Udayavni Special

ಕೇರಳ ಚುನಾವಣಾ ಅಖಾಡ: ವಟ್ಟಿಯೂರ್‌ಕಾವ್‌ -ಮಾಜಿ ಟಿ.ವಿ. ನಿರೂಪಕಿ ವೀಣಾ ಐಕ್ಯರಂಗದ ಅಭ್ಯರ್ಥಿ

ನಾಯರ್ ಡಿಡಿ ನ್ಯೂಸ್, ಏಷ್ಯಾನೆಟ್ ಪ್ಲಸ್, ಕೇರಳದ ಕೈರಳಿ ಟಿವಿಯಲ್ಲಿ ನಿರೂಪಕಿಯಾಗಿದ್ದರು.

Team Udayavani, Mar 17, 2021, 2:45 PM IST

ವಟ್ಟಿಯೂರ್‌ಕಾವ್‌ನಲ್ಲಿ ಮಾಜಿ ಟಿ.ವಿ. ನಿರೂಪಕಿ ವೀಣಾ ಐಕ್ಯರಂಗದ ಅಭ್ಯರ್ಥಿ

ಕಾಸರಗೋಡು, ಮಾ.17: ರಾಜ್ಯದಲ್ಲೇ ಗಮನ ಸೆಳೆದಿರುವ ಕ್ಷೇತ್ರಗಳಲ್ಲಿ ಒಂದಾಗಿರುವ ವಟ್ಟಿಯೂರ್‌ಕಾವ್‌ನಲ್ಲಿ ಐಕ್ಯರಂಗದ ಅಭ್ಯರ್ಥಿಯಾಗಿ ಪಯ್ಯನ್ನೂರು ನಿವಾಸಿ, ಮಾಜಿ ಟಿ.ವಿ. ನಿರೂಪಕಿ, ವಕೀಲೆ, ಯೂತ್‌ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿಯಾಗಿರುವ ವೀಣಾ ಎಸ್‌.ನಾಯರ್‌ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ:ಟೈಮ್ ಮುಖಪುಟದಲ್ಲಿ ತೃತೀಯ ಲಿಂಗಿ ಎಲಿಯಟ್ ಫೋಟೊ : ಹಾಲಿವುಡ್ ತಾರೆಯರ ಸಂಭ್ರಮ  

ಐಕ್ಯರಂಗದ ಅಭ್ಯರ್ಥಿಯಾಗಿ ವೀಣಾ ಎಸ್‌.ನಾಯರ್‌ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈಕೆ ಡಿಸಿಸಿ ಕಾಸರಗೋಡು ಜಿಲ್ಲಾ ಮಾಜಿ ಅಧ್ಯಕ್ಷ, ಕೆಪಿಸಿಸಿ ಸದಸ್ಯ ಕೆ.ಪಿ.ಕುಂಞಿಕಣ್ಣನ್‌ ಅವರ ಪುತ್ರ ತಿಲಕ್‌ ಅವರ ಪತ್ನಿಯಾಗಿದ್ದಾರೆ. ವಟ್ಟಿಯೂರ್‌ಕಾವ್‌ನಲ್ಲಿ ಎಡರಂಗದಿಂದ ಹಾಲಿ ಶಾಸಕ ಪಿ.ಪ್ರಶಾಂತ್‌, ಬಿಜೆಪಿಯಿಂದ ವಿ.ವಿ.ರಾಜೇಶ್‌ ಸ್ಪರ್ಧಿಸುತ್ತಿದ್ದಾರೆ.

ವಕೀಲರಾಗಿರುವ ವೀಣಾ ನಾಯರ್ ಟಿವಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದರು. ನಾಯರ್ ಡಿಡಿ ನ್ಯೂಸ್, ಏಷ್ಯಾನೆಟ್ ಪ್ಲಸ್, ಕೇರಳದ ಕೈರಳಿ ಟಿವಿಯಲ್ಲಿ ನಿರೂಪಕಿಯಾಗಿದ್ದರು.

2015ರಲ್ಲಿ ವೀಣಾ ನಾಯರ್ ವಟ್ಟಿಯೂರ್‌ಕಾವ್‌ ಕ್ಷೇತ್ರದ ಸಾಸ್ತಾಮಂಗಲಂ ವಾರ್ಡ್ ನ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ಎಲ್ ಡಿಎಫ್ ನ ಬಿಂದು ಶ್ರೀಕುಮಾರ್ ಎದುರು ವೀಣಾ ಪರಾಜಯಗೊಂಡಿದ್ದರು.

ಟಾಪ್ ನ್ಯೂಸ್

England Women won the toss against India Women

ಮಹಿಳಾ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್; ಮಿಥಾಲಿ ರಾಜ್ ಪಡೆಯಲ್ಲಿ ಐವರು ಪದಾರ್ಪಣೆ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಅಯೋಧ್ಯೆ ಭೂ ಖರೀದಿ ಭ್ರಷ್ಟಾಚಾರ ಆರೋಪ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಯಲಿ: ಪ್ರಿಯಾಂಕಾ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಪಕ್ಷದ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಬರುತ್ತಿದ್ದಾರೆ: ಸಚಿವ ಕೋಟ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಬನ್ನೂರು : ಬೈಕ್ – ಓಮ್ನಿ ಢಿಕ್ಕಿ; ಬೈಕ್ ಸವಾರ ಗಂಭೀರ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಕೋವಿಡ್ ಗೆ ಬಲಿಯಾದ ಬಿಎಲ್ಡಿಇ ಸಂಸ್ಥೆಯ ಸಿಬ್ಬಂದಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ವಿತರಣೆ

ಯಾವುದೇ ಅನುಮಾನವಿಲ್ಲ, ಹೊರಗಿನಿಂದ ಬಂದವರಿಂದಲೇ ಸರ್ಕಾರ ಬಂದಿದೆ: ಅಶ್ವಥ್ ನಾರಾಯಣ

ಯಾವುದೇ ಅನುಮಾನವಿಲ್ಲ, ಹೊರಗಿನಿಂದ ಬಂದವರಿಂದಲೇ ಸರ್ಕಾರ ಬಂದಿದೆ: ಅಶ್ವಥ್ ನಾರಾಯಣ

698545

‘ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ 25 ವಸಂತಗಳ ಸಂಭ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉತ್ತಮ ಸಂಸ್ಕಾರ ಸಂಸ್ಕೃತಿಯಿಂದ ಮನೆಯೇ ದೇವಾಲಯ: ಕಜಂಪಾಡಿ ಸುಬ್ರಹ್ಮಣ್ಯ ಭಟ್‌

ಉತ್ತಮ ಸಂಸ್ಕಾರ ಸಂಸ್ಕೃತಿಯಿಂದ ಮನೆಯೇ ದೇವಾಲಯ: ಕಜಂಪಾಡಿ ಸುಬ್ರಹ್ಮಣ್ಯ ಭಟ್‌

ರಾಯ್ ಡಿಸೋಜ ಸಾವಿನ ಪ್ರಕರಣ: 8 ಪೊಲೀಸರು ಅಮಾನತು:ಹುದ್ದೆಯಿಂದ ವಜಾಗೊಳಿಸಲು ಮೃತರ ತಾಯಿ ಆಗ್ರಹ

ರಾಯ್ ಡಿಸೋಜ ಸಾವಿನ ಪ್ರಕರಣ: 8 ಪೊಲೀಸರು ಅಮಾನತು:ಹುದ್ದೆಯಿಂದ ವಜಾಗೊಳಿಸಲು ಮೃತರ ತಾಯಿ ಆಗ್ರಹ

ಮಡಿಕೇರಿ: ಬೆಸಗೂರಿನಲ್ಲಿ 2 ಕರುಗಳ ಮೇಲೆ ಹುಲಿ ದಾಳಿ

ಮಡಿಕೇರಿ: ಬೆಸಗೂರಿನಲ್ಲಿ 2 ಕರುಗಳ ಮೇಲೆ ಹುಲಿ ದಾಳಿ

ಪೊಲೀಸರ ಹಲ್ಲೆಯಿಂದ ಮಾನಸಿಕ ಅಸ್ವಸ್ಥನ ಸಾವು

ಪೊಲೀಸರ ಹಲ್ಲೆಯಿಂದ ಮಾನಸಿಕ ಅಸ್ವಸ್ಥನ ಸಾವು

badiyadka

ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಧರಣಿ

MUST WATCH

udayavani youtube

ಮಲೆನಾಡಲ್ಲಿ ಮುಂದುವರೆದ ಮಳೆಯ ಅಬ್ಬರ, ಜನಜೀವನ ಅಸ್ತವ್ಯಸ್ತ

udayavani youtube

ಕಷಾಯ ಸೇವಿಸುವ ಸರಿಯಾದ ವಿಧಾನ ನಿಮಗೆ ಗೊತ್ತಿತ್ತಾ?

udayavani youtube

ಕೇರ್ ಸೆಂಟರ್ ಗೆ ಕಳುಹಿಸಿದರೆ ವಿಷ ಕುಡಿಯುವುದಾಗಿ ಬೆದರಿಸಿದ ಕೋವಿಡ್ ಸೋಂಕಿತ

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

ಹೊಸ ಸೇರ್ಪಡೆ

j15srs4

ಮಣ್ಣು ಬದು ನಿರ್ಮಾಣಕ್ಕೆ ಪುನಃ ಅವಕಾಶ

್ಗಹಯತರೆರತಯು

ಅರುಣ್ ಸಿಂಗ್ ನಾಯಕತ್ವ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕ್ತಾರೆ : ರವಿಕುಮಾರ್

15blh1

ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

15hallur-2 chikitse

ನವಜಾಶ ಶಿಶುವಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

15bgv-11

ಪೊಲೀಸರ ಮೇಲೆ ಹಲ್ಲೆ-ಗುಂಪು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.