Udayavni Special

ಮೊದಲ ಟೆಸ್ಟ್‌ ಪಂದ್ಯದಲ್ಲೇ ನಾಯಕತ್ವದ ಅದೃಷ್ಟ!

Team Udayavani, May 9, 2021, 6:40 AM IST

ಮೊದಲ ಟೆಸ್ಟ್‌ ಪಂದ್ಯದಲ್ಲೇ ನಾಯಕತ್ವದ ಅದೃಷ್ಟ!

ರಾಷ್ಟ್ರೀಯ ಕ್ರಿಕೆಟ್‌ ತಂಡದ ನಾಯಕತ್ವ ವಹಿಸುವುದೊಂದು ಅದೃಷ್ಟ. ಕೆಲವೊಮ್ಮೆ ಇದು ಯೋಗ್ಯತೆಯ ಮೇರೆಗೆ ಲಭಿಸುತ್ತದೆ; ಕೆಲವೊಮ್ಮೆ ಆಕಸ್ಮಿಕವಾಗಿ ಒಲಿಯುತ್ತದೆ. ಇನ್ನು ಕೆಲವು ಸಲ ಪದಾರ್ಪಣ ಟೆಸ್ಟ್‌ ಪಂದ್ಯದಲ್ಲೇ ರಾಜಯೋಗ ಲಭಿಸುವುದೂ ಉಂಟು!

ರಾಷ್ಟ್ರವೊಂದು ಟೆಸ್ಟ್‌ ಮಾನ್ಯತೆ ಪಡೆದು ತನ್ನ ಮೊದಲ ಟೆಸ್ಟ್‌ ಆಡಲಿಳಿಯುವಾಗ ಆ ತಂಡದ ನಾಯಕನಿಗೂ ಇದು ಮೊದಲ ಅನುಭವವಾಗಿರುತ್ತದೆ. ಇದು ಬೇರೆ ಸಂಗತಿ. ಆಸ್ಟ್ರೇಲಿಯದ ಡೇವ್‌ ಗ್ರೆಗರಿ ಮತ್ತು ಇಂಗ್ಲೆಂಡಿನ ಜೇಮ್ಸ್‌ ಲಿಲ್ಲಿವೈಟ್‌ ಟೆಸ್ಟ್‌ ಕ್ರಿಕೆಟಿನ ಪ್ರಪ್ರಥಮ ನಾಯಕರು. ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ ನಡುವೆ ಟೆಸ್ಟ್‌ ಇತಿಹಾಸದ ಮೊದಲ ಪಂದ್ಯ ನಡೆದಾಗ ಇವರಿಬ್ಬರು ತಂಡಗಳ ಸಾರಥ್ಯ ವಹಿಸಿದ್ದರು. ಇದು ಎಲ್ಲರ ಪಾಲಿಗೂ ಚೊಚ್ಚಲ ಟೆಸ್ಟ್‌ ಆಗಿತ್ತು. ಹಾಗೆಯೇ ಭಾರತದ ಪಾಲಿನ ಹೆಗ್ಗಳಿಕೆ ಕರ್ನಲ್‌ ಸಿ.ಕೆ. ನಾಯ್ಡು ಅವರಿಗೆ ಸಲ್ಲುತ್ತದೆ.

ನ್ಯೂಜಿಲ್ಯಾಂಡಿನ ಲೀ ಜರ್ಮನ್‌
ಆದರೆ ಎಲ್ಲ ಟೆಸ್ಟ್‌ ದೇಶಗಳ ಮೊದಲ ಪಂದ್ಯಗಳ ನಿದರ್ಶನಗಳನ್ನು ಹೊರತುಪಡಿಸಿ ಅವಲೋಕಿಸಿದರೆ ತಮ್ಮ ಮೊದಲ ಪಂದ್ಯದಲ್ಲೇ ನಾಯಕತ್ವದ ಕಿರೀಟ ಧರಿಸಿದ ಅನೇಕರು ಕಂಡುಬರುತ್ತಾರೆ. 1995ರಲ್ಲಿ ಭಾರತದೆದುರಿನ ಸರಣಿಗಾಗಿ ನ್ಯೂಜಿಲ್ಯಾಂಡ್‌ ತಂಡದ ನಾಯಕನಾದ ಲೀ ಜರ್ಮನ್‌ ಇವರಲ್ಲೊಬ್ಬರು.

ಹಿಂದಿನ ನಾಯಕ ಕೆನ್‌ ರುದರ್‌ಫೋರ್ಡ್‌ ಸತತ ವೈಫಲ್ಯ ಅನುಭವಿಸಿದ ಬಳಿಕ ಅಲ್ಲಿನ ಕ್ರಿಕೆಟ್‌ ಮಂಡಳಿ ಇಂಥದೊಂದು ಅಚ್ಚರಿಯ ಹೆಜ್ಜೆ ಇರಿಸಿತ್ತು. ಆದರೆ ಆಗ ನ್ಯೂಜಿಲ್ಯಾಂಡ್‌ ತಂಡದ ನಾಯಕತ್ವದ ರೇಸ್‌ನಲ್ಲಿ ಮಾರ್ಟಿನ್‌ ಕ್ರೋವ್‌, ಕ್ರಿಸ್‌ ಹ್ಯಾರಿಸ್‌, ಆ್ಯಡಂ ಪರೋರೆ, ಗೆವಿನ್‌ ಲಾರ್ಸೆನ್‌ ಮೊದಲಾದ ಅನುಭವಿಗಳಿದ್ದರು. ಆದರೆ ಈ ಅನುಭವಿಗಳನ್ನೆಲ್ಲ ಕೈಬಿಟ್ಟು ಇನ್ನೂ ಟೆಸ್ಟ್‌ ಪಂದ್ಯವನ್ನೇ ಆಡದ ವಿಕೆಟ್‌ ಕೀಪರ್‌ ಲೀ ಜರ್ಮನ್‌ ಅವರನ್ನು ಕಪ್ತಾನನ ಕುರ್ಚಿಯಲ್ಲಿ ಕೂರಿಸಲಾಗಿತ್ತು. ಆಗ ಜರ್ಮನ್‌ ಕೂಡ ಇದನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ!

ಟಾಪ್ ನ್ಯೂಸ್

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮ

ಕೋಟ ಶ್ರೀ ಅಮೃತೇಶ್ವರೀ ಮೇಳದ ಕೊನೆಯ ದೇವರ ಸೇವೆಯಾಟ ಸಂಪನ್ನ

ಕೋಟ ಶ್ರೀ ಅಮೃತೇಶ್ವರೀ ಮೇಳದ ಕೊನೆಯ ದೇವರ ಸೇವೆಯಾಟ ಸಂಪನ್ನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಐತಿಹಾಸಿಕ ಟೆಸ್ಟ್ ಫೈನಲ್ ಗೆ ವರುಣನ ಕಾಟ; ನಿಗದಿತ ಸಮಯಕ್ಕೆ ಆರಂಭವಾಗಲ್ಲ ಪಂದ್ಯ

ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ನಮ್ದೇ ಆಗಲಿ…:ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖೀಗೆ ಕ್ಷಣಗಣನೆ

ಚೊಚ್ಚಲ ಟೆಸ್ಟ್‌ ವಿಶ್ವಕಪ್‌ ನಮ್ದೇ ಆಗಲಿ…:ಭಾರತ-ನ್ಯೂಜಿಲ್ಯಾಂಡ್‌ ಮುಖಾಮುಖೀಗೆ ಕ್ಷಣಗಣನೆ

“ಕೊರೊನಾ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

“ಕೋವಿಡ್ ಮುಕ್ತ’ ಟೋಕಿಯೊ : ಒಲಿಂಪಿಕ್ಸ್‌ ಆರಂಭಕ್ಕೆ ದಿನಗಣನೆ

mantana

ವನಿತಾ ಟೆಸ್ಟ್‌ ಪಂದ್ಯ : ಮಂಧನಾ, ಶಫಾಲಿ ಶತಕದ ಜತೆಯಾಟ

\172.17.1.5ImageDirUdayavaniDaily17-06-21Daily_NewsHeather Knight

ವನಿತಾ ಟೆಸ್ಟ್‌ :ಭಾರತದೆದುರು ಇಂಗ್ಲೆಂಡ್‌ ಬ್ಯಾಟಿಂಗ್‌ ಮೇಲುಗೈ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

18-21

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

18-19

ಸಂಪರ್ಕಿತರ ಪತ್ತೆ ಹಚ್ಚಿ ಲಸಿಕೆ ನೀಡಿ: ರಘುಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.