನೂರು ತಾಲೂಕು: 24 ವರ್ಷದ ಯುವಕ ಮಹದೇಶ್ವರ ಬೆಟ್ಟ. 32 ವರ್ಷದ ಯುವಕ ಗೆಜ್ಜಲನತ್ತ.

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಬೇರೆಯವರಿಗೆ ಬಿಟ್ಟುಕೊಡುತ್ತಾರಾ? ಹೆಚ್ ಡಿಕೆ ಪ್ರಶ್ನೆ

ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಬೇರೆಯವರಿಗೆ ಬಿಟ್ಟುಕೊಡುತ್ತಾರಾ? ಹೆಚ್ ಡಿಕೆ ಪ್ರಶ್ನೆ

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

ಬೊಮ್ಮಾಯಿ ಯಾವತ್ತಾದ್ರೂ ಕುರಿ ಕಾಯ್ದಿದ್ದಾರಾ? : ಸಿದ್ಧರಾಮಯ್ಯ

nikhil

ನಿಖಿಲಣ್ಣ ಶಾಸಕರಾಗುವುದು ಬೇಡ, ಸುಮಲತಾ ವಿರುದ್ಧ ಗೆಲ್ಲಲೇಬೇಕು

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.