ಐಪಿಎಲ್‌ ಬೇಕೋ, ನಾನು ಬೇಕೋ? ಗರ್ಲ್ ಫ್ರೆಂಡ್‌ ಪ್ರಶ್ನೆ


Team Udayavani, Apr 17, 2022, 6:50 AM IST

ಐಪಿಎಲ್‌ ಬೇಕೋ, ನಾನು ಬೇಕೋ? ಗರ್ಲ್ ಫ್ರೆಂಡ್‌ ಪ್ರಶ್ನೆ

ಮುಂಬಯಿ: ಐಪಿಎಲ್‌ ಆರಂಭವಾಗಿ ಕೆಲವು ವಾರಗಳು ಕಳೆದಿವೆ. ತಮ್ಮ ನೆಚ್ಚಿನ ಆಟಗಾರರ ಆಟವನ್ನು ಕಣ್ಣಾರೆ ನೋಡುವ ಸಲುವಾಗಿ ಹಲವಾರು ಅಭಿಮಾನಿಗಳು ಟಿಕೆಟ್‌ ಖರೀದಿಸಿ ಕ್ರೀಡಾಂಗಣಕ್ಕೆ ಬರುತ್ತಾರೆ. ಈ ವೇಳೆ ಆಟಗಾರರನ್ನು ಪ್ರೋತ್ಸಾಹಿಸುವ ಅಥವಾ ಬೇರೆ ಯಾವುದೋ ಕಾರಣ ಇರುವ ಪೋಸ್ಟರ್‌ ಹಿಡಿದು ಅಭಿಮಾನಿಗಳು ಸಂಭ್ರಮಪಡುತ್ತಾರೆ.

ಇಲ್ಬೊಬ್ಬ ಅಭಿಮಾನಿ ಐಪಿಎಲ್‌ ಮೇಲಿನ ಪ್ರೀತಿ ಎಷ್ಟಿದೆ ಎಂಬುದನ್ನು ಪೋಸ್ಟರ್‌ ಮೂಲಕ ತೋರಿಸಿದ್ದಾರೆ. ಕೋಲ್ಕತಾ-ಹೈದರಾಬಾದ್‌ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಹಿಡಿದ ಈ ಪೋಸ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಪೋಸ್ಟರ್‌ನಲ್ಲಿ ಹೀಗೆ ಬರೆಯಲಾಗಿದೆ-“ಮೈ ಗರ್ಲ್
ಫ್ರೆಂಡ್‌ ಸೇಸ್‌ ಮಿ ಆರ್‌ ಐಪಿಎಲ್‌- ಸೋ ಐ ಆ್ಯಮ್‌ ಹಿಯರ್‌!’.

ಇದನ್ನೂ ಓದಿ:ಆರ್‌ಸಿಬಿಗೆ ಸರ್ವಾಂಗೀಣ ಯಶಸ್ಸು, ಡೆಲ್ಲಿಗೆ ಮತ್ತೆ ಸೋಲು

ಈ ಪೋಸ್ಟರ್‌ ಅನ್ನು ತಮಾಷೆಗಾಗಿ ಬರೆದಿರಬಹುದು. ಆದರೆ ಅಭಿಮಾ ನಿಗಳು ಐಪಿಎಲ್‌ ಪಂದ್ಯದ ಮೇಲೆ ಎಷ್ಟರಮಟ್ಟಿಗೆ ಪ್ರೀತಿ ಇರಿಸಿಕೊಂಡಿ ದ್ದಾರೆ ಎಂಬುದು ಇಲ್ಲಿ ತಿಳಿಯುತ್ತದೆ. ವೈಯಕ್ತಿಕ ಬದ್ಧತೆ ಮತ್ತು ಪಂದ್ಯದ ಮೇಲಿನ ಪ್ರೀತಿಯಲ್ಲಿ ಕ್ರಿಕೆಟ್‌ ಅಭಿ ಮಾನಿ ಐಪಿಎಲ್‌ ಆಯ್ಕೆ ಮಾಡಿದ್ದು, ದೇಶದಲ್ಲಿ ಐಪಿಎಲ್‌ ಹುಚ್ಚು ಎಷ್ಟೆಂಬುದು ಅರಿವಾಗುತ್ತದೆ. ಕಳೆದ ವಾರ ವನಿತಾ ಕ್ರಿಕೆಟ್‌ ಅಭಿಮಾನಿ ಯೊಬ್ಬರು ಆರ್‌ಸಿಬಿ ಐಪಿಎಲ್‌ ಪ್ರಶಸ್ತಿ ಗೆಲ್ಲುವ ತನಕ ಮದುವೆಯಾಗುವುದಿಲ್ಲ ಎಂಬ ಪೋಸ್ಟರ್‌ ಹಿಡಿದಿದ್ದರು. ಇದನ್ನು ನೋಡಿದ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ, ಇದೀಗ ನಿಜ ವಾಗಿಯೂ ಆಕೆಯ ಹೆತ್ತವರ ಬಗ್ಗೆ ಚಿಂತೆಯಾಗುತ್ತಿದೆ ಎಂಬ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಅನೇಕರು ಮಿಶ್ರಾ ಕಾಲೆಲೆದಿದ್ದರು!

ಟಾಪ್ ನ್ಯೂಸ್

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

3arrest

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ; ನಾಲ್ವರು ಅರೆಸ್ಟ್‌

1-ddssadsa

ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವು

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನ

ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಬಿಹಾರದ ಮಾಜಿ ಶಾಸಕನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ffffsff

ಪಂಜಾಬ್ ಕಿಂಗ್ಸ್ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ಬದಲಾವಣೆ ಸಾಧ್ಯತೆ

thumb 1 cricket

ರಬಾಡ ದಾಳಿಗೆ ಕುಸಿದ ಇಂಗ್ಲೆಂಡ್‌

tdy-20

ಯಥಾಸ್ಥಿತಿ ಕಾಪಾಡಲು ಸುಪ್ರೀಂ ಆದೇಶ

ಕೌಂಟಿಯಲ್ಲಿ ಆಡಲಿರುವ ಮೊಹಮ್ಮದ್‌ ಸಿರಾಜ್‌

ಕೌಂಟಿಯಲ್ಲಿ ಆಡಲಿರುವ ಮೊಹಮ್ಮದ್‌ ಸಿರಾಜ್‌

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

ಮಹಾರಾಜ ಟಿ20: ಗುಲ್ಬರ್ಗಕ್ಕೆ ಜಯ

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

ದೊಡ್ಡಾಟಕ್ಕೆಸಹಾಯ ಧನ ನೀಡಲು ಮನವಿ

25

ಖಾಸಗಿ ಶಾಲೆಯಲ್ಲಿ ರಾಖಿ ರಾದ್ಧಾಂತ: ಪ್ರತಿಭಟನೆ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.